ಬಿ.ಟಿ.ಎಮ್.ಬಡಾವಣೆ ದಕ್ಷಿಣ ಬೆಂಗಳೂರಿನ ಒಂದು ಪ್ರದೇಶವಾಗಿದೆ. B.T.M. ಎನ್ನುವುದು ಭೈರಸಂದ್ರ, ತಾವರೆಕೆರೆ, ಮಡಿವಾಳ ಎಂಬ ಪ್ರದೇಶಗಳ ಸಂಕ್ಷಿಪ್ತ ರೂಪ.[] [] ಈ ಬಡಾವಣೆಯ ಹೆಸರನ್ನು ಬದಲಿಸಿ ಕುವೆಂಪು ನಗರವೆಂದು ಮರುನಾಮಕರಣ ಮಾಡಲ್ಪಟ್ಟಿದ್ದರೂ 'ಬಿಟಿಎಂ ಲೇಔಟ್' ಎಂಬ ಹೆಸರೇ ಹೆಚ್ಚು ಪ್ರಚಲಿತದಲ್ಲಿದೆ. ಬೆಂಗಳೂರಿನ 'ರಿಂಗ್ ರೋಡ್' ಎಂದು ಕರೆಯಲ್ಪಡುವ ಪ್ರಮುಖ ರಸ್ತೆ ಈ ಬಡಾವಣೆಯ ಮೂಲಕ ಹಾದುಹೋಗುತ್ತದೆ. 'ಬಿ.ಟಿ.ಎಮ್. ಲೇಔಟ್ ಮೊದಲ ಹಂತ ಮತ್ತು ಎರಡನೇ ಹಂತವನ್ನು ಈ 'ರಿಂಗ್ ರೋಡ್' ಬೇರ್ಪಡಿಸುತ್ತದೆ. ಇದು ಮಹದೇಶ್ವರ ನಗರ, ಎನ್.ಎಸ್.ಪಾಳ್ಯ, ಬ್ಯಾಂಕ್ ಕಾಲೋನಿಗಳು ಮುಂತಾದ ಉಪಪ್ರದೇಶಗಳನ್ನು ಒಳಗೊಂಡಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪೇಯಿಂಗ್ ಗೆಸ್ಟ್ ವಸತಿ ಗೃಹಗಳು ಈ ಬಡಾವಣೆಯಲ್ಲಿವೆ. ಬೆಂಗಳೂರಿನ ದೊಡ್ಡ ಕೆರೆಗಳಲ್ಲಿ ಒಂದಾದ ಮಡಿವಾಳ ಕೆರೆ ಈ ಬಡಾವಣೆಗೆ ತಾಗಿಕೊಂಡಿದ್ದು ದೇಶೀ ಮತ್ತು ವಿದೇಶಿ ಪಕ್ಷಿಗಳ ನೆಲೆವೀಡಾಗಿದೆ.[] ಈ ಬಡಾವಣೆ ಮಡಿವಾಳ, ಕೋರಮಂಗಲ, ಎಚ್.ಎಸ್.ಆರ್.ಲೇಔಟ್, ಬನ್ನೇರುಘಟ್ಟ ರಸ್ತೆ. ಜೆ.ಪಿ.ನಗರ ಮತ್ತು ಜಯನಗರ ಪ್ರದೇಶಗಳಿಗೆ ಹತ್ತಿರದಲ್ಲಿದ್ದು ವಾಣಿಜ್ಯ ಸಂಸ್ಥೆಗಳು ಮತ್ತು ವಸತಿ ಗೃಹಗಳ ಸೌಕರ್ಯಕ್ಕೆ ಅನುಕೂಲಕರವಾದ ಪರಿಸರದಲ್ಲಿದೆ.

ಬಿ.ಟಿ.ಎಂ.ಲೇಔಟ್
(ಕುವೆಂಪು ನಗರ)
ಪ್ರದೇಶ/ಬಡಾವಣೆ
Nickname: 
ಬಿ.ಟಿ.ಎಮ್. (BTM)
ದೇಶಭಾರತ
ರಾಜ್ಯಕರ್ನಾಟಕ
ಮೆಟ್ರೊಬೆಂಗಳೂರು
ಭಾಷೆಗಳು
 • ಅಧಿಕೃತಕನ್ನಡ
Time zoneUTC+5:30 (IST)
PIN
560029,560068,560076
Vehicle registrationKA-05(1st Stage),KA-51(2nd to 6th Stages)
ಬಿಟಿಎಂ ಬಡಾವಣೆ ಮಡಿವಾಳ ಕೆರೆಯ ಒಂದು ನೋಟ

ದೂರ ಮಾಹಿತಿ

ಬದಲಾಯಿಸಿ
ಚಿತ್ರ:1-Deepavali with Parushni ! 028.JPG
'ಬಿ.ಸಿ.ಎಚ್.ಎಸ್.ಉದ್ಯಾನವನ'

ಶಿಕ್ಷಣ ಸಂಸ್ಥೆಗಳು

ಬದಲಾಯಿಸಿ
  • ಬುದ್ಧ ಎಜ್ಯುಕೇಶನ್ ಸೊಸೈಟಿ, ಸ್ಕೂಲ್,
  • ಗ್ರೀನ್ ಲಾನ್ಸ್ ಸ್ಕೂಲ್
  • ಸೇಂಟ್, ಮೀರಾಸ್ ಹೈಸ್ಕೂಲ್,
  • ಮಿಲ್ ಸಿದ್ ಪಬ್ಲಿಕ್ ಸ್ಕೂಲ್,
  • ನೈಟಿಂಗೇಲ್ಸ್ ಇಂಗ್ಲೀಷ್ ಹೈಸ್ಕೂಲೊ,
  • ಶಾಂತಿ ನಿಕೇತನ್ ಎಜ್ಯುಕೇಶನಲ್ ಟ್ರಸ್ಟ್ ಅಂಡ್ ಎಮ್.ಇ.ಎಸ್. ಪಿಯುಕಾಲೇಜ್,
  • ಬುದ್ಧ ಇನ್ಸ್ಟಿ ಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬೆಂಗಳೂರು,
  • ಅಲಿಯೆನ್ಸ್ ಯೂನಿವರ್ಸಿಟಿ,
  • ಎಯಿಸಿ, ಮಾರುತಿ ಕಾಲೇಜ್ ಆಫ್ ಡೆಂಟಲ್ ಸೈನ್ಸ್ ಆಂಡ್ ರಿಸರ್ಚ್ ಸೆಂಟರ್,
  • ನ್ಯೂ ಸೇಂಟ್. ಫ್ಲಾರೆನ್ಸ್ ಪಬ್ಲಿಕ್ ಕಾನ್ವೆಂಟ್ ಅಂ ಹೈಸ್ಕೂಲ್,
  • ನ್ಯೂ ಕ್ರೈಸ್ಟ್ ಕಾನ್ನ್ವೆಂಟ್ ಅಂಡ್ ಹೈಸ್ಕೂಲ್,

ಆಸ್ಪತ್ರೆಗಳು

ಬದಲಾಯಿಸಿ
  • ಜಯದೇವ ಇನ್ಸ್ಟಿ ಟ್ಯೂಟ್ ಆಫ್ ಕಾರ್ಡಿಯಾಲೊಜಿ
  • ಸತ್ಯದೀಪ್ ಡೆಂಟಲ್ ಕ್ಲಿನಿಕ್,
  • ಸಾಗರ್ ಅಪ್ಪೋಲೊ ಹಾಸ್ಪಿಟಲ್, ಬನ್ನೇರ್ಘಟ್ಟ ರೋಡ್,
  • ಫಾರ್ಟೀಸ್ ( ಮೊದಲು ವೊಕಾರ್ಡ್ ಆಗಿತ್ತು)ಹಾಸ್ಪಿಟಲ್ ಬನ್ನೇರ್ಘಟ್ಟ ರೋಡ್,
  • ಗಂಗೋತ್ರಿ ಹಾಸ್ಪಿಟಲ್, ಬಿ.ಟಿ.ಎಮ್. ಲೇ ಔಟ್,
  • ಸ್ಪರ್ಷ್ ಹಾಸ್ಪಿಟಲ್, ಬಿ.ಟಿ.ಎಮ್. ಲೇ ಔಟ್,
  • ರೆಡ್ಡಿ ಆರ್ಥೋಪೆಡಿಕ್ ಅಂಡ್ ಜನರಲ್ ನರ್ಸಿಂಗ್ ಹೋಂ
  • ಶ್ರೀ ಸಾಯಿರಾಮ ಹಾಸ್ಪಿಟಲ್,
  • ಸ್ಪೂರ್ಥಿ ಹಾಸ್ಪಿಟಲ್,
  • ಅಪ್ಪೊಲೋ ಹಾಸ್ಪಿಟಲ್,
  • ಕಾರಂತ್ ಸ್ಪೆಷ್ಯಾಲಿಟಿ ಹಾಸ್ಪಿಟಾಲ್
  • ಲೈಫ್ ಕೇರ್ ಹಾಸ್ಪಿಟಲ್ (ಗಂಗೋತ್ರಿ ಸರ್ಕಲ್)
  • ಸೇಂಟ್ ಜಾನ್ ಹಾಸ್ಪಿಟಲ್

ತಿನಿಸುತಾಣಗಳು

ಬದಲಾಯಿಸಿ
  • ಇಂಟಾಲಿಯ
  • ಸ್ಟಾರ್ ಬಿರ್ಯಾನಿ,
  • ಮಿರ್ಚ್ ಮಸಾಲಾ,
  • ಘರ್ ಕ ಖಾನ,
  • ಮಸ್ತ್ ಕಲಂದರ್,
  • ಬೀಜಿಂಗ್ ಬೈಟ್ಸ್
  • ಬಿರಿನ್ಸ್,
  • ಗ್ರೀನ್ ಗಾರ್ಡನ್
  • ರೆಡ್ ಬಾಸಿಲ್,
  • ಪೀಜ಼ಾ ಬರ್ಗರ್,
  • ಫ್ಲೇವರ್ ಮೆಸ್ಸ್
  • ನ್ಯೂಚಕ್ಲೆ ಇಂಡಿಯ ಭಾಬಿ,
  • ಪರಾಠ ಕ್ಲಾಕ್,
  • ಅಬಿರುಚಿ ಹೋಟೆಲ್,
  • ಹೈದರಾಬಾದಿ ಬಿರ್ಯಾನಿ ಝೋನ್,
  • ಹೈದರಾಬಾದ್ ಬಾವರ್ಚಿ ಬಿರ್ಯಾನಿ,
  • ಸ್ವಾದ್,
  • ಜಸ್ಟ್ ಬೇಕ್,
  • ಡೊಮಿನೋಸ್,
  • ಜಿಲಾಟೋ ಇಟಾಲಿನೊ,
  • ಕೆಫೆ ಕಾಫಿ ಡೇ
  • ಶ್ರೀ ಶುಚಿ ಫುಡ್ಸ್ (ಉತ್ತರ ಕರ್ನಾಟಕ ಫುಡ್ಶ್)
  • ಎ ಟು ಬಿ ರೆಸ್ಟಾರೆಂಟ್,
  • ನ್ಯೂ ಶಾಂತಿ ಸಾಗರ್ ರೆಸ್ಟಾರೆಂಟ್
  • ದಾನ ಪಾನಿ
  • ಓಕ್ ಲೀಫ್
  • ಫ್ಯಾಸೋಸ್
  • ಫ್ರೆಂಡ್ಸ್ ರೆಸ್ಟಾರೆಂಟ್
  • ಡಿಸ್ನಿ ಬೇಕರಿ
  • ಗ್ಯಾನಿ ದ ಢಾಬ
  • ಚುಂಗ್ವ
  • ಗೋಲ್ ಮಾಲ್ ಪರಾಠ
  • ಗೋಕುಲ್ ಕೆಫೆ
  • ನಂದಿ ಚಾಟ್ಸ್ ದ
  • ಗೋಲಿ ವಡ ಪಾವ್
  • ಬಾಲಾಜಿ ಹೋಟೆಲ್
  • ಮಾಕ್ಡೊನಾಲ್ಡ್ಸ್
  • ಸಬ್ ವೇ
  • ಮಾರ್ವಾ
  • ಉಡುಪಿ ಕೃಷ್ಣ ವಿಹಾರ್

ಉಲ್ಲೇಖಗಳು

ಬದಲಾಯಿಸಿ
  1. "btm-layout.html 'my bangalore', 'BTM Layout'". Archived from the original on 2015-04-02. Retrieved 2015-02-26.
  2. 'Deccan herald', 'Betting on the south', Sunday 14 September 2014
  3. Migratory birds to Madiwala Lake on decline Bengaluru, Jan 09, 2016, DHNS