ಬಾಯ್ಸ್ ಅಮೇರಿಕ ಸಂಯುಕ್ತ ಸಂಸ್ಥಾನಐಡಹೋ ರಾಜ್ಯದ ರಾಜಧಾನಿ. ಇದು ಅಡ ಜಿಲ್ಲೆಯ ರಾಜಧಾನಿಯೂ ಹೌದು. ಈ ಊರು ಬಾಯ್ಸ್ ನದಿಯ ದಡದಲ್ಲಿದೆ. ೨೦೦೯ ಜನಸಂಖ್ಯೆ ಪ್ರಕಾರ ಈ ಊರಿನ ಜನಸಂಖ್ಯೆ ೨೦೫,೭೦೭[೨]. ಇದು ಐಡಹೋ ರಾಜ್ಯದಲ್ಲಿ ಅತಿ ದೊಡ್ಡ ನಗರ.

ಬಾಯ್ಸ್ ನಗರ
From left to right: Boise skyline, Train Depot, Idaho State Capitol, One Capitol Center, Hoff building, Grove Fountain, Capitol Blvd. and Broncos Stadium.
From left to right: Boise skyline, Train Depot, Idaho State Capitol, One Capitol Center, Hoff building, Grove Fountain, Capitol Blvd. and Broncos Stadium.
Nickname(s): 
The City of Trees, B-town
Motto(s): 
Energy Peril Success
Location in Ada County and the state of Idaho
Location in Ada County and the state of Idaho
CountryUnited States
StateIdaho
CountyAda
Founded1863
Incorporated1864
Government
 • MayorDavid H. Bieter
Area
 • City[[೧ E+ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧"._m²|೬೪ sq mi]] (೧೭೦ km)
 • Land೬೩.೮ sq mi (೧೬೫ km)
 • Water೦.೨ sq mi (೦.೫ km)
Elevation
೨,೭೩೦ ft (೮೫೦ m)
Population
 (2009)[೧]
 • City೨೦೫,೭೦೭
 • Density೩,೧೬೯.೨೫/sq mi (೧,೨೨೭.೮/km)
 • Metro
೫೮೫,೨೦೭
ಸಮಯ ವಲಯUTC-7 (Mountain Standard Time)
 • Summer (DST)UTC-6 (Mountain Daylight Time)
ZIP codes
83701-83799
Area code(s)208
Websitehttp://www.cityofboise.org

ಊರುಸಂಪಾದಿಸಿ

ಡೌನ್ ಟೌನ್ಸಂಪಾದಿಸಿ

ಈ ಭಾಗದಲ್ಲಿ ಹಲವಾರು ಚಿಕ್ಕ ಅಂಗಡಿಗಳು ಹಾಗೂ ಕೆಲವು ದೊಡ್ಡ ಕಟ್ಟಡಗಳು ಇವೆ.

ನಾರ್ಥ್ ಎಂಡ್ಸಂಪಾದಿಸಿ

ಊರಿನ ಈ ಭಾಗದಲ್ಲಿ ಹಲವಾರು ಹಳೆ ಮನೆಗಳಿವೆ. ೧೩ನೇ ಮಾರ್ಗದಲ್ಲಿ ಹಲವಾರು ಅಂಗಡಿಗಳು ಇವೆ.

 
Lakeharbor on Silver Lake


Referencesಸಂಪಾದಿಸಿ

  1. "Boise City, Idaho".
  2. Annual Estimates of the Resident Population for Incorporated Places in Idaho, Listed Alphabetically: April 1, 2000 to July 1, 2009
"https://kn.wikipedia.org/w/index.php?title=ಬಾಯ್ಸಿ&oldid=694871" ಇಂದ ಪಡೆಯಲ್ಪಟ್ಟಿದೆ