ಬೆಂಗಳೂರಿನ ಚರ್ಚುಗಳು

ಬೆಂಗಳೂರು ನಗರದಲ್ಲಿ ಮುಖ್ಯವಾಗಿ ರೋಮನ್ ಕ್ಯಾಥೋಲಿಕ್ ಚರ್ಚ್ ಹಾಗೂ ಸಿಎಸ್ಐ ಚರ್ಚುಗಳ ಜೊತೆಗೆ ಈ ಕೆಳಗಿನ ಕ್ರೈಸ್ತ ಧರ್ಮದ ವಿವಿಧ ಪಂಥಗಳ ಚರ್ಚುಗಳು ಅಸ್ಥಿತ್ವದಲ್ಲಿವೆ:

ಬೆಂಗಳೂರಿನ ಕೆಲ ಚರ್ಚುಗಳು ಸಾಮಾನ್ಯವಾಗಿ ಚರ್ಚ್ ಎಂದು ಭಾವಿಸುವಂಥ ಕಟ್ಟಡಗಳಲ್ಲಿರದೇ ಸಾಮಾನ್ಯ ಮನೆಗಳಲ್ಲಿ ಕಾರ್ಯ ನಿರ್ವಹಿಸುತ್ತವೆ. ಕೆಲವಕ್ಕೆ ಕೇಂದ್ರೀಕೃತ ಧರ್ಮಮಂಡಲಿ ಕೂಡ ಇರುವುದಿಲ್ಲ.