ಕನ್ನಡ ನಾಡಿನ ಇತಿಹಾಸದ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಿಂದ ಬರೆಯಲ್ಪಡುವ ಹಿರಿಮೆ ಹೊಂದಿದ ಸಾಮ್ರಾಜ್ಯವೆಂದರೆ ವಿಜಯನಗರ ಸಾಮ್ರಾಜ್ಯ. ಅಂದಿನ ಕಾಲದಲ್ಲಿ ಮುತ್ತು ರತ್ನಗಳನ್ನು ಪೇಟೆಯಲ್ಲಿಟ್ಟು ಸಾಮಾನ್ಯ ವಸ್ತುಗಳಂತೆ ಮಾರಾಟ ಮಾಡಿದ ವೈಭವದ ವಿಶಾಲ ಸಾಮ್ರಾಜ್ಯ. ಬಾಡ ಪ್ರಾಥಮಿಕವಾಗಿ 16 ನೇ ಶತಮಾನದ ಸಂತ-ಕವಿ, ದಾಸರಲ್ಲಿ 'ಕವಿ ಕವಿಗಳಲ್ಲಿ ದಾಸರ' ಎಂಬ ಹಿರಿಮಿಗೆ ಪಾತ್ರರಾಗಿರುವ ಕನಕದಾಸರು. ಅವರ ಜನ್ಮಸ್ಥಳ ಕರ್ನಾಟಕದ ಹಾವೇರಿ ಜಿಲ್ಲೆಯ ಶಿಗ್ಗಾಂವ್‌ ತಾಲೂಕಿನ ಬಾಡ ಗ್ರಾಮ. ಇದು ಸರಿಸುಮಾರು ೪೦೦೦ ಜನರ ಪುಟ್ಟ ಗ್ರಾಮ. ಪ್ರಸ್ತುತ ಕರ್ನಾಟಕದ ಪ್ರೇಕ್ಷಣಿಯ ಸ್ಥಳವಾಗಿದೆ.

ವಿಶೇಷತೆ ಬದಲಾಯಿಸಿ

ನಾಲ್ಕು ಎಕರೆ ಪ್ರದೇಶದಲ್ಲಿ ಮರುಸೃಷ್ಟಿಸಲಾದ ಕೋಟೆಯು 20 ಪ್ರವೇಶದ್ವಾರಗಳು, 84 ಕಿಟಕಿಗಳು, ಖಾಸಗಿ ದರ್ಬಾರ್ ಹಾಲ್ ಮತ್ತು ಉದ್ಯಾನ ಕಾರಂಜಿ, ಜೊತೆಗೆ ಸ್ಮಾರಕ ಸಭಾಂಗಣವನ್ನು ಹೊಂದಿದೆ. ಪ್ರವೇಶದ್ವಾರದ ಹೊರಭಾಗದಲ್ಲಿ, ಕುದುರೆಯ ಮೇಲೆ ಯೋಧನಂತೆ ತೋರುತ್ತಿರುವ ಕನಕದಾಸರ ಎತ್ತರದ ಗಾತ್ರದ ಪ್ರತಿಮೆಯು ಜನರ ಮನ ಸೆಳೆಯುತ್ತದೆ.


ದಕ್ಷಿಣ ಭಾರತದಲ್ಲಿಯೆ ಮೊದಲ ಬಾರಿಗೆ ಕನಕದಾಸರ ಜೀವನದ ಚರಿತ್ರೆಯನ್ನು ೩ ಡಿ ಅನಿಮೇಷನ್ ದ ೨೫ ನಿಮಿಷಗಳಿರುವ,

ಹೊಲೊಗ್ರಾಫಿಕ್ ಪ್ರೊಜೆಕ್ಷನ್ ತಂತ್ರಜ್ಞಾನವನ್ನು ಹೊಂದಿರುವ 100 ಆಸನಗಳ ಥಿಯೇಟರ್ ಅನ್ನು 1.75 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ, ಕನಕ ಧ್ಯಾನ ಮಂದಿರ, ಕನಕ ಕಲಾಭವನ, ಗೆಜೆಬೋಸ್, ಆಂಫಿಥಿಯೇಟರ್ ಮತ್ತು ಪ್ರಯಾಣಿಕರಿಗಾಗಿ ವಸತಿಗೃಹಗಳನ್ನು ಇತರ ಸೌಕರ್ಯಗಳು ಒಳಗೊಂಡಿವೆ. ಇದು ಗಳಲ್ಲಿರುವ ಏಕೈಕ ಸ್ಥಳವಾಗಿದೆ...

ಹೋಗುವ ದಾರಿ ಬದಲಾಯಿಸಿ

ಹಾವೇರಿಯಿಂದ ೨೫ ಕಿ.ಮೀ ಶಿಗ್ಗಾಂವಿ ತಾಲೂಕು ಕೇಂದ್ರದಿಂದ ೭ ಕಿ.ಮೀ ದುರವಿದೆ.

ಉಲ್ಲೇಖಗಳು ಬದಲಾಯಿಸಿ

  • Angadi, Jagadish (2021-09-25). "Bada: The birthplace of Kanakadasa". Deccan Herald. Retrieved 2023-08-14.
  • "KanakaDasa Palace Bada,Shiggaon Taluk Dist: Haveri, Karnataka". indiapl.com. 2021-12-31. Retrieved 2023-08-14.
"https://kn.wikipedia.org/w/index.php?title=ಬಾಡ&oldid=1177796" ಇಂದ ಪಡೆಯಲ್ಪಟ್ಟಿದೆ