ಬ್ಯಾಕಾರವಳ್ಳಿ
ಸಕಲೇಶಪುರ ತಾಲೂಕಿನ ಬ್ಯಾಕರವಳ್ಳಿ ಗ್ರಾಮವು ಮಲೆನಾಡು ಪ್ರದೇಶವಾಗಿದ್ದು ಇಲ್ಲಿ ಹಲವಾರು ವಿಶೇಷತೆಗಳನ್ನು ಕಾಣಬಹುದು..... ಮಲೆನಾಡ ವೀಕ್ಷಣೆ ಬಹಳ ರೋಮಾಂಚಕವಾಗಿರುವುದರಿಂದ ಅನೇಕ ಜನರು ಬೇರೆ ಬೇರೆ ಪ್ರದೇಶದಿಂದ ವೀಕ್ಷಿಸಲು ಬರುತ್ತಾರ. ಈ ಜನರಿಗೆ ಆಶ್ರಯಕ್ಕಾಗಿ ಸುತ್ತ ಮುತ್ತ ಹಲವಾರು ಹೋಮ್ ಸ್ಟೇ ಗಳನ್ನು ನಿರ್ಮಿಸಿದ್ದಾರೆ..
ಬ್ಯಾಕರವಳ್ಳಿ ಗ್ರಾಮದ ಅಕ್ಕ ಪಕ್ಕ ಇರುವ ಹೋಮ್
ಸ್ಟೇಗಳು
1 -ಗ್ರೀನ್ ಗ್ರಾಸ್ ಹೋ
ಮ್ ಸ್ಟೇ
2-ಸ್ವಸ್ಥ ಹೋಮ್ ಸ್ಟೇ
3-ನೇಚರ್ ಟ್ರೀಟ್ ಹೋಮ್ ಸ್ಟೇ
4-ದಿ ಬಿಸಲೆ ಹೋಮ್ ಸ್ಟೇ
ಇತ್ಯಾದಿ
ಮೊರಾರ್ಜಿ ದೇಸಾಯಿ ಆಂಗ್ಲ ಮಾಧ್ಯಮ ವಸತಿ ಶಾಲೆ ) ಇಲ್ಲಿ ಉಚಿತ ಶಿಕ್ಷಣ ದೊರೆಯುತ್ತದೆ... ಅಂದರೆ ಉಚಿತ ವಸತಿ, ಸಮವಸ್ತ್ರ, ಊಟ, ಪಠ್ಯ ಪುಸ್ತಕ, ಬ್ಯಾಗ್, ಶೂಸಕಲೇಶಪುರ ತಾಲೂಕಿನ ಬ್ಯಾಕರವಳ್ಳಿ ಗ್ರಾಮವು ಮಲೆನಾಡು ಪ್ರದೇಶವಾಗಿದ್ದು ಇಲ್ಲಿ ಹಲವಾರು ವಿಶೇಷತೆಗಳನ್ನು ಕಾಣಬಹುದು..... ಮಲೆನಾಡ ವೀಕ್ಷಣೆ ಬಹಳ ರೋಮಾಂಚಕವಾಗಿರುವುದರಿಂದ ಅನೇಕ ಜನರು ಬೇರೆ ಬೇರೆ ಪ್ರದೇಶದಿಂದ ವೀಕ್ಷಿಸಲು ಬರುತ್ತಾರ. ಈ ಜನರಿಗೆ ಆಶ್ರಯಕ್ಕಾಗಿ ಸುತ್ತ ಮುತ್ತ ಹಲವಾರು ಹೋಮ್ ಸ್ಟೇ ಗಳನ್ನು ನಿರ್ಮಿಸಿದ್ದಾರೆ..
ಬ್ಯಾಕರವಳ್ಳಿ ಗ್ರಾಮದ ಅಕ್ಕ ಪಕ್ಕ ಇರುವ ಹೋಮ್
ಸ್ಟೇಗಳು
1 -ಗ್ರೀನ್ ಗ್ರಾಸ್ ಹೋ
ಮ್ ಸ್ಟೇ
2-ಸ್ವಸ್ಥ ಹೋಮ್ ಸ್ಟೇ
3-ನೇಚರ್ ಟ್ರೀಟ್ ಹೋಮ್ ಸ್ಟೇ
4-ದಿ ಬಿಸಲೆ ಹೋಮ್ ಸ್ಟೇ
ಇತ್ಯಾದಿ
ಈ ಗ್ರಾಮದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಒಂದು ವಸತಿ ಶಾಲೆ ಇದ್ದು (ಮೊರಾರ್ಜಿ ದೇಸಾಯಿ ಆಂಗ್ಲ ಮಾಧ್ಯಮ ವಸತಿ ಶಾಲೆ ) ಇಲ್ಲಿ ಉಚಿತ ಶಿಕ್ಷಣ ದೊರೆಯುತ್ತದೆ... ಅಂದರೆ ಉಚಿತ ವಸತಿ, ಸಮವಸ್ತ್ರ, ಊಟ, ಪಠ್ಯ ಪುಸ್ತಕ, ಬ್ಯಾಗ್, ಶೂ, ಪೆನ್, ಪೆನ್ಸಿಲ್, ಎಲ್ಲಾ ಸೌಲಭ್ಯ ಗಳು ಇರುತ್ತ ದೆ., ಪೆನ್, ಪೆನ್ಸಿಲ್, ಎಲ್ಲಾ ಸೌಲಭ್ಯ ಗಳು ಇರುತ್ತ ದೆ.