ಬಿಲಿಯನ್ಸ್ ಹ್ಯಂಡ್ ಬಿಲಿಯನ್ಸ್

ಬಿಲಿಯನ್ಸ್ ಮತ್ತು ಬಿಲಿಯನ್ಸ್: ಥಾಟ್ಸ್ ಆನ್ ಲೈಫ್ ಅಂಡ್ ಡೆತ್ ಅಟ್ ದಿ ಬ್ರಿಂಕ್ ಆಫ್ ದಿ ಮಿಲೇನಿಯಮ್ 1997 .ಇದು ಕಾರ್ಲ್ ಸಾಗನ್ ಅವರ ಪುಸ್ತಕವಾಗಿದೆ.ಇವರು ಅಮೇರಿಕಾದ ಖಗೋಳಶಾಸ್ತ್ರಜ್ಞ ಮತ್ತು ವಿಜ್ಞಾನ ಜನಪ್ರಿಯಕರು.1996 ರಲ್ಲಿ ಸಾಗನ್ ಅವರು ಮರಣದ ಮೊದಲು ಬರೆದ ಕೊನೆಯ ಪುಸ್ತಕ, [೧] ಇದನ್ನು ರಾಂಡಮ್ ಹೌಸ್ ಪ್ರಕಟಿಸಿತು.

Billions and Billions
ಚಿತ್ರ:Billions and Billions.jpg
Cover of the first edition
ಲೇಖಕರುCarl Sagan
ದೇಶUnited States
ಭಾಷೆEnglish
ವಿಷಯScience
ಪ್ರಕಾಶಕರುRandom House
ಪ್ರಕಟವಾದ ದಿನಾಂಕ
1997
ಮಾಧ್ಯಮ ಪ್ರಕಾರPrint (Hardcover and Paperback)
ಪುಟಗಳು322 pp.
ಐಎಸ್‍ಬಿಎನ್0-679-41160-7
OCLC39234941
ಮುಂಚಿನThe Demon-Haunted World
ನಂತರದThe Varieties of Scientific Experience

ಅವಲೋಕನ ಬದಲಾಯಿಸಿ

ಜಾಗತಿಕ ತಾಪಮಾನದ ಏರಿಕೆ, ಜನಸಂಖ್ಯ ಸ್ಫೋಟ, ಭೂ ಮಂಡಲದ ಜೀವನ, ನೈತಿಕತೆ ಮತ್ತು ಗರ್ಭಪಾತದ ಚರ್ಚೆಯಂತಹ ವೈವಿಧ್ಯಮಯ ವಿಷಯಗಳನ್ನು ಒಳಗೊಂಡ, ಸಾಗನ್ ಬರೆದ ಪ್ರಬಂಧಗಳ ಸಂಗ್ರಹವೇ ಈ ಪುಸ್ತಕ. ಇದರ ಕೊನೆಯ ಅಧ್ಯಾಯವು ಮೈಲೋಡಿಸ್ಪ್ಲಾಸಿಯಾದೊಂದಿಗಿನ ಅವರ ಹೋರಾಟದ ವಿವರವಾಗಿದೆ, ಅದು ಅಂತಿಮವಾಗಿ ಡಿಸೆಂಬರ್ 1996 ರಲ್ಲಿ ಅವರ ಜೀವವನ್ನು ತೆಗೆದುಕೊಂಡಿತು. ಸಾಗನ್ ಅವರ ಪತ್ನಿ ಆನ್ ಡ್ರುಯಾನ್ ಅವರ ಮರಣದ ನಂತರ ಪುಸ್ತಕದ ಹಿನ್ನುಡಿಯನ್ನು ಬರೆದಿದ್ದಾರೆ.

"ಶತಕೋಟಿ ಮತ್ತು ಶತಕೋಟಿ" ಬದಲಾಯಿಸಿ

ಕಾಸ್ಮ್ಮೋಸ್ ನ ವೀಕ್ಷಕರಿಗೆ "ಮಿಲಿಯನ್" ಮತ್ತು "ಬಿಲಿಯನ್" ಗಳ ನಡುವೆ ವ್ಯತ್ಯಾಸವನ್ನು ತೋರಿಸಲು, ಸಗಾನ್ "ಬಿ" ಅನ್ನು ಒತ್ತಿ ಹೇಳಿದರು. ಸಗಾನ್ ಎಂದಿಗೂ " ಶತಕೋಟಿ ಮತ್ತು ಶತಕೋಟಿ " ಎಂದೂ ಹೇಳಲಿಲ್ಲ. ಸಗಾನ್ ಮತ್ತು ಸಾರ್ವಜನಿಕರ ಸಂಘದ ಈ ನುಡಿಗಟ್ಟು, ಟುನೈಟ್ ಶೋ ಎಂಬ ಹಾಸ್ಯ ಕೃತಿಯಿಂದ ಬಂದಿದೆ. ಸಾಗನ್ ಪರಿಣಾಮವನ್ನು ವಿಡಂಬಿಸುತ್ತಾ, ಜಾನಿ ಕಾರ್ಸನ್ "ಶತಕೋಟಿ ಮತ್ತು ಶತಕೋಟಿ" ಪದವನ್ನು ಬಳಸಿ , ಅವರನ್ನು ಅಣುಕಿಸಿದ್ದಾರೆ.ಅದಾಗಿಯೂ ಈ ನುಡಿಗಟ್ಟು ಈಗ ಹಾಸ್ಯಮಯ ಕಾಲ್ಪನಿಕ ಸಂಕೇತವಾಗಿದೆ. .ಈ ಆಕರ್ಷಕ ಪದವನ್ನು ಪುಸ್ತಕದ ಶೀರ್ಷಿಕೆಯಾಗಿ ಬಳಸುವುದರ ಹೊರತಾಗಿ, ಸಗಾನ್ ಅವರ ಪರಿಚಯವನ್ನೂ ಚರ್ಚಿಸುತ್ತದೆ.

ಉಲ್ಲೇಖಗಳು ಬದಲಾಯಿಸಿ

  1. Sagan, Carl (1997). Billions and Billions: Thoughts on Life and Death at the Brink of the Millennium. Random House. ISBN 0-679-41160-7.

ಬಾಹ್ಯ ಲಿಂಕ್‌ಗಳು ಬದಲಾಯಿಸಿ