ಮದುವೆಯ ಮಮತೆಯ ಕರೆಯೋಲೆ
ಕನ್ನಡ ಚಲನಚಿತ್ರ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಮದುವೆಯ ಮಮತೆಯ ಕರೆಯೋಲೆ ೨೦೧೬ ರ ಭಾರತದ ಕನ್ನಡ ಪ್ರಣಯ ಹಾಸ್ಯಮಯ ಚಿತ್ರ, ಇದು ಕವಿರಾಜ್ರ ಚೊಚ್ಚಲ ನಿರ್ದೇಶನದ ಚಿತ್ರ. ಪ್ರಮುಖ ಪಾತ್ರಗಳಲ್ಲಿ ಸೂರಜ್ ಗೌಡ ಮತ್ತು ಅಮೂಲ್ಯ ನಟಿಸಿದ್ದಾರೆ. ಪೋಷಕ ಪಾತ್ರಗಳಲ್ಲಿ ಅನಂತ್ ನಾಗ್ ಮತ್ತು ಅಚ್ಯುತ್ ಕುಮಾರ್ ನಟಿಸಿದ್ದಾರೆ.
ಮದುವೆಯ ಮಮತೆಯ ಕರೆಯೋಲೆ | |
---|---|
ಚಿತ್ರ:2016 Kannada film Maduveya Mamatheya Kareyole poster.jpg | |
Directed by | ಕವಿರಾಜ್ |
Screenplay by | ಕವಿರಾಜ್ |
Story by | ಕವಿರಾಜ್ |
Produced by | ಮೀನಾ ತೂಗುದೀಪ ಶ್ರೀನಿವಾಸ್ |
Starring | ಸೂರಜ್ ಗೌಡ ಅಮೂಲ್ಯ ಅನಂತ ನಾಗ್ ಅಚ್ಯುತ ಕುಮಾರ್ |
Cinematography | ಕೆ ಎಸ್ ಚಂದ್ರಶೇಖರ್ |
Edited by | ಕೆ ಎಂ ಪ್ರಕಾಶ್ |
Music by | ವಿ.ಹರಿಕೃಷ್ಣ |
Production company | ತೂಗುದೀಪ ಪ್ರೊಡಕ್ಷನ್ಸ್ |
Distributed by | ತೂಗುದೀಪ ಡಿಸ್ಟ್ರಿಬ್ಯೂಟರ್ಸ್ |
Release date | ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
|
Running time | 136 ನಿಮಿಷಗಳ |
Country | ಭಾರತ |
Language | ಕನ್ನಡ |
ಈ ಚಿತ್ರದ ಕಥೆಯು ಇಬ್ಬರು ಸ್ನೆಹಿತರು ತಮ್ಮ ಕುಟುಂಬಗಳ ನಡುವಿನ ಸ್ನೆಹವನ್ನು ಸಂಬಂಧವಾಗಿ ಪರಿವರ್ತಿಸಲು ಬಯಸುತ್ತಾರೆ,
ತಮ್ಮ ಮಕ್ಕಳು ಪರಸ್ಪರ ಪ್ರೀತಿಯಲ್ಲಿ ಬಿದ್ದಿರುವುದನ್ನು ಕಂಡು ಸಂತೋಷಪಡುತ್ತಾರೆ , ಕೆಲವು ಕೌಟುಂಬಿಕ ವಿವಾದಗಳು ಎದುರಾಗುತ್ತವೆ, ಎಲ್ಲವನ್ನು ಎದುರಿಸಿ ಕೊನೆಗೆ ಮದುವೆಯಾಗುತ್ತಾರೆ.