ಭೀಮಕಾಲಿ ದೇವಾಲಯ
ಶ್ರೀ ಭೀಮ ಕಾಲಿ ದೇವಾಲಯವು ಭಾರತದ ಹಿಮಾಚಲ ಪ್ರದೇಶ ರಾಜ್ಯದ ಸರಾಹನ್‍ನಲ್ಲಿದ್ದು ಭೀಮಕಾಲಿ ದೇವಿಗೆ ಸಮರ್ಪಿತವಾಗಿದೆ. ಇವಳು ಹಿಂದಿನ ಬುಶಹರ್ ರಾಜ್ಯದ ಅರಸರ ಪ್ರಧಾನ ದೇವತೆಯಾಗಿದ್ದಳು. ಈ ದೇವಾಲಯವು ಶಿಮ್ಲಾದಿಂದ ಸುಮಾರು 180 ಕಿ.ಮೀ. ದೂರದಲ್ಲಿದು ಮತ್ತು ಇದು 51 ಶಕ್ತಿ ಪೀಠಗಳಷ್ಟೇ ಪವಿತ್ರವಾಗಿದೆ.[೧]
ಛಾಯಾಂಕಣ
ಬದಲಾಯಿಸಿ-
ಭೀಮಕಾಲಿ ದೇವಾಲಯ
-
ದೇವಾಲಯದ ಒಂದು ಬಾಗಿಲ ಮೇಲೆ
-
ಭೀಮಕಾಲಿ ದೇವಾಲಯದ ಒಳ ಪ್ರಾಂಗಣ
-
ಮಾನ್ಸೂನ್ ಸಮಯದಲ್ಲಿ ಭೀಮಕಾಲಿ ದೇವಸ್ಥಾನದ ಪಕ್ಷಿ ನೋಟ
-
ಹಿನ್ನೆಲೆಯಲ್ಲಿ ಭೀಮಕಾಲಿ ದೇವಸ್ಥಾನ
-
ಭೀಮಕಾಲಿ ದೇವಾಲಯದ ಪಕ್ಕದಲ್ಲಿನ ಇನ್ನೊಂದು ದೇವಾಲಯ
-
ಸರಾಹನ್ನಲ್ಲಿರುವ ಭೀಮಕಾಲಿ ದೇವಸ್ಥಾನ
ಉಲ್ಲೇಖಗಳು
ಬದಲಾಯಿಸಿ- ↑ Prem N. Nag, Dainik Jagran, 26 August 2007