ಬೆಟ್ಟದ ಕಳ್ಳ

ಕನ್ನಡದ ಒಂದು ಚಲನಚಿತ್ರ

ಈ ಚಿತ್ರವನ್ನು ಎಸ್.ಎಂ.ಶ್ರೀರಾಮುಲು ನಾಯ್ಡು ಅವರು ನಿರ್ದೇಶಿಸಿ ನಿರ್ಮಾಣ ಮಾಡಿದ್ದಾರೆ.ಈ ಚಿತ್ರದಲ್ಲಿ ಬರುವ ಪಾತ್ರಗಳು,ನಾಯಕನಾಗಿ ಕಲ್ಯಾಣಕುಮಾರ್,ನಾಯಕಿಯಾಗಿ ಮೈನಾವತಿ,ಪೋಷಕ ನಟರ ಪಾತ್ರದಲ್ಲಿ ಆರ್.ನಾಗೇಂದ್ರರಾವ್, ಉದಯಕುಮಾರ್, ರಮಾದೇವಿ ಅವರು ನಟಿಸಿದ್ದಾರೆ.ಈ ಚಿತ್ರವು ೧೯೫೭ ರಲ್ಲಿ ಬಿಡುಗಡೆಯಾಯಿತು.

ಬೆಟ್ಟದ ಕಳ್ಳ
ಬೆಟ್ಟದ ಕಳ್ಳ
ನಿರ್ದೇಶನಎಸ್.ಎಂ.ಶ್ರೀರಾಮುಲು ನಾಯ್ಡು
ನಿರ್ಮಾಪಕಎಸ್.ಎಂ.ಶ್ರೀರಾಮುಲು ನಾಯ್ಡು
ಪಾತ್ರವರ್ಗಕಲ್ಯಾಣಕುಮಾರ್ ಮೈನಾವತಿ ಆರ್.ನಾಗೇಂದ್ರರಾವ್, ಉದಯಕುಮಾರ್, ರಮಾದೇವಿ
ಸಂಗೀತಎಸ್.ಎಂ.ಸುಬ್ಬಯ್ಯ
ಛಾಯಾಗ್ರಹಣಸ್ಯಾಲೆನ್ ಬೋಸ್
ಬಿಡುಗಡೆಯಾಗಿದ್ದು೧೯೫೭
ಚಿತ್ರ ನಿರ್ಮಾಣ ಸಂಸ್ಥೆಪಕ್ಷಿರಾಜಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.