ಬೈರತಿ ಆಂಜಿನಪ್ಪ ಬಸವರಾಜು, ಕೆ ಆರ್ ಪುರಂ ವಿಧಾನಸಭಾ ಕ್ಷೇತ್ರದ ಶಾಸಕ.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ [] ಪಕ್ಷದ ನೇತಾರ.[] []

ಬಿ.ಎ. ಬಸವರಾಜ

ಅಧಿಕಾರ ಅವಧಿ
೨೦೧೩ – ೨೦೧೮
ಪೂರ್ವಾಧಿಕಾರಿ ಎನ್ ಎಸ್ ನಂದೀಶರೆಡ್ಡಿ
ಮತಕ್ಷೇತ್ರ ಕೆ ಆರ್ ಪುರಂ

ಅಧಿಕಾರ ಅವಧಿ
೨೦೧೩ – ೨೦೧೮
ಪೂರ್ವಾಧಿಕಾರಿ ಎನ್ ಎಸ್ ನಂದೀಶರೆಡ್ಡಿ
ವೈಯಕ್ತಿಕ ಮಾಹಿತಿ
ರಾಷ್ಟ್ರೀಯತೆ  ಭಾರತ
ರಾಜಕೀಯ ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ವೃತ್ತಿ ರಾಜಕಾರಣಿಗಳು

ಬಸವರಾಜು ಅವರ ಊರು ಕಣ್ಣೂರು. ಇವರು ಬಿ ಎ ಪದವೀಧರರು.

೨೦೧೩ರ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಎನ್ ಎಸ್ ನಂದೀಶರೆಡ್ಡಿಯವರ ವಿರುದ್ಧ ೨೦೦೦೦ ಮತಗಳಿಂದ ಗೆದ್ದರು. [][]೨೦೧೮ರವರೆಗೆ ಇವರ ಸೇವಾವಧಿ.

ರಾಜಕೀಯ ಜೀವನ

ಬದಲಾಯಿಸಿ

ಪುರಪಿತೃ: ೨೦೦೮-೨೦೧೩, ಬೆಂಗಳೂರು ಮಹಾನಗರಪಾಲಿಕೆ[] ಪಿ ಎಲ್ ಡಿ ಬ್ಯಾಂಕು ಸದಸ್ಯ. ೨೦೧೬ರಲ್ಲಿ ಬಿಡಿಎ [[೧]] ನಾಮನಿರ್ದೇಶಿತ ಸದಸ್ಯರಾಗಿ ನೇಮಕಗೊಂಡಿದ್ದಾರೆ.
[]

ಹೆಗ್ಗಳಿಕೆ

ಬದಲಾಯಿಸಿ

ಬಿಪ್ಯಾಕ್ ೨೦೧೬ರಲ್ಲಿ ನಡೆಸಿದ ಸರ್ವೇಯಲ್ಲಿ ನಂ.೧ ಶಾಸಕರಾಗಿ ಆಯ್ಕೆಯಾದದ್ದು ಬಸವರಾಜುರ ಹೆಗ್ಗಳಿಕೆ.[]

ಉಲ್ಲೇಖಗಳು

ಬದಲಾಯಿಸಿ
  1. https://en.wikipedia.org/wiki/Indian_National_Congress
  2. http://myneta.info/karnataka2013/candidate.php?candidate_id=407
  3. http://myneta.info/karnataka2013/index.php?action=show_candidates&constituency_id=41
  4. "ಆರ್ಕೈವ್ ನಕಲು". Archived from the original on 2017-07-30. Retrieved 2017-07-24.
  5. http://myneta.info/karnataka2013/candidate.php?candidate_id=407
  6. "ಆರ್ಕೈವ್ ನಕಲು". Archived from the original on 2015-09-28. Retrieved 2017-06-17.
  7. http://www.thehindu.com/news/cities/bangalore/Byrati-Basavaraj-Somashekar-get-BDA-membership-as-%E2%80%98sop%E2%80%99/article14402384.ece
  8. http://demo.bpac.in/k-r-puram/[ಶಾಶ್ವತವಾಗಿ ಮಡಿದ ಕೊಂಡಿ]

ಕರ್ನಾಟಕ_ವಿಧಾನಸಭೆ_ಚುನಾವಣೆ,_2013