ಬ್ಯೂಟಿಫುಲ್ ಮನಸುಗಳು

ಕನ್ನಡ ಚಲನಚಿತ್ರ

ಬ್ಯೂಟಿಫುಲ್ ಮನಸುಗಳು ( English: Beautiful hearts) ಜಯತೀರ್ಥ ಬರೆದು ನಿರ್ದೇಶಿಸಿರುವ 2017ರ ಕನ್ನಡ ಭಾಷೆಯ ಚಿತ್ರ. ಈ ಚಿತ್ರವನ್ನು ಎಸ್.ಪ್ರಸನ್ನ ಮತ್ತು ಎಸ್. ಶಶಿಕಲಾ ಬಾಲಾಜಿ ಸ್ಕಂದ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ. ಲೂಸಿಯಾ ಚಿತ್ರದ ನಂತರ ಮತ್ತೆ ಸತೀಶ್ ನೀನಾಸಂ ಮತ್ತು ಶೃತಿ ಹರಿಹರನ್ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಬಿ.ಜೆ.ಭರತರವರು ಚಿತ್ರಕ್ಕೆ ಹಿನ್ನೆಲೆ ಸಂಗೀತ ಮತ್ತು ಸಂಗೀತ ನೀಡಿದ್ದಾರೆ.[][][] 

ಬ್ಯೂಟಿಫುಲ್ ಮನಸುಗಳು
ನಿರ್ದೇಶನಜಯತೀರ್ಥ
ನಿರ್ಮಾಪಕಎಸ್. ಪ್ರಸನ್ನ
ಎಸ್. ಶಶಿಕಲಾ ಬಾಲಾಜಿ
ಚಿತ್ರಕಥೆಜಯತೀರ್ಥ
ಕಥೆಜಯತೀರ್ಥ
ಪಾತ್ರವರ್ಗಸತೀಶ್ ನೀನಾಸಂ
ಶೃತಿ ಹರಹರನ್
ಸಂಗೀತಬಿ.ಜೆ. ಭರತ್
ಛಾಯಾಗ್ರಹಣಕಿರಣ್ ಹಂಪಾಪುರ
ಸಂಕಲನಕೆ.ಎಂ. ಪ್ರಕಾಶ್
ಸ್ಟುಡಿಯೋಸ್ಕಂದ ಎಂಟರ್ಟೈನ್ಮೆಂಟ್
ವಿತರಕರುಸ್ಕಂದ ಎಂಟರ್ಟೈನ್ಮೆಂಟ್
ಬಿಡುಗಡೆಯಾಗಿದ್ದುಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
  • 20 ಜನವರಿ 2017 (2017-01-20)
ಅವಧಿ110 ನಿಮಿಷಗಳು
ದೇಶಭಾರತ
ಭಾಷೆಕನ್ನಡ

ಉಲ್ಲೇಖಗಳು

ಬದಲಾಯಿಸಿ
  1. "Jayatheertha's Next Beautiful Manasugalu". Chitraloka. Archived from the original on 20 ಡಿಸೆಂಬರ್ 2015. Retrieved 18 December 2015.Check date values in: |access-date= (help)
  2. "Beautiful Manasugalu". Filmibeat. Retrieved 7 January 2017.Check date values in: |access-date= (help)
  3. "Lucia Pair Sathish Ninasam & Sruthi Hariharan In 'Beautiful Manasugalu'". Filmibeat. 18 February 2016.