ಬೆಂಗಳೂರು ಎಫ್ ಸಿ
ಈ ಲೇಖನವು ಅಪೂರ್ಣವಾಗಿದೆ. |
ಬೆಂಗಳೂರು, ಕರ್ನಾಟಕದಲ್ಲಿ ಸ್ಥಾಪಿತವಾದ ಬೆಂಗಳೂರು ಎಫ್ ಸಿ ([ˈbeŋɡəɭuːɾu] ( )) ಭಾರತದ ಒಂದು ವೃತ್ತಿಪರ ಫುಟ್ಬಾಲ್ ಕ್ಲಬ್. ಈ ಕ್ಲಬ್ ಭಾರತದ ಸುಪರ್ ಲೀಗಿನಲ್ಲಿ ಸ್ಪರ್ಧಿಸುತ್ತದೆ.[೪] ೨೦ ಜುಲೈ ೨೦೧೩ ರಲ್ಲಿ ಈ ಕ್ಲಬ್ ಸ್ಥಾಪಿಸಲಾಯಿತು ಹಾಗೂ ಅದೇ ವರ್ಷ ೨೨ ದಿನಾಂಕ, ಸೆಪ್ಟೆಂಬರ್ ತಿಂಗಳಲ್ಲಿ, ಅದರ ಮೊದಲನೇ ಸ್ಪರ್ಧಾತ್ಮಕ ಸೀಸನ್ ಐ-ಲೀಗಿನಲ್ಲಿ ಪ್ರಾರಂಭವಾಯಿತು. ಅದರ ರಚನೆಯಿಂದ ಇವತ್ತಿಗೂ ಎರಡು ಐ-ಲೀಗ್ ಪ್ರಶಸ್ತಿಗಳು ಗೆದ್ದಿದೆ. ಹಾಗೂ, ಎರಡು ಫೆಡರೆಷನ್ ಕಪ್, ಒಂದು ಭಾರತದ ಸುಪರ್ ಲೀಗ್ ಮತ್ತು ಒಂದು ಸುಪರ್ ಕಪ್ ಗೆದ್ದಿದೆ.
ಬೆಂಗಳೂರು ಎಫ್ ಸಿ ಲೊಗೊ.svg | ||||
ಪೂರ್ಣ ಹೆಸರು | ಬೆಂಗಳೂರು ಫುಟ್ಬಾಲ್ ಕ್ಲಬ್ | |||
---|---|---|---|---|
ಉಪ ಹೆಸರು | ಬೆಂಗಳೂರು ಬ್ಲೂಸ | |||
ಲಘು ಹೆಸರು | ಬಿ ಎಫ್ ಸಿ | |||
ಸ್ಥಾಪನೆ | 20 ಜುಲೈ 2013[೧] | |||
ಮೈದಾನ | ಶ್ರೀ ಕಂಠೀರವ ಕ್ರೀಡಾಂಗಣ, ಬೆಂಗಳೂರು (ಸಾಮರ್ಥ್ಯ: ೨೪,೮೧೦[೨]) | |||
ಮಾಲೀಕರು | ಜೆ ಎಸ್ ಡಬ್ಲ್ಯು | |||
ಅಧ್ಯಕ್ಷ | ಸಜ್ಜನ್ ಜಿಂದಾಲ್ | |||
ಮುಖ್ಯ ತರಬೇತುದಾರ | ಮಾರ್ಕೊ ಪೆಜಾಯ್ಯೊಲಿ | |||
ಭಾರತದ ಸುಪರ್ ಲೀಗ್ | ||||
೨೦೨೦–೨೧ | ೭ನೆ ಸ್ಥಾನ | |||
ಕ್ಲಬ್ ನ ಅಧಿಕೃತ ಪುಟ | ||||
| ||||
Current season |
ಬೆಂಗಳೂರು ಎಫ್ ಸಿಯಾ ಇಲಾಖೆಗಳು | ||
---|---|---|
ಪುರುಷರ ತಂಡ | ಬಿ ತಂಡ | ಯುವಕ ತಂಡ[೩] |
೨೦೧೮–೧೯ ಭಾರತದ ಸುಪರ್ ಲೀಗಿನಲ್ಲಿ ಅವ್ರು, ಎಫ್ ಸಿ ಗೊವಾವನ್ನು ಫೈನಲ್ ಪಂದ್ಯದಲ್ಲಿ ಸೋಲಿಸಿ ಮೊದಲನೇಯ ಐ ಎಸ್ ಎಲ್ ಪ್ರಶಸ್ತಿ ಗಳಿಸಿದರು. ಈ ಪಂದ್ಯದ ಪೂರ್ಣ ಸಮಯ ನಂತರ, ಬೆಂಗಳೂರು ೧–೦ ಸ್ಕೊರಿಂದ ಜಯ ಸಾಧಿಸಿದರು.[೫][೬]
ಈ ಕ್ಲಬ್ಬಿನ ಕಾರ್ಯ, ಮುಂಬೈಯಲ್ಲಿ ಸ್ಥಾಪಿಸಿದ ಜಿ ಎಸ್ ಡಬ್ಲ್ಯು ಕಂಪನಿ ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕ ಸಜ್ಜನ್ ಜಿಂದಾಲ್ ನಿರ್ವಹಿಸುತ್ತಾರೆ.[೧] ೨೦೧೪–೧೫ ಸಿಸನಿಂದ ಬೆಂಗಳೂರು ಎಫ್ ಸಿ ತಮ್ಮ ಮನೆಯ ಪಂದ್ಯಗಳು ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಆಡುತ್ತಿದ್ದಾರೆ. ಕೆವಲ ನಾಲ್ಕು ಸಿಸನ್ ಐ–ಲಿಗಿನಲ್ಲಿ ಆಡಿದ ನಂತರ, ಬೆಂಗಳೂರು ಎಫ್ ಸಿ ಒಂದು ಮಾದರಿಯಾಗಿದೆ ಕ್ಲಬ್ ಅಂತ ಭಾರತ ದೇಶದಲ್ಲಿ ಪರಿಗಣಿಸಲಾಗಿದೆ.[೭] ತಂಡದ ಆಟಗಾರರಿಗೆ ಅಧೋನಿಕಾ ಫಿಟ್ನೆಸ್ ಉಪಕರಣಗಳ ಮೂಲಕ ಅಭಿವೃದ್ಧಿಪಡಿಸಿ ಬೆಂಗಳೂರು ಎಫ್ ಸಿ ಭಾರತದ ಕಾಲು ಚೆಂಡು ಆಟದ ದೃಶ್ಯದಲ್ಲಿ ಪ್ರಶಂಸೆ ಗಳಿಸಿದರು.[೮] ವೃತ್ತಿಪರತೆ ಜೊತೆಗೆ ಬೆಂಗಳೂರು ಎಫ್ ಸಿ ತಮ್ಮ ಅಭಿಮಾನಿಗಳ ಕ್ಲಬ್ 'ವೆಸ್ಟ್ ಬ್ಲಾಕ್ ಬ್ಲೂಸ್' ಕಾರಣಕ್ಕೆ ಪ್ರಸಿದ್ಧವಾಗಿದೆ. ಈ ಅಭಿಮಾನಿಗಳ ಕ್ಲಬ್ ಭಾರತದ ಅತ್ಯಂತ ಸ್ವರ ಮತ್ತು ಭಾವೋದ್ರಿಕ್ತ ಅಭಿಮಾನಿ ಬಳಗಗಳಲ್ಲಿ ಒಂದಾಗಿದೆ.[೭]
೨೨ ಸೆಪ್ಟೆಂಬರ್ ೨೦೧೩, ಐ-ಲೀಗಿನಲ್ಲಿ, ಬೆಂಗಳೂರು ಎಫ್‌ಸಿ ತನ್ನ ಉದ್ಘಾಟನಾ ಪಂದ್ಯವನ್ನು ಆಡಿತು, ಈ ಪಂದ್ಯ ಮೋಹನ್ ಬಗಾನ್ ವಿರುದ್ಧ ೧–೧ ರ ಸಮಬಲದಲ್ಲಿ ಕೊನೆಗೊಂಡಿತು. ಅವ್ರು ತನ್ನ ಚೊಚ್ಚಲ ಸೀಸನಲ್ಲಿ ಐ-ಲೀಗ್ ಅನ್ನು ಗೆದ್ದುಕೊಂಡಿತು ಮತ್ತು ಮತ್ತೆ ಎರಡು ಸೀಸನಗಳ ನಂತರ ೨೦೧೪-೧೫ ರಲ್ಲಿ ಮತೊಮ್ಮೆ ವಿಜಯಶಾಲಿಯಾದರೂ. ಎರಡು ಲೀಗ್ ಪ್ರಶಸ್ತಿಗಳ ಜೊತೆಗೆ, ಬೆಂಗಳೂರು ೨೦೧೫ ಮತ್ತು ೨೦೧೭ ರಲ್ಲಿ ಎರಡು ಫೆಡರೇಶನ್ ಕಪ್‌ಗಳನ್ನು ಸಹ ಗೆದ್ದಿದೆ. ೨೦೧೫ ಮತ್ತು ೨೦೧೮ ರ ನಡುವೆ ಕ್ಲಬ್ ಏಷ್ಯನ್ ಕ್ಲಬ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿತು, ಸತತ ನಾಲ್ಕು ವರ್ಷಗಳ ಕಾಲ ಎಎಫ್‌ಸಿ ಕಪ್‌ನಲ್ಲಿ ಸ್ಪರ್ಧಿಸಿತು. ೨೦೧೬ ರ ಎಎಫ್‌ಸಿ ಕಪ್‌ನಲ್ಲಿ ಬೆಂಗಳೂರು ಫೈನಲ್‌ಗೆ ತಲುಪಿ 1–0ರಿಂದ ಇರಾಕ್‌ನ ಅಲ್-ಕ್ವಾ ಅಲ್-ಜಾವಿಯಾ ವಿರುದ್ಧ ಸೋತರು.[೯] ೨೮ ಸೆಪ್ಟೆಂಬರ್ ೨೦೧೯ ರಂದು, ಕ್ಲಬ್ ಸ್ಕಾಟಿಷ್ ಪ್ರೀಮಿಯರ್ ಲೀಗ್ ಕ್ಲಬ್ ರೇಂಜರ್ಸ್ ಎಫ್‌ಸಿಯೊಂದಿಗೆ ಪಾಲುದಾರಿಕೆಯನ್ನು ಮಾಡಿಕೊಂಡಿದೆ ಎಂದು ಘೋಷಿಸಲಾಯಿತು.[೧೦]
ಬಿರುದುಗಳು
ಬದಲಾಯಿಸಿಭೂಖಂಡ ಸ್ಪರ್ಧೆ
ಬದಲಾಯಿಸಿ- ಎ ಎಫ್ ಸಿ ಕಪ್ಪು
ರನ್ನರ್ಸ್ಅಪ್ (೧): ೨೦೧೬ [೧೧]
ಗೃಹಬಳಕೆಯ
ಬದಲಾಯಿಸಿಲೀಗುಗಳು
ಬದಲಾಯಿಸಿ- ಭಾರತದ ಸುಪರ್ ಲೀಗ್
ವಿಜೇತರು (೧): ೨೦೧೮-೧೯
ರನ್ನರ್ಸ್ಅಪ್ (೧): ೨೦೧೭-೧೮
- ಐ-ಲೀಗ್
ವಿಜೇತರು (೨): ೨೦೧೩-೧೪,[೧೨] ೨೦೧೫-೧೬[೧೩]
ರನ್ನರ್ಸ್ ಅಪ್ (೧): ೨೦೧೪-೧೫
ಕಪ್ ಗಳು
ಬದಲಾಯಿಸಿ- ಫೆಡರೆಷನ್ ಕಪ್
ವಿಜೇತರು (೨): ೨೦೧೪-೧೫,[೧೪] ೨೦೧೬-೧೭[೧೫]
- ಭಾರತದ ಸುಪರ್ ಕಪ್
ವಿಜೇತರು (೧): ೨೦೧೮ [೧೬]
ಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ "JSW Sports launches Bengaluru FC". I-League. Archived from the original on 3 ಡಿಸೆಂಬರ್ 2013. Retrieved 1 ಆಗಸ್ಟ್ 2013.
- ↑ "Bengaluru FC – Venue". Indian Super League. Archived from the original on 13 ಮಾರ್ಚ್ 2018. Retrieved 12 ಮೇ 2018.
- ↑ "BFC Soccer Schools". soccerschools.bengalurufc.com (in ಇಂಗ್ಲಿಷ್). Archived from the original on 16 ನವೆಂಬರ್ 2020. Retrieved 18 ನವೆಂಬರ್ 2020.
- ↑ Mihir Vasavda (17 ನವೆಂಬರ್ 2017). "ISL vs I-League: Deep divide between the two first divisions". The Indian Express. Archived from the original on 9 ಮಾರ್ಚ್ 2018. Retrieved 8 ಮಾರ್ಚ್ 2018.
- ↑ Rohan Alvares. "ISL: Bengaluru FC beat FC Goa to win maiden title". The Times of India. Archived from the original on 17 ಮಾರ್ಚ್ 2019. Retrieved 18 ಮಾರ್ಚ್ 2019.
- ↑ Nandakumar Marar (17 ಮಾರ್ಚ್ 2019). "Indian Super League final: Bheke makes it a fantastic day for Bengaluru FC". The Hindu (in Indian English). ISSN 0971-751X. Archived from the original on 1 ಏಪ್ರಿಲ್ 2019. Retrieved 18 ಮಾರ್ಚ್ 2019.
- ↑ ೭.೦ ೭.೧ Sayan Ghosh (23 ನವೆಂಬರ್ 2017). "Why the I-League will miss Bengaluru FC this season". Hindustan Times. Archived from the original on 3 ಫೆಬ್ರವರಿ 2018. Retrieved 2 ಫೆಬ್ರವರಿ 2018.
- ↑ Akash Sharma (25 ಡಿಸೆಂಬರ್ 2016). "Bengaluru FC: In a league of its own". LiveMint. Archived from the original on 3 ಫೆಬ್ರವರಿ 2018. Retrieved 2 ಫೆಬ್ರವರಿ 2018.
- ↑ "Air Force Club beat Bengaluru FC 1–0:AFC Cup 2016 Final LIVE Score, Bengaluru FC vs Air Force Club Iraq". india.com. Archived from the original on 20 ಅಕ್ಟೋಬರ್ 2019. Retrieved 20 ಅಕ್ಟೋಬರ್ 2019.
- ↑ "ISL Champions Bengaluru FC Announce Partnership with Rangers FC". news18.com. Archived from the original on 20 ಅಕ್ಟೋಬರ್ 2019. Retrieved 20 ಅಕ್ಟೋಬರ್ 2019.
- ↑ "Indian Football in 2016: Bengaluru FC Shine in Another Dull Year". www.news18.com. Archived from the original on 20 ಅಕ್ಟೋಬರ್ 2019. Retrieved 20 ಅಕ್ಟೋಬರ್ 2019.
- ↑ "Bengaluru FC crowned champions on I-League debut". The Times of India. Archived from the original on 6 ಸೆಪ್ಟೆಂಬರ್ 2017. Retrieved 28 ಆಗಸ್ಟ್ 2017.
- ↑ "Bengaluru FC are the champions of I-League 2015–16, claim their second title in three years". Goal.com (in Indian English). 15 ಏಪ್ರಿಲ್ 2016. Archived from the original on 30 ಆಗಸ್ಟ್ 2017. Retrieved 28 ಆಗಸ್ಟ್ 2017.
- ↑ "Dempo SC 1–2 Bengaluru FC: The Blues win their first Federation Cup". Goal.com (in Indian English). 11 ಜನವರಿ 2015. Archived from the original on 30 ಆಗಸ್ಟ್ 2017. Retrieved 28 ಆಗಸ್ಟ್ 2017.
- ↑ "As it happened: Bengaluru FC win Federation Cup". ESPN. Archived from the original on 27 ಆಗಸ್ಟ್ 2017. Retrieved 28 ಆಗಸ್ಟ್ 2017.
- ↑ "Super Cup final: Bengaluru FC beat East Bengal 4–1 to lift title".