ಭಾರತದ ೧೯ ವರ್ಷದೊಳಗಿನವರ ರಾಷ್ಟ್ರೀಯ ಕ್ರಿಕೆಟ್ ತಂಡ
ಭಾರತದ ೧೯ ವರ್ಷದೊಳಗಿನವರ ರಾಷ್ಟ್ರೀಯ ಕ್ರಿಕೆಟ್ ತಂಡ ,೧೯ ವರ್ಷದೊಳಗಿನವರ ಕ್ರಿಕೆಟ್ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುತ್ತದೆ. ಈ ತಂಡವನ್ನು ಪ್ರಸ್ತುತ ಪೃಥ್ವಿ ಶಾ ಅವರು ನಾಯಕತ್ವ ವಹಿಸಿದ್ದಾರೆ ಮತ್ತು ಮಾಜಿ ಭಾರತ ಕ್ರಿಕೆಟ್ ತಂಡದ ಆಟಗಾರ ರಾಹುಲ್ ದ್ರಾವಿಡ್ ತಂಡಕ್ಕೆ ತರಬೇತಿ ನೀಡಿದ್ದಾರೆ. ಭಾರತೀಯ ತಂಡ ನಾಲ್ಕು ಬಾರಿ ಅಂಡರ್ -19 ವಿಶ್ವ ಕಪ್ ಗೆದ್ದಿದೆ.
ಸಿಬ್ಬಂದಿ | |
---|---|
ನಾಯಕ | ಪೃಥ್ವಿ ಶಾ |
ತರಬೇತುದಾರರು | ರಾಹುಲ್ ದ್ರಾವಿಡ್ |
ಮಾಲೀಕರು | ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ |
ತಂಡದ ಮಾಹಿತಿ | |
Colours | Blue |
1979 | |
ಇತಿಹಾಸ | |
First-class ಚೊಚ್ಚಲ | Pakistan Under-19 |
ಅಂಡರ್ -19 ಕ್ರಿಕೆಟ್ ವಿಶ್ವಕಪ್ ಗೆಲುವು | 2000, 2008, 2012, 2018 |
ಅಧಿಕೃತ ಜಾಲತಾಣ: | espncricinfo |
2000 ರಲ್ಲಿ ಮೊಹಮ್ಮದ್ ಕೈಫ್ ,2008 ರಲ್ಲಿ ವಿರಾಟ್ ಕೊಹ್ಲಿ , 2012 ರಲ್ಲಿ ಉನ್ಮುಕ್ತ್ ಚಂದ್ ಮತ್ತು 2018 ರಲ್ಲಿ ಪೃಥ್ವಿ ಷಾ ನಾಯಕತ್ವದಲ್ಲಿ ಜಯ ಸಾಧಿಸಿದೆ. ಅಂಡರ್ -19 ರಾಷ್ಟ್ರೀಯ ತಂಡಗಳ ಪೈಕಿ ಒಡಿಐಗಳಲ್ಲಿ (77%) ತಂಡವು ಅತ್ಯುತ್ತಮ ಗೆಲುವಿನ ಶೇಕಡಾವಾರು ಮೊತ್ತವನ್ನು ಹೊಂದಿದೆ.[೧][೨]
ಅಂಡರ್ -19 ವಿಶ್ವ ಕಪ್ನಲ್ಲಿ ತಂಡಗಳ ಪ್ರದರ್ಶನ
ಬದಲಾಯಿಸಿYear | Host | Result |
---|---|---|
1988 | ಆಸ್ಟ್ರೇಲಿಯಾ | Sixth |
1998 | ದಕ್ಷಿಣ ಆಫ್ರಿಕಾ | Second round |
2000 | ಶ್ರೀಲಂಕಾ | Champions |
2002 | ನ್ಯೂ ಜೀಲ್ಯಾಂಡ್ | Semifinalists |
2004 | ಬಾಂಗ್ಲಾದೇಶ | Semifinalists |
2006 | ಶ್ರೀಲಂಕಾ | Runners-up |
2008 | ಮಲೇಶಿಯ | Champions |
2010 | ನ್ಯೂ ಜೀಲ್ಯಾಂಡ್ | Sixth |
2012 | ಆಸ್ಟ್ರೇಲಿಯಾ | Champions |
2014 | ಸಂಯುಕ್ತ ಅರಬ್ ಸಂಸ್ಥಾನ | Fifth |
2016 | ಬಾಂಗ್ಲಾದೇಶ | Runners-up |
2018 | ನ್ಯೂ ಜೀಲ್ಯಾಂಡ್ | Runners-up |
ಉಲ್ಲೇಖ
ಬದಲಾಯಿಸಿ- ↑ Dravid to coach India A, U-19 teams
- ↑ "Under-19s Youth One-Day Internationals / Team records / Results summary". ESPN Cricinfo. Retrieved 30 June 2012.