ಬಿ.ವಿ.ವಸಂತಕುಮಾರ್

ಬಿ.ವಿ. ವಸಂತಕುಮಾರ್‌ [೧][೨][೩][೪]ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ತಿಪ್ಪಗೊಂಡನ ಹಳ್ಳಿಯವರು. ಸಾಹಿತಿ, ಬರಹಗಾರರಾಗಿ ಸಾಂಸ್ಕೃತಿಕ, ಸಾಹಿತ್ಯಕ

ಓದು/ಬದುಕುಸಂಪಾದಿಸಿ

ಏಳನೇ ಕ್ಲಾಸಿನವರೆಗೂ ತಿಪ್ಪಗೊಂಡನಹಳ್ಳಿಯಲ್ಲಿ ಓದಿ, ನಂತರದ ಓದನ್ನು ಚಿತ್ರದುರ್ಗದಲ್ಲಿ ಮುಂದುವರಿಸಿದರು. ಪ್ರಾಥಮಿಕ ಹಂತದಲ್ಲಿ ಪ್ರೀತಿ ಕಲಿತು, ಹೈಸ್ಕೂಲ್‌ ಹಂತದಲ್ಲಿ ಶಿಸ್ತು ಕಲಿತು, ಕಾಲೇಜಿನಲ್ಲಿ ಅರಿವು ಕಲಿತು. ಎಂಎ ಓದುವ ಅವಧಿಯಲ್ಲಿ ವಿಮರ್ಶೆ, ಆತ್ಮಾವಲೋಕನ ಕಲಿತರು. ಇವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ ಪಿಎಚ್.ಡಿ ಪದವಿಗಳನ್ನು ಪಡೆದಿದ್ದಾರೆ. ಅವರ ಮಹಾಪ್ರಬಂಧದ ವಿಷಯ-"ಕೈಲಾಸಂ ಕನ್ನಡ ಒಂದು ಅಧ್ಯಯನ". ಪಕರಾಗಿದ್ದು, ಪ್ರಸ್ತುತ ಮೈಸೂರಿನ ಮಹಾರಾಣಿ ಕಾಲೇಜಿನ[೫] ಕಲಾ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿದ್ದಾರೆ.

ಕೃತಿಗಳುಸಂಪಾದಿಸಿ

 1. ಚೇತನ ಚಿತ್ತಾರ
 2. ಬೆಟ್ಟದ ಮುಡಿಗೆ ಹೂ
 3. ದೇವರ ದಾಸಿಮಯ್ಯ ಮತ್ತು ಅನಂತತೆ
 4. ಒಲುಮೆಯ ಕುಲುಮೆಯಲ್ಲಿ
 5. ಪಿ.ಲಂಕೇಶ್
 6. ಡೆಪ್ಯುಟಿ ಚೆನ್ನಬಸಪ್ಪ
 7. ಕಾಯಕ ಮೀಮಾಂಸೆ
 8. ಕಾವ್ಯ ಪ್ರಪಂಚ

ಕಾದಂಬರಿಸಂಪಾದಿಸಿ

ಜೋಗೇರ ಹುಡುಗಿ

ಸಂಶೋಧನೆಸಂಪಾದಿಸಿ

 1. ಶಿಕಾರಿಪುರ ತಾಲ್ಲೂಕಿನ ಸಾಂಸ್ಕೃತಿಕ ಸಂಕಥನ
 2. ಪಂಪ ಪದ ಪ್ರಪಂಚ ಭಾಗ-೧, ಭಾಗ-೨

ನಾಟಕಸಂಪಾದಿಸಿ

 1. ಗುಪ್ತಗಾಮಿನಿ
 2. ಶರಣು ಶರಣಾರ್ಥಿ
 3. ದುರ್ಯೋಧನನ್

ಇತರ ಸಂಪಾದನೆಸಂಪಾದಿಸಿ

ಪ್ರಾಚೀನ ಕನ್ನಡ ಕಾವ್ಯಭಾಗ-೩

ಉಲ್ಲೇಖಸಂಪಾದಿಸಿ

 1. https://vijaykarnataka.com/news/davanagere/vasanth-kumar-as-the-consul-general-of-the-conference/articleshow/ 67772639. cms
 2. https://www.prajavani.net/stories/stateregional/sahitya-academy-appointed-674109.html
 3. https://vijaykarnataka.com/news/shiva mogga/unit-need-for-language-region-bsy/articleshow/63068818.cms
 4. http://vivekaprabha.net/articles/author/ %E0%B2%AC%E0%B2%BF. %E0%B2%B5% E0%B2 %BF.%E0%B2%B5%E0%B2%B8%E0%B2%82%E0%B2%A4%E0%B2%95%E0%B3%81%E0%B2%AE%E0%B2%BE%E0%B2%B0%E0%B3%8D,%20%E0%B2%A1%E0%B2%BE
 5. http://www.macwmy.in/k/committees.html