ಮದುಕ್ಕುರ್

ಭಾರತ ದೇಶದ ಗ್ರಾಮಗಳು

ಮದುಕ್ಕುರ್ (ತಮಿಳು-மதுக்கூர்) ಭಾರತದ ತಮಿಳುನಾಡಿನ ತಂಜಾವೂರು ಜಿಲ್ಲೆಯ ಒಂದು ಪಂಚಾಯತ್ ಪಟ್ಟಣ. ಇದು ತಮಿಳುನಾಡಿನ ದಕ್ಷಿಣ ಭಾಗದಲ್ಲಿರುವ ಸಣ್ಣ ಪಟ್ಟಣ (ನಗರ) ಆಗಿದೆ. ಇದು ಪಟ್ಟುಕೊಟ್ಟೈನಿಂದ ೧೧ ಕಿ.ಮೀ ಮತ್ತು ಆದಿರಂಪಟ್ಟಿಣಂನಿಂದ ೧೫ ಕಿ.ಮೀ ದೂರದಲ್ಲಿದೆ ಮತ್ತು ಇದು ಹಲವಾರು ಗ್ರಾಮಗಳ ಸುತ್ತಲೂ ಇದೆ. ಕಾವೇರಿ ನದಿಯ ಡೆಲ್ಟಾ ಪ್ರದೇಶದಲ್ಲಿರುವ ನಿವಾಸಿಗಳ  ಮುಖ್ಯವಾದ ಉದ್ಯೋಗ ಕೃಷಿ.

ಮದುಕ್ಕುರ್
மதுக்கூர்
ಪಟ್ಟಣ
Nickname(s): 
மதுகை
ದೇಶ ಭಾರತ
ರಾಜ್ಯತಮಿಳುನಾಡು
ಜಿಲ್ಲೆತಂಜಾವೂರು
Elevation
೩ m (೧೦ ft)
Population
 (೨೦೧೧)
 • Total೨೧,೦೦೧
Languages
ಸಮಯ ವಲಯಯುಟಿಸಿ+5:30 (IST)
ಅಂಚೆ
೬೧೪೯೦೩
Telephone code+೯೧-೪೩೭೩
ವಾಹನ ನೋಂದಣಿTN-49
ಜಾಲತಾಣwww.madukkur.com

ಜನಸಂಖ್ಯೆ ಬದಲಾಯಿಸಿ

೨೦೧೧ ರ ಭಾರತ ಜನಗಣತಿಯ ಪ್ರಕಾರ, ಮಧುಕ್ಕೂರು ಜನಸಂಖ್ಯೆ ೧೫,೧೭೧ ಆಗಿತ್ತು. ಜನಸಂಖ್ಯೆಯಲ್ಲಿ ಪುರುಷರು ೪೭% ಮತ್ತು ಮಹಿಳೆಯರು ೫೩% ಇದ್ದಾರೆ. ಮಧುಕ್ಕೂರು ಸರಾಸರಿ ಸಾಕ್ಷರತಾ ಪ್ರಮಾಣವನ್ನು ೭೨% ಹೊಂದಿದೆ, ಇದು ರಾಷ್ಟ್ರೀಯ ಸರಾಸರಿ ೫೯.೫% ಕ್ಕಿಂತ ಹೆಚ್ಚಾಗಿದೆ: ಪುರುಷ ಸಾಕ್ಷರತೆ ೭೮%, ಮತ್ತು ಮಹಿಳಾ ಸಾಕ್ಷರತೆ ೬೭%. ಮಧುಕ್ಕುರಿನಲ್ಲಿ ಜನಸಂಖ್ಯೆಯ ೧೨% ರಷ್ಟು ೬ ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಅಂದಾಜು ೭೫% ರಷ್ಟು ಮುಸ್ಲಿಂ ಜನರೊಂದಿಗೆ ಇಸ್ಲಾಮ್ ಪ್ರಮುಖ ಧರ್ಮವಾಗಿದೆ.As of 2001

References ಬದಲಾಯಿಸಿ