ಬೆಳ್ಳೆ

ಭಾರತ ದೇಶದ ಗ್ರಾಮಗಳು

ಬೆಳ್ಳೆ ಉಡುಪಿ ಜಿಲ್ಲೆ ಉಡುಪಿ ತಾಲೂಕಿನ ಒಂದು ಊರು

ಬೆಳ್ಳೆ
ಗ್ರಾಮ
ದೇಶ ಭಾರತ
ರಾಜ್ಯಕರ್ನಾಟಕ
ಜಿಲ್ಲೆಉಡುಪಿ
Population
 (2001)
 • Total೫,೩೨೪
ಭಾಷೆಗಳು
 • ಅಧಿಕೃತಕನ್ನಡ
Time zoneUTC+5:30 (IST)
PIN
576 120
Telephone code0820
Vehicle registrationKA-20

ತತ್ವವಾದ ಸಿದ್ಧಾಂತಿ ಶ್ರೀ ಮಧ್ವ ಆಚಾರ್ಯರು ಜನಿಸಿದ .ಪಾಜಕ ಊರು ಬೆಳ್ಳೆ ಹತ್ತಿರ ಇದೆ.

ಇತಿಹಾಸ

ಬದಲಾಯಿಸಿ

ಈ ಊರಿನ ಬಳಿ ಇರುವ ಪಾಜಕ ಕ್ಷೇತ್ರ ಪ್ರಸಿದ್ಧವಾದುದು.ಪಾಜಕವು ಮಧ್ವಾಚಾರ್ಯರ ಜನ್ಮಸ್ಥಳವಾಗಿದೆ.ಇಲ್ಲಿ ಕಾಣಿಯೂರು ಮಠಕ್ಕೆ ಸೇರಿದ ಮೂಡುಮಠವಿದೆ.

"https://kn.wikipedia.org/w/index.php?title=ಬೆಳ್ಳೆ&oldid=1254203" ಇಂದ ಪಡೆಯಲ್ಪಟ್ಟಿದೆ