ಭಾರತದ ಮಹಾಮಂಡಲಾಧಿಪತಿಗಳ ಪಟ್ಟಿ
ಭಾರತದ ಮಹಾಮಂಡಲಾಧಿಪತಿ ಯು (ಅಥವಾ ೧೮೫೮ರಿಂದ ೧೯೪೭ರವರೆಗೆ, ಭಾರತದ ವೈಸ್‌ರಾಯ್ ಮತ್ತು ಮಹಾಮಂಡಲಾಧಿಪತಿಗಳು ) ಭಾರತೀಯ ಉಪಖಂಡದಲ್ಲಿನ ಬ್ರಿಟಿಷ್ ಆಡಳಿತದ ಮುಖ್ಯಸ್ಥರಾಗಿರುತ್ತಿದ್ದರು. ಈ ಪಟ್ಟಿಯು ಭಾರತಮತ್ತು ಪಾಕಿಸ್ತಾನಗಳ ಸ್ವಾತಂತ್ರ್ಯಕ್ಕೆ ಮುಂಚಿನ ಎಲ್ಲಾ ವೈಸ್‌ರಾಯ್‌ಗಳು ಮತ್ತು ಮಹಾಮಂಡಲಾಧಿಪತಿಗಳು ಭಾರತೀಯ ಒಕ್ಕೂಟದ ಇಬ್ಬರು ಮಹಾಮಂಡಲಾಧಿಪತಿಗಳು, ಮತ್ತು ಪಾಕಿಸ್ತಾನ ಒಕ್ಕೂಟ(ಡಾಮಿನಿಯನ್)ದ ನಾಲ್ವರು ಮಹಾಮಂಡಲಾಧಿಪತಿಗಳ ಹೆಸರನ್ನು ತೋರಿಸುತ್ತದೆ.
ಈ ಹುದ್ದೆಯನ್ನು ಫೋರ್ಟ್ ವಿಲಿಯಂ ಕೋಟೆ ಪ್ರಾಂತ್ಯದ ಮಹಾಮಂಡಲಾಧಿಪತಿ ಎಂಬ ಅಭಿಧಾನದೊಂದಿಗೆ ೧೭೭೩ರಲ್ಲಿ ಸ್ಥಾಪಿಸಲಾಗಿತ್ತು.
೧೯೪೭ರಲ್ಲಿ ಭಾರತಮತ್ತು ಪಾಕಿಸ್ತಾನಗಳು ತಮ್ಮ ಸ್ವಾತಂತ್ರ್ಯವನ್ನು ಪಡೆದುಕೊಂಡಾಗ ವೈಸ್‌ರಾಯ್ ಎಂಬ ಪದವಿಸೂಚಕವನ್ನು ಕೈಬಿಡಲಾಯಿತು ಆದರೆ ಮಹಾಮಂಡಲಾಧಿಪತಿಯ ಕಚೇರಿಯು ಅನುಕ್ರಮವಾಗಿ ೧೯೫೦ ಮತ್ತು ೧೯೫೬ನೆಯ ಇಸವಿಗಳಲ್ಲಿ ಗಣತಂತ್ರವಾದಿ ಸಂವಿಧಾನಗಳನ್ನು ಅಳವಡಿಸಿಕೊಳ್ಳುವವರೆಗೆ ಎರಡೂ ಒಕ್ಕೂಟ ರಾಷ್ಟ್ರಗಳಲ್ಲಿ ಅಸ್ತಿತ್ವದಲ್ಲಿತ್ತು.
ಮಹಾಮಂಡಲಾಧಿಪತಿಗಳ ಪಟ್ಟಿ
ಬದಲಾಯಿಸಿಫೋರ್ಟ್ ವಿಲಿಯಂ ಕೋಟೆ (ಬಂಗಾಳ)ಯ ರಾಜ್ಯಪಾಲರು/ಗವರ್ನರ್‌ಗಳು , ೧೭೭೪–೧೮೩೩
ಬದಲಾಯಿಸಿ# | ಹೆಸರು | ಭಾವಚಿತ್ರ | ರಾಜ್ಯಪಾಲ/ಗವರ್ನರ್ ಹುದ್ದೆಯಲ್ಲಿ ಕಾರ್ಯಾರಂಭ | ರಾಜ್ಯಪಾಲ/ಗವರ್ನರ್ ಹುದ್ದೆಯಿಂದ ನಿರ್ಗಮನ |
---|---|---|---|---|
೧ | ವಾರನ್ ಹೇಸ್ಟಿಂಗ್ಸ್ | ೨೦ ಅಕ್ಟೋಬರ್ ೧೭೭೩ | ೧ ಫೆಬ್ರವರಿ ೧೭೮೫ | |
೨ | ಸರ್ ಜಾನ್ ಮೆಕ್‌ಫರ್‌ಸನ್ (ಹಂಗಾಮಿ) |
೧ ಫೆಬ್ರವರಿ ೧೭೮೫ | ೧೨ ಸೆಪ್ಟೆಂಬರ್ ೧೭೮೬ | |
೩ | ಅರ್ಲ್ ಅಂತಸ್ತಿನ ಕಾರ್ನ್‌ವಾಲಿಸ್[೧] | ೧೨ ಸೆಪ್ಟೆಂಬರ್ ೧೭೮೬ | ೨೮ ಅಕ್ಟೋಬರ್ ೧೭೯೩. | |
೪ | ಸರ್ ಜಾನ್ ಷೋರ್ | ೨೮ ಅಕ್ಟೋಬರ್ ೧೭೯೩. | ಮಾರ್ಚ್ ೧೭೯೮ | |
೫ | ಸರ್ ಅಲ್ಯೂರ್ಡ್ ಕ್ಲಾರ್ಕ್ (ಹಂಗಾಮಿ) |
ಮಾರ್ಚ್ ೧೭೯೮ | ೧೮ ಮೇ ೧೭೯೮ | |
೬ | ಮಾರ್ನಿಂಗ್‌ಟನ್‌ನ ಅರ್ಲ್[೨] | ೧೮ ಮೇ ೧೭೯೮ | ೩೦ ಜುಲೈ ೧೮೦೫ | |
೭ | ಮಾರ್ಕ್ವಿಸ್ ಅಂತಸ್ತಿನ ಕಾರ್ನ್‌ವಾಲಿಸ್ | ೩೦ ಜುಲೈ ೧೮೦೫ | ೫ ಅಕ್ಟೋಬರ್ ೧೮೦೫ | |
೮ | ಸರ್ ಜಾರ್ಜ್ ಬಾರ್ಲೋ, Bt (ಹಂಗಾಮಿ) |
೧೦ ಅಕ್ಟೋಬರ್ ೧೮೦೫. | ೩೧ ಜುಲೈ ೧೮೦೭ | |
೯ | ಲಾರ್ಡ್ ಮಿಂಟೋ | ೩೧ ಜುಲೈ ೧೮೦೭ | ೪ ಅಕ್ಟೋಬರ್ ೧೮೧೩ | |
೧೦ | ಮೊಯಿರಾದ ಅರ್ಲ್[೩] | ೪ ಅಕ್ಟೋಬರ್ ೧೮೧೩ | ೯ ಜನವರಿ ೧೮೨೩ | |
೧೧ | ಜಾನ್ ಆಡಮ್ (ಹಂಗಾಮಿ) |
೯ ಜನವರಿ ೧೮೨೩ | ೧ ಆಗಸ್ಟ್ ೧೮೨೩ | |
೧೨ | ಲಾರ್ಡ್ ಆಮ್‌ಹ್ರೆಸ್ಟ್[೪] | ೧ ಆಗಸ್ಟ್ ೧೮೨೩ | ೧೩ ಮಾರ್ಚ್ ೧೮೨೮ | |
೧೩ | ವಿಲಿಯಂ ಬಟರ್‌ವರ್ತ್ ಬೇಲೆ (ಹಂಗಾಮಿ) |
೧೩ ಮಾರ್ಚ್ ೧೮೨೮ | ೪ ಜುಲೈ ೧೮೨೮ | |
೧೪ | ಲಾರ್ಡ್ ವಿಲಿಯಂ ಬೆಂಟಿಂಕ್ | ೪ ಜುಲೈ ೧೮೨೮ | ೧೮೩೩ |
ಭಾರತದ ಮಹಾಮಂಡಲಾಧಿಪತಿಗಳು ೧೮೩೩–೧೮೫೮
ಬದಲಾಯಿಸಿ# | ಹೆಸರು | ಭಾವಚಿತ್ರ | ರಾಜ್ಯಪಾಲ/ಗವರ್ನರ್ ಹುದ್ದೆಯಲ್ಲಿ ಕಾರ್ಯಾರಂಭ | ರಾಜ್ಯಪಾಲ/ಗವರ್ನರ್ ಹುದ್ದೆಯಿಂದ ನಿರ್ಗಮನ |
---|---|---|---|---|
೧೪ | ಲಾರ್ಡ್ ವಿಲಿಯಂ ಬೆಂಟಿಂಕ್ | ೧೮೩೩ | ೨೦ ಮಾರ್ಚ್ ೧೮೩೫ | |
೧೫ | ಸರ್ ಚಾರ್ಲ್ಸ್ ಮೆಟ್‌ಕಾಲ್ಫ್, Bt (ಹಂಗಾಮಿ) |
೨೦ ಮಾರ್ಚ್ ೧೮೩೫ | ೪ ಮಾರ್ಚ್ ೧೮೩೬ | |
೧೬ | ಆಕ್‌ಲೆಂಡ್‌ನ ಲಾರ್ಡ್[೫] | ೪ ಮಾರ್ಚ್ ೧೮೩೬ | ೨೮ ಫೆಬ್ರವರಿ ೧೮೪೨ | |
೧೭ | ಲಾರ್ಡ್ ಎಲ್ಲೆನ್‌ಬರೋ | ೨೮ ಫೆಬ್ರವರಿ ೧೮೪೨ | ಜೂನ್ ೧೮೪೪ | |
೧೮ | ವಿಲಿಯಂ ವಿಲ್ಬರ್‌ಫೋರ್ಸ್ ಬರ್ಡ್ (ಹಂಗಾಮಿ) |
ಜೂನ್ ೧೮೪೪ | ೨೩ ಜುಲೈ ೧೮೪೪ | |
೧೯ | ಸರ್ ಹೆನ್ರಿ ಹಾರ್ಡಿಂಗ್[೬] | ೨೩ ಜುಲೈ ೧೮೪೪ | ೧೨ ಜನವರಿ ೧೮೪೮ | |
೨೦ | ಡಾಲ್‌ಹೌಸಿಯ ಅರ್ಲ್[೭] | ೧೨ ಜನವರಿ ೧೮೪೮ | ೨೮ ಫೆಬ್ರವರಿ ೧೮೫೬ | |
೨೧ | ವೈಕೌಂಟ್ ಕ್ಯಾನಿಂಗ್ | ೨೮ ಫೆಬ್ರವರಿ ೧೮೫೬ | ೧ ನವೆಂಬರ್ ೧೮೫೮ |
ಭಾರತದ ಮಹಾಮಂಡಲಾಧಿಪತಿಗಳು ಮತ್ತು ವೈಸ್‌ರಾಯ್‌ಗಳು, ೧೮೫೮–೧೯೪೭
ಬದಲಾಯಿಸಿ# | ಹೆಸರು | ಭಾವಚಿತ್ರ | ರಾಜ್ಯಪಾಲ/ಗವರ್ನರ್ ಹುದ್ದೆಯಲ್ಲಿ ಕಾರ್ಯಾರಂಭ | ರಾಜ್ಯಪಾಲ/ಗವರ್ನರ್ ಹುದ್ದೆಯಿಂದ ನಿರ್ಗಮನ |
---|---|---|---|---|
೨೨ | ವೈಕೌಂಟ್ ಕ್ಯಾನಿಂಗ್[೮] | ೧ ನವೆಂಬರ್ ೧೮೫೮ | ೨೧ ಮಾರ್ಚ್ ೧೮೬೨ | |
೨೩ | ಎಲ್ಜಿನ್‌ನ ಅರ್ಲ್ | ೨೧ ಮಾರ್ಚ್ ೧೮೬೨ | ೨೦ ನವೆಂಬರ್ ೧೮೬೩ | |
೨೪ | ಸರ್ ರಾಬರ್ಟ್ ನೇಪಿಯರ್ (ಹಂಗಾಮಿ) |
೨೧ ನವೆಂಬರ್ ೧೮೬೩ | ೨ ಡಿಸೆಂಬರ್ ೧೮೬೩ | |
೨೫ | ಸರ್ ವಿಲಿಯಂ ಡೆನಿಸನ್ (ಹಂಗಾಮಿ) |
೨ ಡಿಸೆಂಬರ್ ೧೮೬೩ | ೧೨ ಜನವರಿ ೧೮೬೪ | |
೨೬ | ಸರ್ ಜಾನ್ ಲಾರೆನ್ಸ್, Bt | ೧೨ ಜನವರಿ ೧೮೬೪ | ೧೨ ಜನವರಿ ೧೮೬೯ | |
೨೭ | ಮೇಯೋದ ಅರ್ಲ್ | ೧೨ ಜನವರಿ ೧೮೬೯ | ೮ ಫೆಬ್ರವರಿ ೧೮೭೨ | |
೨೮ | ಸರ್ ಜಾನ್ ಸ್ಟ್ರಾಚೆ (ಹಂಗಾಮಿ) |
೯ ಫೆಬ್ರವರಿ ೧೮೭೨ | ೨೩ ಫೆಬ್ರವರಿ ೧೮೭೨ | |
೨೯ | ಲಾರ್ಡ್ ನೇಪಿಯರ್ (ಹಂಗಾಮಿ) |
೨೪ ಫೆಬ್ರವರಿ ೧೮೭೨ | ೩ ಮೇ ೧೮೭೨ | |
೩೦ | ಲಾರ್ಡ್ ನಾರ್ತ್‌ಬ್ರೂಕ್ | ೩ ಮೇ ೧೮೭೨ | ೧೨ ಏಪ್ರಿಲ್ ೧೮೭೬ | |
೩೧ | ಲಾರ್ಡ್ ಲಿಟ್ಟನ್ | ೧೨ ಏಪ್ರಿಲ್ ೧೮೭೬ | ೮ ಜೂನ್ ೧೮೮೦ | |
೩೨ | ರಿಪಾನ್‌ನ ಮಾರ್ಕ್ವಿಸ್ | ೮ ಜೂನ್ ೧೮೮೦ | ೧೩ ಡಿಸೆಂಬರ್ ೧೮೮೪ | |
೩೩ | ಡಫೆರಿನ್‌ನ ಅರ್ಲ್ | ೧೩ ಡಿಸೆಂಬರ್ ೧೮೮೪ | ೧೦ ಡಿಸೆಂಬರ್ ೧೮೮೮ | |
೩೪ | ಲ್ಯಾನ್ಸ್‌ಡೌನೆಯ ಮಾರ್ಕ್ವಿಸ್ | ೧೦ ಡಿಸೆಂಬರ್ ೧೮೮೮ | ೧೧ ಅಕ್ಟೋಬರ್ ೧೮೯೪ | |
೩೫ | ಎಲ್ಜಿನ್‌ನ ಅರ್ಲ್ | ೧೧ ಅಕ್ಟೋಬರ್ ೧೮೯೪ | ೬ ಜನವರಿ ೧೮೯೯ | |
೩೬ | ಕೆಡ್ಲೆಸ್‌ಟನ್‌ನ ಲಾರ್ಡ್ ಕರ್ಜನ್[೯] | ೬ ಜನವರಿ ೧೮೯೯ | ೧೮ ನವೆಂಬರ್ ೧೯೦೫ | |
೩೭ | ಮಿಂಟೋದ ಅರ್ಲ್ | ೧೮ ನವೆಂಬರ್ ೧೯೦೫ | ೨೩ ನವೆಂಬರ್ ೧೯೧೦ | |
೩೮ | ಪೆನ್‌ಶ್ರಸ್ಟ್‌ನ ಲಾರ್ಡ್ ಹಾರ್ಡಿಂಗ್ | ೨೩ ನವೆಂಬರ್ ೧೯೧೦ | ೪ ಏಪ್ರಿಲ್ ೧೯೧೬ | |
೩೯ | ಲಾರ್ಡ್ ಚೆಲ್ಮ್ಸ್‌ಫರ್ಡ್ | ೪ ಏಪ್ರಿಲ್ ೧೯೧೬ | ೨ ಏಪ್ರಿಲ್ ೧೯೨೧ | |
೪೦ | ರೀಡಿಂಗ್‌ನ ಅರ್ಲ್ | ೨ ಏಪ್ರಿಲ್ ೧೯೨೧ | ೩ ಏಪ್ರಿಲ್ ೧೯೨೬ | |
೪೧ | ಲಾರ್ಡ್ ಇರ್ವಿನ್ | ೩ ಏಪ್ರಿಲ್ ೧೯೨೬ | ೧೮ ಏಪ್ರಿಲ್ ೧೯೩೧ | |
೪೨ | ವಿಲ್ಲಿಂಗ್‌ಡನ್‌ನ ಅರ್ಲ್ | ೧೮ ಏಪ್ರಿಲ್ ೧೯೩೧ | ೧೮ ಏಪ್ರಿಲ್ ೧೯೩೬ | |
೪೩ | ಲಿನ್‌ಲಿತ್‌ಗೌನ ಮಾರ್ಕ್ವಿಸ್ | style="text-align:center;"| | ೧೮ ಏಪ್ರಿಲ್ ೧೯೩೬ | ೧ ಅಕ್ಟೋಬರ್ ೧೯೪೩ |
೪೪ | ವಾವೆಲ್ ವೈಕೌಂಟ್ | ೧ ಅಕ್ಟೋಬರ್ ೧೯೪೩ | ೨೧ ಫೆಬ್ರವರಿ ೧೯೪೭ | |
೪೫ | ಬರ್ಮಾದ ವೈಕೌಂಟ್ ಮೌಂಟ್‌ಬ್ಯಾಟನ್ | ೨೧ ಫೆಬ್ರವರಿ ೧೯೪೭ | ೧೫ ಆಗಸ್ಟ್ ೧೯೪೭ |
ಭಾರತೀಯ ಒಕ್ಕೂಟದ ಮಹಾಮಂಡಲಾಧಿಪತಿಗಳು, ೧೯೪೭–೧೯೫೦
ಬದಲಾಯಿಸಿಭಾರತೀಯ ಒಕ್ಕೂಟದ ಮಹಾಮಂಡಲಾಧಿಪತಿಗಳು, ೧೯೪೭–೧೯೫೦
ಬದಲಾಯಿಸಿಹೆಸರು | ಭಾವಚಿತ್ರ | ಕಛೇರಿಗೆ ಪ್ರವೇಶ | ಕಛೇರಿಯಿಂದ ನಿರ್ಗಮನ |
---|---|---|---|
ಬರ್ಮಾದ ವೈಕೌಂಟ್ ಮೌಂಟ್‌ಬ್ಯಾಟನ್[೧೦] | 15 ಆಗಸ್ಟ್ 1947 | 21 ಜೂನ್ 1948 | |
C. ರಾಜಗೋಪಾಲಾಚಾರಿ | 21 ಜೂನ್ 1948 | 26 ಜನವರಿ 1950 |
ಪಾಕಿಸ್ತಾನದ ಮಹಾಮಂಡಲಾಧಿಪತಿಗಳು, ೧೯೪೭–೧೯೫೬
ಬದಲಾಯಿಸಿಹೆಸರು | ಭಾವಚಿತ್ರ | ಕಛೇರಿಗೆ ಪ್ರವೇಶ | ಕಛೇರಿಯಿಂದ ನಿರ್ಗಮನ |
---|---|---|---|
ಮೊಹಮ್ಮದ್ ಅಲಿ ಜಿನ್ನಾ | ಚಿತ್ರ:Quaidportrait.jpg | ೧೫ ಆಗಸ್ಟ್ ೧೯೪೭ | ೧೧ ಸೆಪ್ಟೆಂಬರ್ ೧೯೪೮ |
ಖ್ವಾಜಾ ನಜೀಮುದ್ದೀನ್ | ೧೪ ಸೆಪ್ಟೆಂಬರ್ ೧೯೪೮ | ೧೭ ಅಕ್ಟೋಬರ್ ೧೯೫೧ | |
ಗುಲಾಮ್ ಮೊಹಮ್ಮದ್ | ೧೭ ಅಕ್ಟೋಬರ್ ೧೯೫೧ | ೬ ಅಕ್ಟೋಬರ್ ೧೯೫೫ | |
ಇಸ್ಕಂದರ್ ಮಿರ್ಜಾ | ೬ ಅಕ್ಟೋಬರ್ ೧೯೫೫ | ೨೩ ಮಾರ್ಚ್ ೧೯೫೬ |
ಇವನ್ನೂ ಗಮನಿಸಿ
ಬದಲಾಯಿಸಿ- ಭಾರತದ ಮಹಾಮಂಡಲಾಧಿಪತಿ
- ಪ್ರಧಾನ ದಂಡನಾಯಕ, ಭಾರತ
- ಬ್ರಿಟಿಷ್ ಸಾಮ್ರಾಜ್ಯ
- ಭಾರತದ ಚಕ್ರವರ್ತಿ
- ಭಾರತೀಯ ಸ್ವಾತಂತ್ರ್ಯ ಚಳವಳಿ
- ಭಾರತದ ಮಂತ್ರಾಲೋಚನಾ ಸಮಿತಿ(ಕೌನ್ಸಿಲ್ ಆಫ್ ಇಂಡಿಯಾ)
- ಬ್ರಿಟಿಷರ ಆಡಳಿತ (ಬ್ರಿಟಿಷ್ ರಾಜ್)
- ಭಾರತದ ಸಂಪುಟ ಕಾರ್ಯದರ್ಶಿ
- ಭಾರತದ ಕಚೇರಿ
- ಭಾರತೀಯ ನಾಗರಿಕ/ಸಿವಿಲ್ ಸೇವೆಗಳು
- ಭಾರತದ ವಿಭಜನೆ
- ಬಾಂಗ್ಲಾದೇಶದ ಇತಿಹಾಸ
- ಭಾರತದ ಇತಿಹಾಸ
- ಪಾಕಿಸ್ತಾನದ ಇತಿಹಾಸ
ಉಲ್ಲೇಖಗಳು
ಬದಲಾಯಿಸಿ- ↑ ೧೭೯೨ರಲ್ಲಿ ಮಾರ್ಕ್ವಿಸ್ ಕಾರ್ನ್‌ವಾಲಿಸ್ ಹುದ್ದೆಯನ್ನು ಸೃಷ್ಟಿಸಲಾಯಿತು.
- ↑ ೧೭೯೯ರಲ್ಲಿ ಮಾರ್ಕ್ವಿಸ್ ವೆಲ್ಲೆಸ್ಲಿ ಹುದ್ದೆಯನ್ನು ಸೃಷ್ಟಿಸಲಾಯಿತು.
- ↑ ೧೮೧೬ರಲ್ಲಿ ಹೇಸ್ಟಿಂಗ್ಸ್‌ನ ಮಾರ್ಕ್ವಿಸ್ ಹುದ್ದೆಯನ್ನು ಸೃಷ್ಟಿಸಲಾಯಿತು.
- ↑ ೧೮೨೬ರಲ್ಲಿ ಅರ್ಲ್ ಆಮ್‌ಹ್ರೆಸ್ಟ್‌ನ ಹುದ್ದೆಯನ್ನು ಸೃಷ್ಟಿಸಲಾಯಿತು.
- ↑ ೧೮೩೯ರಲ್ಲಿ ಆಕ್‌ಲೆಂಡ್‌ನ ಅರ್ಲ್ ಹುದ್ದೆಯನ್ನು ಸೃಷ್ಟಿಸಲಾಯಿತು.
- ↑ ೧೮೪೬ರಲ್ಲಿ ವೈಕೌಂಟ್ ಹಾರ್ಡಿಂಗ್ ಹುದ್ದೆಯನ್ನು ಸೃಷ್ಟಿಸಲಾಯಿತು.
- ↑ ೧೮೪೯ರಲ್ಲಿ ಡಾಲ್‌ಹೌಸಿಯ ಮಾರ್ಕ್ವಿಸ್ ಹುದ್ದೆಯನ್ನು ಸೃಷ್ಟಿಸಲಾಯಿತು.
- ↑ ೧೮೫೯ರಲ್ಲಿ ಅರ್ಲ್ ಕ್ಯಾನ್ನಿಂಗ್ ಹುದ್ದೆಯನ್ನು ಸೃಷ್ಟಿಸಲಾಯಿತು.
- ↑ ೧೯೦೪ರಲ್ಲಿ ಲಾರ್ಡ್ ಆಮ್‌ಪ್ತಿಲ್‌ರು ಓರ್ವ ಹಂಗಾಮಿ ಮಹಾಮಂಡಲಾಧಿಪತಿಯಾಗಿದ್ದರು
- ↑ 1947ರಲ್ಲಿ ಅರ್ಲ್ ಮೌಂಟ್‌ಬ್ಯಾಟನ್ ಹುದ್ದೆಯನ್ನು ಸೃಷ್ಟಿಸಲಾಯಿತು.