ಬಾಹುಬಲಿ 2:ದ ಕನ್‍ಕ್ಲೂಝ಼ನ್

ಬಾಹುಬಲಿ


' ಬಾಹುಬಲಿ ದಿ ಬಿಗಿನಿಂಗ್ '

ಬಾಹುಬಲಿ ದಿ ಬಿಗಿನಿಂಗ್
ನಿರ್ದೇಶನಎಸ್ ಎಸ್ ರಾಜಮೌಳಿ
ನಿರ್ಮಾಪಕಪ್ರಸಾದ ದೇವಿನೇನಿ,‌ ಶೋಬು ಯರ್ಲಗಡ್ಡ
ಲೇಖಕಕೆ‌ ವಿರುದ್ಧ ವಿಜಯೇಂದ್ರಪ್ರಸಾದ್
ಚಿತ್ರಕಥೆರಾಜಮೌಳಿ
ಕಥೆವಿಜಯೇಂದ್ರಪ್ರಸಾದ್
ಪಾತ್ರವರ್ಗ
  • ಪ್ರಭಾಸ
  • ರಾಣಾ ದಗ್ಗುಬಾಟಿ
  • ತಮನ್ನಾ
  • ಅನುಷ್ಕಾ ಶೆಟ್ಟಿ
  • ರಮ್ಯ‌ಕೃಷ್ಣ
  • ಸತ್ಯರಾಜ
  • ನಾಸರ್
ಸಂಗೀತಎಮ್ ಎಮ್ ಕೀರವಾಣಿ
ಛಾಯಾಗ್ರಹಣಕೆ‌ ಕೆ ಸೆಂಥಿಲ್ ಕುಮಾರ್
ಸಂಕಲನಕೋಟಗಿರಿ ವೆಂಕಟೇಶ್ವರ ರಾವ್
ಸ್ಟುಡಿಯೋಅರ್ಕ ಮೀಡಿಯಾ ವರ್ಕ್ಸ
ವಿತರಕರು
  • ತೆಲುಗು:
  • ಅರ್ಕ ಮೀಡಿಯಾ ವರ್ಕ್ಸ
  • ಹಿಂದಿ:
  • ಧರ್ಮ ಪ್ರೊಡಕ್ಷನ್ಸ್
  • ತಮಿಳು:
  • ಸ್ಟುಡಿಯೋ ಗ್ರೀನ್
  • ಶ್ರೀ ತೆಂಡಾಲ್ ಫಿಲ್ಮ್‌
  • ಮಲಯಾಳಂ:
  • ಯುವಿ ಕ್ರಿಯೇಷನ್ಸ್
ಬಿಡುಗಡೆಯಾಗಿದ್ದುಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
  • 10 ಜುಲೈ 2015 (2015-07-10)
ಅವಧಿ
  • 158 ನಿ.[] (Telugu)
  • 159 minutes[] (Tamil)
ದೇಶಭಾರತ
ಭಾಷೆ
  • ತೆಲುಗು
  • ತಮಿಳು
ಬಂಡವಾಳ೧.೮ billion[]
ಬಾಕ್ಸ್ ಆಫೀಸ್₹೬.೫ billion[]

ಬಾಹುಬಲಿ 2: ದ ಕನ್‍ಕ್ಲೂಝ಼ನ್ ಇದು ಎಸ್. ಎಸ್. ರಾಜಮೌಳಿ ನಿರ್ದೇಶಿಸಿದ ೨೦೧೭ರ ಒಂದು ಭಾರತೀಯ ಕಾವ್ಯಾಧಾರಿತ ಕಲ್ಪನಾ ಚಲನಚಿತ್ರ. ಅದು ಬಾಹುಬಲಿ: ದ ಬಿಗಿನಿಂಗ್ ಚಿತ್ರದ ಮುಂದುವರಿದ ಭಾಗ. ಆರಂಭದಲ್ಲಿ, ಎರಡೂ ಭಾಗಗಳನ್ನು ೨೫೦ ಕೋಟಿ ರೂ. ನ ಬಜೆಟ್‍ನಲ್ಲಿ ಜಂಟಿಯಾಗಿ ನಿರ್ಮಿಸಲಾಗಿತ್ತು,[] ಆದರೆ ಎರಡನೇ ಭಾಗದ ಬಜೆಟ್ ಅನ್ನು ನಂತರ ಹೆಚ್ಚಿಸಲಾಯಿತು. ಬಾಹುಬಲಿ 2: ದ ಕನ್‍ಕ್ಲೂಝ಼ನ್ ೫೦೦ ಕೋಟಿ ರೂ. ದೊಂದಿಗೆ ಅತ್ಯಂತ ಹೆಚ್ಚಿನ ಬಿಡುಗಡೆಯ ಮೊದಲಿನ ವ್ಯಾಪಾರದ ದಾಖಲೆ ನಿರ್ಮಿಸಿದೆ. ಚಿತ್ರವನ್ನು ೨೮ ಎಪ್ರಿಲ್ ೨೦೧೭ರಂದು ವಿಶ್ವಾದ್ಯಂತ ಬಿಡುಗಡೆ ಮಾಡಲಾಯಿತು. ಬಾಹುಬಲಿ 2 ಫ಼ೋರ್‍ಕೆ ಎಚ್‍ಡಿ ಫ಼ಾರ್ಮ್ಯಾಟ್‍ನಲ್ಲಿ ಬಿಡುಗಡೆ ಮಾಡಲಾದ ಮೊದಲ ತೆಲುಗು ಚಿತ್ರವಾಗಿತ್ತು. ಚಲನಚಿತ್ರದ ಬಿಡುಗಡೆ ದಿನಾಂಕಕ್ಕೆ ಮುಂಚೆ ಸುಮಾರು ೨೦೦ ಪರದೆಗಳನ್ನು ೪ಕೆ ಪ್ರಕ್ಷೇಪಕಗಳಿಗೆ ಉನ್ನತೀಕರಿಸಲಾಗುತ್ತಿದೆ ಎಂದು ಅಂದಾಜಿಸಲಾಗಿದೆ. ಬಾಹುಬಲಿ 2 ಕೇವಲ ಮೂರು ದಿನಗಳಲ್ಲಿ ಎಲ್ಲ ಭಾಷೆಗಳಲ್ಲಿ ವಿಶ್ವಾದ್ಯಂತ ೫೦೦ ಕೋಟಿ ರೂ. ಗಿಂತ ಹೆಚ್ಚು ಗಳಿಕೆ ಮಾಡಿದ ಮೊದಲ ಭಾರತೀಯ ಚಲನಚಿತ್ರವೆನಿಸಿತು.

ತಾರಗಣದಲ್ಲಿ ಪ್ರಭಾಸ್, ರಾನಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ತಮನ್ನಾ, ಸತ್ಯರಾಜ್, ರಮ್ಯಾ ಕೃಷ್ಣ ಮುಂತಾದವರಿದ್ದಾರೆ. ಎಮ್. ಎಮ್. ಕೀರವಾಣಿ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ತಾರಾಗಣ

ಬದಲಾಯಿಸಿ

ಹಾಡುಗಳು

ಬದಲಾಯಿಸಿ
ತೆಲುಗು ಹಾಡುಗಳು
ಸಂ.ಹಾಡುಸಾಹಿತ್ಯSinger(s)ಸಮಯ
1."ಪಚ್ಚೆ ಬೊಟ್ಟಸಿನ"ಅನಂತ ರಾಮ್ಕಾರ್ತಿಕ್, ದಾಮಿನಿ ಬಾಟ್ಲಾ4:33
2."ಜೀವ ನದಿ"ಇನಾಗಟಿ ಸುಂದರ್ಗೀತಾ ಮಾಧುರಿ1:55
3."ದೀವರ"ರಾಮ್ ಜೋಗಯ್ಯ ಶಾಸ್ತ್ರಿರಮ್ಯಾ ಬೆಹ್ರ, ದೀಪು5:43
4."ಮಮತಲ ತಲ್ಲಿ"ಕೆ‌ ಶಿವಶಕ್ತಿ ದತ್ತ‌‌ಸತ್ಯ ಯಾಮಿನಿ4:04
5."ನಿಪ್ಪುಲಾ ಶ್ವಾಸಗ‌"ಇನಾಗಟಿ ಸುಂದರಎಂದು ಎಂದು ಕೀರವಾಣಿ3:26
6."ಮನೋಹರಿ"ಚೈತನ್ಯ ಪ್ರಸಾದಮೋಹನ್ ಭೋಗರಾಜು, ಎಲ್ ವಿ ರೇವಂತ್3:52
7."ಶಿವುನಿ ಆನ"ಇನಾಗಟಿ ಸುಂದರ್ಕೀರವಾಣಿ, ಮೌನಿಮಾ3:32
8."ದೀವರ ( ಇಂಗ್ಲೀಷ್ ವರ್ಷನ್)"ಆದಿತ್ಯ, ನೋಯಲ್ ಸಿಯಾನ್ರಮ್ಯ ಬೆಹ್ರ, ಆದಿತ್ಯ3:26
ಒಟ್ಟು ಸಮಯ:27:08

' ಬಾಹುಬಲಿ ದಿ ಕನ್ಕ್ಲೂಜನ್ '

ಬದಲಾಯಿಸಿ
  • ಒಕ ಪ್ರಾಣಂ
  • ಸಾಹೋರೆ ಬಾಹುಬಲಿ
  • ಹಂಸ ನಾವ
  • ದಂಡಾಲಯ್ಯ

ಉಲ್ಲೇಖಗಳು

ಬದಲಾಯಿಸಿ
  1. "BAAHUBALI [Telugu version] (15)". British Board of Film Classification. 9 July 2015. Archived from the original on 15 July 2015. Retrieved 14 July 2015.
  2. "BAAHUBALI [Tamil version] (15)". British Board of Film Classification. 9 July 2015. Archived from the original on 15 July 2015. Retrieved 14 July 2015.
  3. "Has SS Rajamouli's Baahubali 2 earned Rs 5000000 cr even before release?". India Today. Archived from the original on 1 February 2017. Retrieved 1 February 2017.
  4. ಉಲ್ಲೇಖ ದೋಷ: Invalid <ref> tag; no text was provided for refs named augfirst
  5. Bahubali: Is Rs 250 Crore Budget Film Inspired From Hollywood


[[ವರ್ಗ: ಚಲನಚಿತ್ರಗಳು]