ಬಿ.ಜಿ.ಸತ್ಯಮೂರ್ತಿ

   ಕನ್ನಡದ ಜನಪ್ರಿಯ ಲೇಖಕರು ಹಾಗೂ ಮಾಹಿತಿ  ಸಂಗ್ರಾಹಕ.ಇವರು ಹುಟ್ಟಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ.೧೦-೦೯-೧೯೩೭ರಲ್ಲಿ. ತಂದೆ-ಬಿ.ಕೆ.ಗುರುರಾವ್.ತಾಯಿ-ಕೃಷ್ಣವೇಣಿ ಬಾಯಿ.೧೯೭೩ರಲ್ಲಿ "ಮಯೂರ ಪ್ರಕಾಶನ"ವನ್ನು ಪ್ರಾರಂಭಿಸಿದರು. ಇವರ ಜನ ಪ್ರೀತಿಯ ಕೃತಿ "ಕನ್ನಡ ಮಾಹಿತಿ ಕೋಶ ". 
                                                                         
    ===ಕಾದಂಬರಿಗಳು===
  • ನಿಯತ್ತಿನ ನೇಣು.
  • ಶರಶಯ್ಯೆ.
  • ಮಹೇಂದ್ರ ಜಾಲ.
  • ವಸಂತ ದಹನ.
  • ಪ್ರೇಮದ ಬಾಳು.
    ===ಕಥಾ ಸಂಕಲನ===                                                                     
  • ಲವ್ ಇನ್ ನಂದಿ,
  • ಭೂಕಂಪ.
  • ಶೈಲಾ ಟೀಚರ್.
  • ಬುದ್ಧನದೇ ಚಿಂತೆ.