ಬಾ ನಲ್ಲೆ ಮಧುಚಂದ್ರಕೆ

ಕನ್ನಡ ಚಲನಚಿತ್ರ

ಬಾ ನಲ್ಲೆ ಮಧುಚಂದ್ರಕೆ - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಈ ಚಿತ್ರದ ನಿರ್ದೇಶಕರು ನಾಗತಿಹಳ್ಳಿ ಚಂದ್ರಶೇಖರ್ ಮತ್ತು ನಿರ್ಮಾಪಕರು ಊರ್ಮಿಳಾ ಬಾಬು.

ಬಾ ನಲ್ಲೆ ಮಧುಚಂದ್ರಕೆ
ಬಾ ನಲ್ಲೆ ಮಧುಚಂದ್ರಕೆ
ನಿರ್ದೇಶನನಾಗತಿಹಳ್ಳಿ ಚಂದ್ರಶೇಖರ್
ನಿರ್ಮಾಪಕಊರ್ಮಿಳಾ ಬಾಬು
ಪಾತ್ರವರ್ಗಕೆ. ಶಿವರಾಂ ನಂದಿನಿ ಪ್ರಕಾಶ್ ರೈ, ಮಾನು, ಪದ್ಮಾ ಕುಮಟ, ದತ್ತಾತ್ರೇಯ, ಭಾರ್ಗವಿ ನಾರಾಯಣ್, ಸುಂದರ್ ರಾಜ್
ಸಂಗೀತಹಂಸಲೇಖ
ಛಾಯಾಗ್ರಹಣಮಹೇಂದ್ರ
ಬಿಡುಗಡೆಯಾಗಿದ್ದು೧೯೯೪
ಚಿತ್ರ ನಿರ್ಮಾಣ ಸಂಸ್ಥೆದೃಶ್ಯ ಕಾವ್ಯ ಫಿಲಂಸ್
ಸಾಹಿತ್ಯಹಂಸಲೇಖ
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ
ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.