ಬೂದು ಕಾಡು ಕೋಳಿ
Grey Junglefowl | |
---|---|
Painting by John Gould | |
Conservation status | |
Scientific classification | |
ಸಾಮ್ರಾಜ್ಯ: | Animalia
|
ವಿಭಾಗ: | Chordata
|
ವರ್ಗ: | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | G. sonneratii
|
Binomial name | |
Gallus sonneratii Temminck, 1813
| |
ಬೂದು ಕಾಡು ಕೋಳಿ ಕಂಡು ಬರುವ ಪ್ರದೇಶ |
ಈ ಹಕ್ಕಿ ನಮ್ಮ ಸಾಕು ಕೋಳಿಯ ಸಂಬಂಧಿ. ಇವು ದಕ್ಷಿಣ ಭಾರತದ ಕಾಡುಗಳಲ್ಲಿ ಕಂಡು ಬರುತ್ತವೆ.
ಗಂಡು ಕೋಳಿಯ ತಲೆಯ ಮೇಲೆ ಕೆಂಪು ಚೊಟ್ಟಿಯಿರುತ್ತದೆ. ಇದರ ಮೈಮೇಲೆ ಕಪ್ಪು ಅಥವಾ ಬೂದು ಬಣ್ಣದ ಮಚ್ಚೆಗಳಿರುತ್ತವೆ.
ಉಲ್ಲೇಖಗಳು
ಬದಲಾಯಿಸಿ- ↑ BirdLife International (2004). Gallus sonneratii. 2006. IUCN Red List of Threatened Species. IUCN 2006. www.iucnredlist.org. Retrieved on 11 May 2006.
Wikimedia Commons has media related to Gallus sonneratii.