ಬಾಲ ಯೇಸುವಿನ ಪುಣ್ಯಕ್ಷೇತ್ರ ಅಲಂಗಾರು
ಮೂಡಬಿದ್ರಿ ಯಿಂದ ೨ ಕಿಲೊ ಮೀಟರ್ ದೂರದ, ಕಾರ್ಕಳ ಹೋಗುವ ದಾರಿಯಲ್ಲಿ, ಬಾಲ ಯೇಸುವಿನ ಪುಣ್ಯಕ್ಷೇತ್ರ ಅಲಂಗಾರು ಇದೆ. ಇದು ರೊಜಾರಿ ಮಾತೆಗೆ ಮತ್ತು ಬಾಲ ಯೇಸುವಿಗೆ ಸಮರ್ಪಿತಾವಾದ ಇಗರ್ಜಿ . ಈ ಪುಣ್ಯಕ್ಷೇತ್ರದಲ್ಲಿ ೩೦೦ ಕುಟುಂಬ ಮತ್ತು ೧೧೮೭ ಸದಸ್ಯರು ಇದ್ದಾರೆ . ಮೂಡುಬಿದ್ರಿ ವಲಯದ ೧೪ ಇಗರ್ಜಿಗಳಲ್ಲಿ ಅಲಂಗಾರು ಪುಣ್ಯಕ್ಷೇತ್ರ ಪ್ರಸಿದ್ಧವಾಗಿದೆ. ಅಲಂಗಾರು ಪುಣ್ಯಕ್ಷೇತ್ರದಲ್ಲಿ ೮ ವಾಳೆ ಇದೆ. ಹಲವಾರು ಭಕ್ತಾಧಿಗಳು ಅವರ ಬೇಡಿಕೆಯನ್ನು ಈಡೇರಿಸಲು ಈ ಪುಣ್ಯಕ್ಷೇತ್ರಕ್ಕೆ ಬರುತ್ತಾರೆ ಹಾಗೂ ಅವರ ಬೇಡಿಕೆಗೆ ಫಲ ಸಿಕ್ಕಿದೆ.ಹೀಗೆ ಈ ಇಗರ್ಜಿಯು ಪುಣ್ಯಕ್ಷೇತ್ರವಾಗಿ ಪರಿವರ್ತನೆಗೊಂಡಿದೆ.[೧]
ಹೊಸ ಕ್ರೈಸ್ತ ಕುಟುಂಬ
ಬದಲಾಯಿಸಿಅಲಂಗಾರು ಪುಣ್ಯಕ್ಷೇತ್ರದಲ್ಲಿ ಕನ್ವೆಡ್ತರ್ ಆಗಿ ೭೧ ಹೊಸ ಕ್ರೈಸ್ತ ಕುಟುಂಬಗಳು ಸೇರ್ಪಡೆಯಾಗಿದೆ.
ಪಂಗಡ
ಬದಲಾಯಿಸಿಅಲಂಗಾರು ವಠಾರದಲ್ಲಿ ನ್ಯೂ ಲೈಪ್ ಎಂಬ ಪಂಗಡ ಇದೆ ಮತ್ತು ಕ್ರಿಸ್ತಾ ಜ್ಯೋತಿ ಎಂಬ ಇನ್ನೊಂದು ಪಂಗಡ ಇದೆ. ಅಲಂಗಾರು ಪುಣ್ಯಕ್ಷೇತ್ರದಲ್ಲಿ ನಾಲ್ಕರಲ್ಲಿ ಒಂದು ಭಾಗ ಜನ ಮಲ್ಲಿಗೆ ಹೂವಿನ ಗಿಡ ಮಾಡಿ ಅವರು ಜೀವನವನ್ನು ಸಾರುತ್ತಾರೆ ಮತ್ತು ಅರ್ಧ ಜನ ಪೇಟೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಇತಿಹಾಸ
ಬದಲಾಯಿಸಿಅಲಂಗಾರು ಇಗರ್ಜಿಯನ್ನು ಸ್ಥಾಪನೆ ಮಾಡಿದ ಮೊದಲನೇಯ ಗುರುಗಳು ಫಾ|ಕೋರ್ಟಿ, ೧೯೦೫ ಇಸವಿಯಲ್ಲಿ ಅಲಂಗಾರು ಇಗರ್ಜಿಯನ್ನು ಹುಲ್ಲು ಗಳಲ್ಲಿ ಕಟ್ಟಿ ಪೂಜೆಯನ್ನು ಪ್ರಾರಂಭಿಸಿದರು. ಅವರಲ್ಲಿ ಆಚೆ-ಈಚೆ ಹೋಗಲು ಕುದುರೆಯನ್ನು ಉಪಯೋಗಿಸುತ್ತಿದ್ದರು. ಅದರ ಹೆಸರು ಕೆಂಪಿ ಕುದುರೆ. ೧೯೨೧ ಇಸವಿಯಲ್ಲಿ ಹುಲ್ಲಿನ ಇಗರ್ಜಿಯನ್ನು ಅಂಚಿನಲ್ಲಿ ಕಟ್ಟಿ ಹೊಸ ಇಗರ್ಜಿಯನ್ನು ಸ್ಥಾಪಿಸಿದರು. ೧೯೨೧ ಇಸವಿಯಲ್ಲಿ ೩೬ ಬಡ ಮಕ್ಕಳಿಗಾಗಿ ಸಾಂ.ತೊಮಾಸ್ ಶಾಲೆಯನ್ನು ಪ್ರಾರಂಭಿಸಿದರು. ೧೯೨೬ ಇಸವಿಯಲ್ಲಿ ಫಾ|ಕೋರ್ಟಿ ದೆವಾಧೀನರಾದರು.
ಅವರ ನಂತರ ಫಾ|ಮೊನ್ಸಿಜೊರ್ ಪ್ರಾನ್ಸಿಸ್ ಎಲಿಯಾಸ್ ಡಿಸೋಜಾ ಗುರುಗಳಾಗಿ ಹುದ್ದೆಯನ್ನು ಸ್ವೀಕರಿಸಿದರು. ೧೯೩೭ ಇಸವಿಯಲ್ಲಿ ಮೌಂಟ್ ರೋಜರಿ ಆಶ್ರಮ ಮತ್ತು ಆಸ್ಪತ್ರೆಯನ್ನು ಸ್ಥಾಪನೆ ಮಾಡಿದರು. ಆಶ್ರಮಾದಲ್ಲಿ ೧೦೦ ರ ಮೇಲೆ ಪ್ರಾಯದವರಿದ್ದರು. ಈ ಗುರುಗಳು ೧೯೩೮ ಇಸವಿಯಲ್ಲಿ ಒಂದನೇ ತರಗತಿ ಯಿಂದ ಐದನೇ ತರಗತಿ ಯವರಿಗೆ ಶಾಲೆಯನ್ನು ಪ್ರಾರಂಭಿಸಿದರು. ನಂತರ ೧೯೫೨ ಇಸವಿಯಲ್ಲಿ ಆರನೇ,ಏಳನೇ ಮತ್ತು ಎಂಟನೇ ತರಗತಿಗಳನ್ನು ಪ್ರಾರಂಭಿಸಿದರು. ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆಯನ್ನು ಬೇರೆ ಜಾತಿಯವರಾದ ಮುಸ್ಲಿಂ,ಹಿಂದೂ,ಜೈನ್...ನೀಡುತ್ತಿದ್ದರು.
ನಂತರ ೧೯೫೮ ಇಸವಿಯಿಂದ ೧೯೭೧ ಇಸವಿಯವರೆಗೆ ಮಾ|ಬಾ|ಪ್ರಾನ್ಸಿಸ್ ಎಕ್ಸ್ ರೊಡ್ರಿಗಸ್ ಗುರುಗಳಾಗಿ ಹುದ್ದೆಯನ್ನು ಸ್ವೀಕರಿಸಿದರು ಮತ್ತು ಶಾಲೆಗೊಸ್ಕರ ಮತ್ತು ಇತರ ಕಾರ್ಯಗಳಿಗೆ ೧೯೬೨ ಇಸವಿಯಲ್ಲಿ ತೆರೆದ ಮೈದಾನ ಮತ್ತು ಸ್ಟೇಜ್‌ನ್ನು ಕಟ್ಟಿಸಿದ್ದಾರೆ. ನಂತರ ೧೯೭೧ ಇಸವಿಯಿಂದ ೧೯೭೮ ಇಸವಿಯವರೆಗೆ ಮಾ|ಬಾ|ಜೆ.ಎಸ್.ಟಿ.ರೊಡ್ರಿಗಸ್ ಗುರುಗಳಾಗಿ ಹುದ್ದೆಯನ್ನು ಸ್ವೀಕರಿಸಿದರು. ಇವರು ಇಗರ್ಜಿಯಲ್ಲಿ, ೧೯೭೨ ಇಸವಿಯಲ್ಲಿ, ೫೦ ವರ್ಷಾದ ಜುಬ್ಲೆವ್‌ವನ್ನು ಆಚರಣೆ ಮಾಡಿದರು.[೨]
ನಂತರ ೧೯೭೮ ಇಸವಿಯಿಂದ ೧೯೮೩ ಇಸವಿಯವರೆಗೆ ಮಾ|ಬಾ|ಗಿಲ್ಬರ್ಟ್ ಪಿಂಟೊ ಗುರುಗಳಾಗಿ ಹುದ್ದೆಯನ್ನು ಸ್ವೀಕರಿಸಿದರು. ನಂತರ ೧೯೮೩ ಇಸವಿಯಿಂದ ೧೯೯೪ ಇಸವಿಯವರೆಗೆ ಮಾ|ಬಾ|ಜೋನ್ ಎ. ಪಿ. ಮಿರಾಂದಾ, ಮಾ|ಬಾ|ಎಲ್.ಎಸ್.ಪಾಯ್ಸ್ , ಮಾ|ಬಾ|ಆಂದ್ರು ರೊಡ್ರಿಗಸ್, ಮಾ|ಬಾ|ಮರಿಯಾಣ ಪಿಂಟೊ ಇವರೆಲ್ಲರೂ ಗುರುಗಳಾಗಿ ಹುದ್ದೆಯನ್ನು ಸ್ವೀಕರಿಸಿ, ಸೇವೆಯನ್ನು ಮಾಡಿದರು.ನಂತರ ೧೯೯೪ ಇಸವಿಯಿಂದ ೨೦೦೧ ಇಸವಿಯವರೆಗೆ ಮಾ|ಬಾ|ಡೆನಿಸ್ ಕ್ಯಾಸ್ತೆಲಿನೊ ಇವರು ಸಾಂ.ತೊಮಾಸ್ ಪ್ರೈಮರಿ ಶಾಲೆ ಕನ್ನಡ ಮಿಡಿಯಂ ೨೧ ಫೆಬ್ರವರಿ ೧೯೯೬ ರಲ್ಲಿ ಪ್ಲಾಟಿನಂ ಜುಬ್ಲೆವ್‌ವನ್ನು ಆಚರಣೆ ಮಾಡಿದರು ಮತ್ತು ಹಾಲ್ ಕಟ್ಟಿ ಉದ್ಗಾಟನೆಯನ್ನು ಮಾಡಿದರು. ೧೯೯೭ ಇಸವಿಯಲ್ಲಿ ಜೂನ್ ೨ ತಾರೀಕ್ ಇಂಗ್ಲೀಷ್ ಮಿಡಿಯಂ ಶಾಲೆಯನ್ನು ಉದ್ಗಾಟನೆ ಮಾಡಿದರು ಮತ್ತು ೨೦೦೧ ಮೇ ೩೧ ತಾರಿಕ್‌ನಂದು ಶಾಲೆಯಲ್ಲಿ ಮಕ್ಕಳನ್ನು ಒಳಪ್ರವೇಷ ಮಾಡಿದರು.
೨೦೦೧ ಇಸವಿಯಿಂದ ೨೦೦೨ ಇಸವಿಯವರೆಗೆ ಮಾ|ಬಾ|ಓಸ್ವಲ್ಡ್ ಲಸ್ರಾದೊ ಮತ್ತು ಮಾ|ಬಾ|ಮೊನ್ಸಿಜೊರ್ ಎಡ್ವಿನ್ ಪಿಂಟೊ ಗುರುಗಳಾಗಿ ಹುದ್ದೆಯನ್ನು ಸ್ವೀಕರಿಸಿದರು. ೨೦೦೨ ಇಸವಿಯಿಂದ ೨೦೧೦ ಇಸವಿಯವರೆಗೆ ಮಾ|ಬಾ|ವಿನ್ಸೆಂಟ್ ಡಿಸೋಜಾ ಗುರುಗಳಾಗಿ ಹುದ್ದೆಯನ್ನು ಸ್ವೀಕರಿಸಿದರು. ಬಾಲ ಯೇಸುವಿನ ಇಮಾಜಿ ಮತ್ತು ಸಂಜೆಯ ನೊವೆನಾಂವನ್ನು ಸುರು ಮಾಡಿದರು ಮತ್ತು ಶಾಲೆಯ ಅಭಿವ್ರದ್ದಿಗೊಸ್ಕರ ಕಂಪ್ಯೂಟರ್ ಕ್ಲಾಸ್, ಕಾರಾಟೆ, ಭಾರತನಾಟ್ಯಂ, ಕೆರಾಂಬ್ ಬೊರ್ಡ್, ಯೋಗಾ ಮತ್ತು ಬ್ಯಾಂಡ್‌ನ ಕ್ಲಾಸ್ ಮತ್ತು ಒಂದು ಸ್ಕೂಲ್ ಬಸ್ಸ್, ಇವೆಲ್ಲ ಯೋಜನೆಯನ್ನು ಜಾರಿಗೆ ತಂದರು. ಈ ಯೋಜನೆ ಈಗಲೂ ಮುಂದುವರೆಸುತಾ ಇದ್ದಾರೆ ಮತ್ತು ಸಫಲರಾಗಿದ್ದಾರೆ.[೩]
೨೦೧೦ ಇಸವಿಯಿಂದ ೨೦೧೭ ಇಸವಿಯವರೆಗೆ ಮಾ|ಬಾ|ಬಾಜಿಲ್ ವಾಸ್ ಗುರುಗಳಾಗಿ ಹುದ್ದೆಯನ್ನು ಸ್ವೀಕರಿಸಿದರು. ಶುಕ್ರವಾರ ರಂದು ೩ ನೊವೆನಾಂ, ಪೂಜೆ ಮತ್ತು ಆರಾಧನೆ ಮತ್ತು ಮಧ್ಯಾನ ಭಕ್ತರಿಗೆಲ್ಲ ಭೋಜನದ ವ್ಯವಸ್ಥೆ, ಆರಾಧಾನೆಯ ಕೊಠಡಿಯನ್ನು ಉದ್ಗಾಟನೆಯನ್ನು ಮಾಡಿದರು, ಹೊಸ ಭಕ್ತಿಯ ವಸ್ತುಗಳ ಸ್ಟೋಲ್ ಉದ್ಗಾಟನೆಯನ್ನು ಮಾಡಿದರು, ಶಾಲೆಗೆ ೫ ಬಸ್ಸಿನ ವ್ಯವಸ್ಥೆಯನ್ನು ಜಾರಿಗೆ ತಂದರು. ೨೦೧೪ ಇಸವಿಯಲ್ಲಿ ಗುರುಗಳ ಮನೆ ಮತ್ತು ಮನೆಯ ಮೇಲೆ ಹೊಲ್ ಉದ್ಗಾಟನೆಯನ್ನು ಮಾಡಿದರು. ಹಳೆ ಶಾಲೆಯನ್ನು ತೆಗೆದು ಹೊಸ ಪ್ರೈಮರಿ ಶಾಲೆಯನ್ನು ಕಟ್ಟಿದರು ಮತ್ತು ೫ ಸಾವಿರ ಜನರು ಕುಳಿತುಕೊಳ್ಳುವ ವಿಶಾಲವಾದ ಮೈದಾನ, ಇಗರ್ಜಿಯ ಹತ್ತಿರ ಶುಕ್ರವಾರ ರಂದು ಮಧ್ಯಾನ ಭಕ್ತರಿಗೆಲ್ಲ ಭೋಜನದ ವ್ಯವಸ್ಥೆ ಮಾಡಲು ಸಿಮಿಟ್ ಶೀಟ್‌ನ ಸ್ಟೇಜ್ ಮತ್ತು ಮೈದಾನ ಹೀಗೆ ಆತ್ಮೀಕ್ ಭಕ್ತಿಯ ಗುರುಗಳು ಎಂಬ ಹೆಸರಿನ ಶ್ರೇಷ್ಟ ವ್ಯಕ್ತಿಯಾಗಿದ್ದರು.
ನಂತರ ೨೦೧೭ ಇಸವಿಯಿಂದ ೨೦೧೦ ಇಸವಿಯವರೆಗೆ ಮಾ|ಬಾ|ಸುನಿಲ್ ವೇಗಸ್ ಗುರುಗಳಾಗಿ ಹುದ್ದೆಯನ್ನು ಸ್ವೀಕರಿಸಿದರು. ಪ್ರಸ್ತುತ ೨೦೧೮ ಜೂನ್ ೧೧ ತಾರಿಕಿನಿಂದ ಮಾ|ಬಾ| ವಾಲ್ಟರ್ ಡಿಸೋಜ ಇಗರ್ಜಿಯ ಮತ್ತು ಶಾಲೆಯ ಅಭಿವ್ರದ್ದಿ ಮತ್ತು ಸೇವೆಯನ್ನು ಕೊಡುತ್ತಿದ್ದಾರೆ.[೪]
ಶಾಲೆಗಳು
ಬದಲಾಯಿಸಿಪ್ರೈಮರಿ
ಬದಲಾಯಿಸಿ- ಅಂಗನವಾಡಿ, ಕನ್ನಡ ಅನುದಾನಿತ ಶಾಲೆ
- ಇಂಗ್ಲೀಷ್ ಮಿಡಿಯಂ ಪ್ರೈಮರಿ ಶಾಲೆ
ಹೈಸ್ಕೊಲ್
ಬದಲಾಯಿಸಿ- ಇಂಗ್ಲೀಷ್ ಮಿಡಿಯಂ ಹೈಸ್ಕೊಲ್
ಸಾಧನ ಮಾಡಿರುವ ವೆಕ್ತಿಗಳು
ಬದಲಾಯಿಸಿ- ಫಾ|ಕೋರ್ಟಿ
- ಫಾ|ಮೊನ್ಸಿಜೊರ್ ಪ್ರಾನ್ಸಿಸ್ ಎಲಿಯಾಸ್ ಡಿಸೋಜಾ
- ಫಾ|ಪ್ರಾನ್ಸಿಸ್ ಎಕ್ಸ್ ರೊಡ್ರಿಗಸ್
- ಫಾ|ಜೆ.ಎಸ್.ಟಿ.ರೊಡ್ರಿಗಸ್
- ಫಾ|ಗಿಲ್ಬರ್ಟ್ ಪಿಂಟೊ
- ಫಾ|ಜೋನ್ ಎ ಪಿ ಮಿರಾಂದಾ
- ಫಾ|ಎಲ್.ಎಸ್.ಪಾಯ್ಸ್
- ಫಾ|ಆಂದ್ರು ರೊಡ್ರಿಗಸ್
- ಫಾ|ಮರಿಯಾಣ ಪಿಂಟೊ
- ಫಾ|ಡೆನಿಸ್ ಕ್ಯಾಸ್ತೆಲಿನೊ
- ಫಾ|ಓಸ್ವಲ್ಡ್ ಲಸ್ರಾದೊ
- ಫಾ|ಮೊನ್ಸಿಜೊರ್ ಎಡ್ವಿನ್ ಪಿಂಟೊ
- ಫಾ|ವಿನ್ಸೆಂಟ್ ಡಿಸೋಜಾ
- ಫಾ|ಬಾಜಿಲ್ ವಾಸ್
- ಫಾ|ಸುನಿಲ್ ವೇಗಸ್
- ಫಾ|ವಾಲ್ಟರ್ ಡಿಸೋಜ
ಧರ್ಮ ಭಾಗಿಣಿಯರು
ಬದಲಾಯಿಸಿಅಲಂಗಾರು ಪುಣ್ಯಕ್ಷೇತ್ರದಲ್ಲಿ, ೪ ಕೊನ್ವೆಂತ್‌ಗಳಲ್ಲಿ, ಧರ್ಮ ಭಾಗಿಣಿಯರು ಸತತ ಕೆಲಸ ಮಾಡುತ್ತಿದ್ದಾರೆ.
- ಗುಡ್‌ಶೆಫರ್ಢ್ ಕೊನ್ವೆಂತ್
- ಹೊಲಿ ರೋಜರಿ ಕೊನ್ವೆಂತ್
- ಮೌಂಟ್ ರೋಜರಿ ಕೊನ್ವೆಂತ್
- ನಿರ್ಮಲ ಕೊನ್ವೆಂತ್
ಅಲಂಗಾರು ಪುಣ್ಯಕ್ಷೇತ್ರದಲ್ಲಿ ರೆದೆಂಪ್ತೊರಿಸ್ತ್ ಯಾಜಕರು ವಾಸಿಸುತ್ತಿದ್ದಾರೆ ಹಾಗೂ ಅವರ ಅಮೂಲ್ಯವಾದ ಸೇವೆಯನ್ನು ನೀಡುತ್ತಿದ್ದಾರೆ.
ಸಂಸ್ಕ್ರತಿ
ಬದಲಾಯಿಸಿಇಲ್ಲಿನ ಜನರು ಕೊಂಕಣಿ ಸಂಸ್ಕ್ರತಿಯನ್ನು ಬಳಕೆ ಮಾಡುತ್ತಿದ್ದಾರೆ.
ಜನಾಂಗಾ
ಬದಲಾಯಿಸಿ- ಕ್ರಿಸ್ಚಿಯನ್
- ಹಿಂದೂ
- ಶೆಟ್ಟಿ
- ಭಟ್ಟ
- ಕೊಂಕಣಿ
- ಜೈನ್
- ಮುಸ್ಲಿಂ
ಭಾಷೆ
ಬದಲಾಯಿಸಿ- ಕೊಂಕಣಿ
- ತುಳು
ಹಬ್ಬ ಆಚರಿಸುವುದು
ಬದಲಾಯಿಸಿಮನೋರಂಜನೆ
ಬದಲಾಯಿಸಿಕ್ರಿಸ್ಮಸ್ ಹಬ್ಬದ ದಿವಸ ಮನೆಗಳಲ್ಲಿ ಸಾಂತಾಕ್ಲೋಸ್ ಮತ್ತು ಕ್ರಿಸ್ಮಸ್ ನೈಟ್ ಮನೋರಂಜನೆಯಾಗಿ ಮಾಡುತ್ತಾರೆ.
ಕೃಷಿ
ಬದಲಾಯಿಸಿ- ಅಡಿಕೆ
- ಅಕ್ಕಿ
- ಕಾಳುಮೇಣಸು
- ಬಾಳೆಗಿಡ
- ಮಲ್ಲಿಗೆ
- ತೆಂಗಿನ ಮರ
- ರಬ್ಬರ್
- ಗೇರು ಮರ
ಸಾಕು ಪ್ರಾಣಿಗಳು
ಬದಲಾಯಿಸಿ- ದನ
- ಆಡು
- ನಾಯಿ
- ಕೋಳಿ
- ಬೆಕ್ಕು
ವಾಳೆ
ಬದಲಾಯಿಸಿ- ವೆಲಂಕಣಿ
- ರುಜಾಯ್
- ನಿತ್ಯಾಧಾರ್
- ಫಾತಿಮಾ
- ಅಸುಸ್ಸಾಂವ್
- ಲೂರ್ದ್
- ಕಾರ್ಮೆಲ್
- ಕೊಸೆಸಾಂವ್
ವಿವಿಧ್ ಸಂಘ ಸಂಸ್ಥೆಗಳು
ಬದಲಾಯಿಸಿ- ಪಾನ್ಸಿಸ್ಕನ್ ಅಸಿಸಿಚಿ ಒಡ್ಡ್
- ಲಿಜನರಿ
- ಸಾಂ.ವಿಶೆಂತ್ ಪಾವ್ಲ್ ಸಭಾ
- ಐ.ಸಿ.ವೈ.ಎಮ್
- ವೈ.ಸಿ.ಎಸ್
- ದೈವಿಕ್ ಕಾಕುಳ್ತಿಚೊ ಪಂಗಡ್
- ಕಥೊಲಿಕ್ ಸಭಾ
- ಗಾಯನ್ ಮಂಡಳಿ
- ಆಲ್ತಾರ್ ಭುರ್ಗೆ
- ಫಿರ್ಗಜ್ ಗೊವ್ಳಿಕ್ ಪರಿಷದ್
ಉಲ್ಲೇಖಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ