ಬಿ.ವಿ ಆಚಾರ್ಯ
ಬಿ.ವಿ ಆಚಾರ್ಯ (ಬಿ. ವಾಸುದೇವ ಆಚಾರ್ಯ) ಕರ್ನಾಟಕ ಹೈಕೋರ್ಟ್‌ನಲ್ಲಿ ಹಿರಿಯ ವಕೀಲರು. ಇವರು ಉಡುಪಿ ಜಿಲ್ಲೆಯ ಶಿವಳ್ಳಿ ಮಾಧ್ವ ಬ್ರಾಹ್ಮಣರಾದ ರಾಮಚಂದ್ರ ಆಚಾರ್ಯರವರ ಪುತ್ರ. ಅವರು ಹಲವಾರು ಬಾರಿ ಕರ್ನಾಟಕ ಸರ್ಕಾರದ ಅಡ್ವೊಕೇಟ್ ಜನರಲ್ ಆಗಿದ್ದಾರೆ. [೧] ಅವರು ಜಯಲಲಿತಾ ವಿರುದ್ಧದ ಅಕ್ರಮ ಆಸ್ತಿ ಪ್ರಕರಣದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಪ್ರಾಮುಖ್ಯತೆಯನ್ನು ಗಳಿಸಿದರು. [೨]ಕಷ್ಟಗಳು ಮತ್ತು ಬೆದರಿಕೆಗಳ ನಡುವೆಯೂ ಅಲ್ಲಿ ಅವರು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಮತ್ತು ವಿಶೇಷ ವಕೀಲರಾಗಿ ಮೊಕದ್ದಮೆಯನ್ನು ಮುಂದುವರಿಸಿದರು ಮತ್ತು ಅದರ ತಾರ್ಕಿಕ ಅಂತ್ಯವನ್ನು ಪಡೆದರು. [೩] ೨೦೧೭ ರಲ್ಲಿ ಬಾರ್ ಕೌನ್ಸಿಲ್ ಆಫ್ ಇಂಡಿಯಾದಿಂದ ಅವರು ಭಾರತದ ಅಗ್ರ ಹತ್ತು ವಕೀಲರಲ್ಲಿ ಒಬ್ಬರಾಗಿ ಆಯ್ಕೆಯಾದರು [೪]
ಬಿ.ವಿ ಆಚಾರ್ಯ | |
---|---|
ಕರ್ನಾಟಕ ಹೈಕೋರ್ಟ್‌ನ ಹಿರಿಯ ವಕೀಲರು
| |
ಹಾಲಿ | |
ಅಧಿಕಾರ ಸ್ವೀಕಾರ ೧೯೮೯ | |
ವೈಯಕ್ತಿಕ ಮಾಹಿತಿ | |
ಜನನ | ಉಡುಪಿ ಜಿಲ್ಲೆ |
ಉಲ್ಲೇಖಗಳು
ಬದಲಾಯಿಸಿ- ↑ "Advocate General for Karnataka". advgen.kar.nic.in.
- ↑ "B.V. Acharya". Retrieved 29 August 2019.
- ↑ "BV Acharya: The man Jayalalithaa could not silence". The Asian Age. 15 February 2017.
- ↑ "Bengaluru: Udupi man Dr B V Acharya among top ten lawyers from country". www.daijiworld.com.