ಬಾ ನನ್ನ ಪ್ರೀತಿಸು

ಕನ್ನಡದ ಒಂದು ಚಲನಚಿತ್ರ

ಬಾ ನನ್ನ ಪ್ರೀತಿಸು - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ನಿರ್ದೇಶನ ಹಾಗು ನಿರ್ಮಾಣ ಮಾಡಿದವರು ಸಿದ್ದಲಿಂಗಯ್ಯ. ಈ ಚಿತ್ರದಲ್ಲಿ ಶಶಿಕುಮಾರ್, ಸೌಂದರ್ಯ, ಮಾಧುರಿ ಮತ್ತು ಅರವಿಂದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ರಾಜನ್-ನಾಗೇಂದ್ರ ಮೂಲಕ ಸಂಗೀತವನ್ನು ಹೊಂದಿತ್ತು.

ಬಾ ನನ್ನ ಪ್ರೀತಿಸು
ಬಾ ನನ್ನ ಪ್ರೀತಿಸು
ನಿರ್ದೇಶನಸಿದ್ದಲಿಂಗಯ್ಯ
ನಿರ್ಮಾಪಕಸಿದ್ದಲಿಂಗಯ್ಯ
ಪಾತ್ರವರ್ಗಶಶಿಕುಮಾರ್ ಸೌಂದರ್ಯ ಮಾಧುರಿ, ಲೋಕೇಶ್, ಅರವಿಂದ್
ಸಂಗೀತರಾಜನ್-ನಾಗೇಂದ್ರ
ಛಾಯಾಗ್ರಹಣಬಿ.ಎಸ್.ಬಸವರಾಜ್
ಬಿಡುಗಡೆಯಾಗಿದ್ದು೧೯೯೨
ಚಿತ್ರ ನಿರ್ಮಾಣ ಸಂಸ್ಥೆವಿಜಯಶ್ರೀ ಪ್ರೊಡಕ್ಷನ್ಸ್

ಪಾತ್ರ ಬದಲಾಯಿಸಿ

  • ಶಶಿಕುಮಾರ್
  • ಸೌಂದರ್ಯ
  • ಮಾಧುರಿ
  • ಅರವಿಂದ
  • ಅನಂತವೇಲು
  • ರಾಜಾರಾಮ್
  • ಶಿವು
  • ಲೋಕೇಶ್
  • ಗಿರಿಜಾ ಲೋಕೇಶ್
  • ಕಾಲಭೈರವ ಗಂಗಾಧರ್
  • ಸಾರಿಕಾ ಅರಸ್
  • ಜಿ ವಿ ಶಾರದಮ್ಮ
  • ಬೇಬಿ ಲಕ್ಷ್ಮಿ
  • ಬೇಬಿ ಭವ್ಯ
  • ಮಾಸ್ಟರ್ ಪ್ರಕಾಶ್
  • ಬಿರಾದಾರ್



  ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.