ಬಿಬಿ೫ (ಚಲನಚಿತ್ರ)

ಕನ್ನಡ ಚಲನಚಿತ್ರ

ಬಿಬಿ ೫ ಭಾರತೀಯ ಕನ್ನಡ ಭಾಷೆಯ ಥ್ರಿಲ್ಲರ್ ಚಿತ್ರ. ಜನಾರ್ಧನ್. ಎನ್ ಈ ಚಿತ್ರವನ್ನು ಬರೆದು ನಿರ್ದೇಶಿಸಿದ್ದಾರೆ.[೧] ಪೂರ್ಣಚಂದ್ರ ಮೈಸೂರು ಮತ್ತು ರಾಧಿಕಾ ಚೇತನ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೨][೩] ರಾಜೇಶ್ ನಟರಂಗ, ರಷ್ಮಿ ಪ್ರಭಾಕರ್ ಮತ್ತು ಗಿರಿರಾಜ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಚೇತನ್ ಕುಮಾರ್ ಶಾಸ್ತ್ರಿ ಅವರು ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಚೇತನ್ ರಾಯ್ ಛಾಯಾಗ್ರಹಣ ಮಾಡಿದ್ದಾರೆಕನ್ನಡ:ಸಾಹೇಬ

ಬಿಬಿ೫
ನಿರ್ದೇಶನಜನಾರ್ಧನ್. ಎನ್
ನಿರ್ಮಾಪಕಶಿವ ಹೋಮ್ ಟಾಕೀಸ್
ಲೇಖಕಜನಾರ್ಧನ್. ಎನ್
ಪಾತ್ರವರ್ಗ
ಪೂರ್ಣಚಂದ್ರ ಮೈಸೂರು
ರಾಧಿಕಾ ಚೇತನ್
ಸಂಗೀತಚೇತನ್ ಕುಮಾರ್ ಶಾಸ್ತ್ರಿ
ಛಾಯಾಗ್ರಹಣ
ವಿಕ್ರಮ್ ಯೋಗಾನಂದ್
ಚೇತನ್ ರಾಯ್
ಸಂಕಲನಶ್ರೀಕಾಂತ್
ಸ್ಟುಡಿಯೋಶಿವ ಹೋಮ್ ಟಾಕೀಸ್
ಬಿಡುಗಡೆಯಾಗಿದ್ದು
  • ೨೬ ಮೇ ೨೦೧೭ (2017-05-26)
ದೇಶಭಾರತ
ಭಾಷೆಕನ್ನಡ

ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆಯೊಂದಿಗೆ ೨೬ ಮೇ ೨೦೧೭ ರಂದು ಚಿತ್ರ ಬಿಡುಗಡೆಯಾಯಿತು.[೪]

ಪಾತ್ರವರ್ಗ ಬದಲಾಯಿಸಿ

  • ಪೂರ್ಣಚಂದ್ರ ಮೈಸೂರು
  • ರಾಧಿಕಾ ಚೇತನ್
  • ರಾಜೇಶ್ ನಟರಂಗ
  • ರಷ್ಮಿ ಪ್ರಭಾಕರ್
  • .ಗಿರಿರಾಜ್ ಬಿ.ಎಮ್

ಉಲ್ಲೇಖಗಳು ಬದಲಾಯಿಸಿ

  1. "Bb5 Cast and Crew". Now Running.com. Archived from the original on 6 ಜೂನ್ 2017. Retrieved 23 May 2017.
  2. "Radhika Chetan As A College Girl!". Nett4u.com. 7 August 2016.
  3. "Radhika Chethan Back With BB5". Chitraloka. 21 May 2017. Archived from the original on 3 ಸೆಪ್ಟೆಂಬರ್ 2017. Retrieved 16 ಜುಲೈ 2018.
  4. "BB5- The Movie". Facebook.