ಬಿಡುಗಡೆಯ ಬೇಡಿ (ಚಲನಚಿತ್ರ)
ಕನ್ನಡದ ಒಂದು ಚಲನಚಿತ್ರ
ಬಿಡುಗಡೆಯ ಬೇಡಿ, ದೊರೆ-ಭಗವಾನ್ ನಿರ್ದೇಶನ ಮತ್ತು ರಮೇಶ್ ರಿಜ್ವಿ ನಿರ್ಮಾಪಣ ಮಾಡಿರುವ ೧೯೮೫ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ರಾಜನ್-ನಾಗೇಂದ್ರ ಸಂಗೀತ ನಿರ್ದೇಶನ ಮಾಡಿದ್ದಾರೆ. ಅನಂತನಾಗ್ , ಉಮಾಶ್ರೀ ಮತ್ತು ಲಕ್ಷ್ಮಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ಬಿಡುಗಡೆಯ ಬೇಡಿ (ಚಲನಚಿತ್ರ) | |
---|---|
ಬಿಡುಗಡೆಯ ಬೇಡಿ | |
ನಿರ್ದೇಶನ | ದೊರೆ-ಭಗವಾನ್ |
ನಿರ್ಮಾಪಕ | ರಮೇಶ್ ರಿಜ್ವಿ |
ಪಾತ್ರವರ್ಗ | ಅನಂತನಾಗ್ , ಲಕ್ಷ್ಮಿ, ಕಾಂಚನ, ದಿನೇಶ್, ಉಮಾಶ್ರೀ, ವಿಜಯರಂಜಿನಿ |
ಸಂಗೀತ | ರಾಜನ್-ನಾಗೇಂದ್ರ |
ಛಾಯಾಗ್ರಹಣ | ಆರ್.ಚಿಟ್ಟಿಬಾಬು |
ಬಿಡುಗಡೆಯಾಗಿದ್ದು | ೧೯೮೫ |
ಚಿತ್ರ ನಿರ್ಮಾಣ ಸಂಸ್ಥೆ | ಶ್ರೀ ಮಂತ್ರಾಲಯ ಎಂಟರ್‍ಪ್ರೈಸಸ್ |
ಪಾತ್ರವರ್ಗ
ಬದಲಾಯಿಸಿ- ನಾಯಕ(ರು) = ಅನಂತನಾಗ್
- ನಾಯಕಿ(ಯರು) = ಲಕ್ಷ್ಮಿ
- ಕೆ ಎಸ್ ಅಶ್ವಥ್
- ಕಾಂಚನ
- ದಿನೇಶ್
- ಉಮಾಶ್ರೀ
- ವಿಜಯರಂಜಿನಿ
ಹಾಡಗಳು
ಬದಲಾಯಿಸಿಕ್ರಮ ಸಂಖ್ಯೆ | ಹಾಡು | ಗಾಯಕರು |
---|---|---|
1 | ನಗುವ ಹೂವೆಲ್ಲಾವು | ಎಸ್.ಪಿ.ಬಾಲಸುಬ್ರಹ್ಮಣ್ಯಂ |
2 | ಎನೂ ಹೊಸ | ಎಸ್.ಪಿ.ಬಾಲಸುಬ್ರಹ್ಮಣ್ಯಂ,ಎಸ್ ಜಾನಕಿ |
3 | ಮನಸುಗಳ ಸವಿ ಮಿಲನ | ಎಸ್.ಪಿ.ಬಾಲಸುಬ್ರಹ್ಮಣ್ಯಂ,ಎಸ್ ಜಾನಕಿ |
4 | ಒಲವಿನ ಸರಿಗಮ | ಎಸ್.ಪಿ.ಬಾಲಸುಬ್ರಹ್ಮಣ್ಯಂ,ಎಸ್ ಜಾನಕಿ |