ಬಿ.ಟಿ. ಲಿಂಗಪ್ಪ : (೧೯೨೬-೨೦೧೦ - ೮೪ ವರ್ಷ) :

  • ಬಂದಕೊಪ್ಪದ ಗಾರೆ ತಿಮ್ಮಪ್ಪನ ಮಗ ಬಿ.ಟಿ. ಲಿಂಗಪ್ಪ . ಪತ್ನಿ ಯಮುನಾ (೧೯೫೩ರಲ್ಲಿ ವಿವಾಹ) ಮತ್ತು ೨ ಗಂಡು ಮಕ್ಕಳು ೧ ಮಗಳು ; ಹವ್ಯಕರಲ್ಲಿ ಮೊಟ್ಟಮೊದಲು ಅಮೇರಿಕಾಕ್ಕೆ ಹೋದವರು. ೧೯೫೨ ರಲ್ಲಿ ಬನಾರಸ್ ಯೂನಿವರ್ಸಿಟಿ ಯಲ್ಲಿ ಎಮ್ ಎಸ್ ಸಿ. ಅಗ್ರಿಕಲ್ಚರ್ ; ೧೯೫೩? ಇಂಡಿಯಾನಾ (ಯುಎಸ್‌ಎ) ಪಿಎಚ್‌ಡಿ (ಪ್ಲಾಂಟ್ ಟ್ಯೂಮರ್) ೧೯೫೮ ಮಿಚಿಗನ್ ಯೂನಿವರ್ಸಿಟಿಯಲ್ಲಿ ಮೈಕ್ರೋಬೈಯಾಲಜಿ ಯಲ್ಲಿ ಪ್ರಫೆಸರ್ ಮತ್ತು ಸಂಶೋಧಕರು. ೧೯೬೨ ರಲ್ಲಿ ಹೋಲಿಕ್ರಾಸ್ ಕಾಲೇಜಿನಲ್ಲಿ ಫಂಗಿ ಬಗ್ಗೆ ಸಂಶೋಧನೆ ;
  • ಯುಎಸ್‌ಎ ಯಲ್ಲಿ ವೊರ‍್ಚೆಸ್ಟರ್ ನಲ್ಲಿ (?) ೧೭ವರ್ಷ ಅನ್ನಪೂಣೇಶ್ವರಿ ಶಾಖಾಹಾರಿ ಉಪಾಹಾರ ಗೃಹ ನೆಡೆಸಿದ್ದಾರೆ.
  • ಅವರು ಬರೆದ ಪುಸ್ತಕಗಳು ; (೧. ಮೈಂಡ್ ವ್‌ಹೋಲ್ಸಂ ನ್ಯೂಟ್ರಿಶನ್ ಫಾರ್ ಮೈಕ್ರೋಫ್ಲೋರ್ ಬಾಡೀ; ೨. ದ ಗೋಲ್ ಆಫ್ ವೆಜಿಟೇರಿಯನಿಜಮ್ (ರಿಸೈಪ್ಸ್ ಆಫ್ ಉಡುಪಿ ಕ್ಯೂಸೀನ್ ಇನ್ ಕ್ಲೂಡೆಡ್)
  • ಹವ್ಯಕ ಸಮಾಜದ ಹೆಮ್ಮೆಯ ಪುತ್ರ ಎನಿಸಿಕೊಂಡಿದ್ದಾರೆ. ದಿ. ೨೦-೦೨-೨೦೧೦ ರಂದು ಮಂಗಳೂರಿನ ಹತ್ತಿರ ಮಂಚಿಯಲ್ಲಿ ಮರಣ ಹೊಂದಿದರು.
  • ಲಿಂಗಪ್ಪ ಅಹಂಕಾರವಿಲ್ಲದವರು. ತನ್ನ ಬಂಧು-ಬಳಗದವರಲ್ಲಿ ಬಹಳ ಪ್ರೀತಿ ವಾತ್ಸಲ್ಯ ಉಳ್ಳವರಾಗಿದ್ದರು..



  • ಮೇ ೨೦೧೦ ರ ಹವ್ಯಕ ಪತ್ರಿಕೆ ಯಲ್ಲಿ ಹೊಸಬಾಳೆ ಶ್ರೀನಿವಾಸ ಇವರ ಲೇಖನ ; ವಿಷಯ ಸಂಗ್ರಹ :*( ಸದಸ್ಯ:Bschandrasgr/ಪರಿಚಯದಿಂದ ನಿರ್ದೇಶಿತ :- ಕಾಪಿ ರೈಟಿನಿಂದ ಮುಕ್ತ)
  • ವರ್ಗ : ಹವ್ಯಕ