ಬೆನ್ ಜಾನ್ಸನ್ (ಕ್ರೀಡಾಪಟು)

'ಬೆಂಜಮಿನ್ ಸಿನ್ ಕ್ಲೈರ್',(ಜ :ಡಿಸೆಂಬರ್ ೩೦, ೧೯೬೧) ಅಥವಾ ಅವರ ಅಪಾರ ಮಿತ್ರವೃಂದಕ್ಕೆ "ಬೆನ್ ಜಾನ್ಸನ್," CM OOnt' ಎಂದೇ ಪ್ರಿಯರಾಗಿದ್ದ ಅವರೊಬ್ಬ ಅಪರೂಪದ ಕ್ರೀಡಾಪಟು. 'ಕೆನಡಾ ದೇಶದ ಮಾಜಿ ವಿಶ್ವ ಪ್ರಸಿದ್ಧ ಅತಿ-ವೇಗಿ ಸ್ಪ್ರಿಂಟ್ ಓಟಗಾರ'. ವಿಶ್ವದಾದ್ಯಂತ ಹೆಚ್ಚು ಬೇಡಿಕೆಯ ಕ್ರೀಡಾ ಪಟುವೆಂದು ಹೆಸರಾಗಿದ್ದವರು. ಸನ್, ೧೯೮೦ ರ ದಶಕದುದ್ದಕ್ಕೂ ವಿಶ್ವದಾದ್ಯಂತ ಜರುಗಿದ ನೂರುಮೀಟರ್ ಓಟಗಳ ಸ್ಪರ್ಧೆಗಳಲ್ಲಿ ಹಾಗೂ ೨ ಒಲಂಪಿಕ್ಸ್ ಗಳಲ್ಲಿ ೨ ಕಂಚಿನ ಪದಕಗಳನ್ನೂ ಹಾಗೂ ಒಂದರಲ್ಲಿ ಚಿನ್ನದ ಪದಕವನ್ನೂ ಗಳಿಸಿದ ಅತ್ಯಂತ ವೇಗಿಯಾಗಿ ಹೆಸರಾದವರು. '೧೯೮೭ ರ,ಸಮ್ಮರ್ ಒಲಂಪಿಕ್ಸ್' ನಲ್ಲಿ ಅಥ್ಲೆಟಿಕ್ಸ್ ಹಾಗೂ ೧೯೮೮ ನ ವಿಶ್ವ ಚಾಂಪಿಯನ್ ಆಗಿ ಆಯ್ಕೆಯಾಗಿದ್ದರು. 'ಡೂಪ್ ಟೆಸ್ಟ್' ನಲ್ಲಿ ಅಪರಾಧಿಯೆಂದು ಖಚಿತವಾದ ಬಳಿಕ, ತಮ್ಮ 'ಮೆಡಲ್' ಹಾಗೂ 'ಪ್ರಶಸ್ತಿಗಳನ್ನು' ವಾಪಸ್ ಮಾಡಬೇಕಾಯಿತು.

ಬೆನ್ ಜಾನ್ಸನ್
Ben Johnson with the Serbian Beasts.jpg
ವೈಯುಕ್ತಿಕ ಮಾಹಿತಿ
ಪುರ್ಣ ಹೆಸರುBenjamin Sinclair Johnson
ಜನನ (1961-12-30) ೩೦ ಡಿಸೆಂಬರ್ ೧೯೬೧ (ವಯಸ್ಸು ೬೧)
Falmouth, Trelawny Parish, ಜಮೈಕ
ನಿವಾಸMarkham, Ontario, ಕೆನಡಾ
Sport
ದೇಶ Canada
ಸ್ಪರ್ಧೆಗಳು(ಗಳು)Sprinter