ಮತ್ತೆ ವಸಂತ
ಈ ಚಿತ್ರವನ್ನು ಕೆ.ಎಸ್.ಎಲ್.ಸ್ವಾಮಿ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಬಿ.ವಿ.ರಾಧ.ಈ ಚಿತ್ರದಲ್ಲಿ ಬರುವ ಪಾತ್ರಗಳು ಅಂಬರೀಶ್, ಶ್ರೀಪ್ರಿಯಾ, ರೂಪಾದೇವಿ ಸುರೇಶ್ ಹೆಬ್ಳೀಕರ್, ಬಿ.ವಿ.ರಾಧ, ಮುಸುರಿ ಕೃಷ್ಣಮುರ್ತಿ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ವಿಜಯಭಾಸ್ಕರ್ .ಈ ಚಿತ್ರದ ಛಾಯಾಗ್ರಹಕರು ಬಿ.ಪುರುಷೋತ್ತಮ್.ಈ ಚಿತ್ರದ ಹಿನ್ನಲೆ ಗಾಯಕರು ಎಸ್.ಪಿ.ಬಾಲಸುಬ್ರಹ್ಮಣ್ಯಂ, ವಾಣಿ ಜಯರಾಂ, ವಿಷ್ಣುವರ್ಧನ್.ಈ ಚಿತ್ರವು ೧೯೮೩ ರಲ್ಲಿ ಬಿಡುಗಡೆಯಾಯಿತು.
ಮತ್ತೆ ವಸಂತ | |
---|---|
ಮತ್ತೆ ವಸಂತ | |
ನಿರ್ದೇಶನ | ಕೆ.ಎಸ್.ಎಲ್.ಸ್ವಾಮಿ |
ನಿರ್ಮಾಪಕ | ಬಿ.ವಿ.ರಾಧ |
ಪಾತ್ರವರ್ಗ | ಅಂಬರೀಶ್, ಶ್ರೀಪ್ರಿಯ, ರೂಪಾದೇವಿ ಸುರೇಶ್ ಹೆಬ್ಳೀಕರ್, ಬಿ.ವಿ.ರಾಧ, ಮುಸುರಿ ಕೃಷ್ಣಮೂರ್ತಿ |
ಸಂಗೀತ | ವಿಜಯಭಾಸ್ಕರ್ |
ಛಾಯಾಗ್ರಹಣ | ಬಿ.ಪುರುಷೋತ್ತಮ್ |
ಬಿಡುಗಡೆಯಾಗಿದ್ದು | ೧೯೮೩ |
ಚಿತ್ರ ನಿರ್ಮಾಣ ಸಂಸ್ಥೆ | ರಾಧಾರವಿ ಚಿತ್ರ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ವಾಣಿ ಜಯರಾಂ, ವಿಷ್ಣುವರ್ಧನ್ |