ಭಕ್ತ ಕುಂಬಾರ (೧೯೪೯)

ಕನ್ನಡದ ಒಂದು ಚಲನಚಿತ್ರ
(ಭಕ್ತ ಕುಂಬಾರ(೧೯೪೯) ಇಂದ ಪುನರ್ನಿರ್ದೇಶಿತ)

ಭಕ್ತ ಕುಂಬಾರ ಚಿತ್ರವು ೧೯೪೯ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಬೊಮ್ಮನ್ ಡಿ.ಇರಾನಿನವರು ನಿರ್ದೇಶಿಸಿದ್ದಾರೆ. ಹೊನ್ನಪ್ಪ ಭಾಗವತರ್ರವರು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ. ಈ ಚಿತ್ರದಲ್ಲಿ ಸಿ.ಹೊನ್ನಪ್ಪ ಭಾಗವತರ್ ಮತ್ತು ಲಕ್ಷ್ಮಿಬಾಯಿ ನಾಯಕ ನಾಯಕಿಯಾಗಿ ನಟಿಸಿದ್ದಾರೆ.[][]

ಭಕ್ತ ಕುಂಬಾರ (೧೯೪೯)
ಭಕ್ತ ಕುಂಬಾರ
ನಿರ್ದೇಶನಬೊಮ್ಮನ್ ಡಿ.ಇರಾನಿ
ನಿರ್ಮಾಪಕಹೊನ್ನಪ್ಪ ಭಾಗವತರ್
ಪಾತ್ರವರ್ಗಸಿ.ಹೊನ್ನಪ್ಪ ಭಾಗವತರ್ ಲಕ್ಷ್ಮಿಬಾಯಿ ವಿಮಲಾನಂದದಾಸ್, ಪಂಡರೀಬಾಯಿ
ಸಂಗೀತಹೊನ್ನಪ್ಪ ಭಾಗವತರ್
ಛಾಯಾಗ್ರಹಣಬೊಮ್ಮನ್ ಡಿ.ಇರಾನಿ
ಬಿಡುಗಡೆಯಾಗಿದ್ದು೧೯೪೯
ಚಿತ್ರ ನಿರ್ಮಾಣ ಸಂಸ್ಥೆಸುರಭಿ ಪಿಕ್ಚರ್ಸ್

ಚಿತ್ರದಲ್ಲಿ ನಟಿಸಿರುವವರು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "ಭಕ್ತ ಕುಂಬಾರ". chiloka.com. Retrieved 2015-02-09.
  2. "ಭಕ್ತ ಕುಂಬಾರ". nthwall.com. Archived from the original on 9 ಫೆಬ್ರವರಿ 2015. Retrieved 9 ಫೆಬ್ರವರಿ 2015.