ಭಕ್ತ ರಾಮದಾಸ್ (ಚಲನಚಿತ್ರ)
ಭಕ್ತ ರಾಮದಾಸ್, ಕೆಂಪರಾಜ ಅರಸ್ ನಿರ್ದೇಶನ ಮತ್ತು ಡಿ.ಶಂಕರ್ ಸಿಂಗ್ ನಿರ್ಮಾಪಣ ಮಾಡಿರುವ ೧೯೪೮ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಪಿ.ಕಾಳಿಂಗರಾಯ ಸಂಗೀತ ನಿರ್ದೇಶನ ಮಾಡಿದ್ದಾರೆ. ಕೆಂಪರಾಜ ಅರಸ್ ಮತ್ತು ಸುಮತಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧]
ಭಕ್ತ ರಾಮದಾಸ್ (ಚಲನಚಿತ್ರ) | |
---|---|
ಭಕ್ತ ರಾಮದಾಸ್ | |
ನಿರ್ದೇಶನ | ಕೆಂಪರಾಜ ಅರಸ್ |
ನಿರ್ಮಾಪಕ | ಡಿ.ಶಂಕರ್ ಸಿಂಗ್ |
ಪಾತ್ರವರ್ಗ | ಕೆಂಪರಾಜ ಅರಸ್ ಸುಮತಿ ವಿಮಲನಂದದಾಸ್ |
ಸಂಗೀತ | ಪಿ.ಕಾಳಿಂಗರಾಯ |
ಛಾಯಾಗ್ರಹಣ | ಎಂ.ಎಸ್.ಮಣಿ |
ಬಿಡುಗಡೆಯಾಗಿದ್ದು | ೧೯೪೮ |
ಚಿತ್ರ ನಿರ್ಮಾಣ ಸಂಸ್ಥೆ | ಮಹಾತ್ಮ ಪಿಕ್ಚರ್ಸ್ |
ಕಥೆ
ಬದಲಾಯಿಸಿರಾಮ ಮತ್ತು ಹನುಮಾನ್ ದೇವರ ಭಕ್ತನಾದ ರಾಮದಾಸನ ಕಥೆ.
ಪಾತ್ರವರ್ಗ
ಬದಲಾಯಿಸಿ- ನಾಯಕ(ರು) = ಕೆಂಪರಾಜ ಅರಸ್
- ನಾಯಕಿ(ಯರು) = ಸುಮತಿ
- ವಿಮಲನಂದದಾಸ್