ಬಹಾದೂರ್‌ಗಢ್ ಕೋಟೆ

ಬಹಾದೂರ್‌ಗಢ್ ಕೋಟೆ ಒಂದು ಐತಿಹಾಸಿಕ ಕೋಟೆಯಾಗಿದ್ದು, ಇದನ್ನು ಕ್ರಿ.ಶ 1658 ರಲ್ಲಿ ನವಾಬ್ ಸೈಫ್ ಖಾನ್ ನಿರ್ಮಿಸಿದನು. ಆದರೆ ಕೋಟೆಯನ್ನು 1837 ರಲ್ಲಿ ಐತಿಹಾಸಿಕ ಪಟಿಯಾಲಾ ಸಂಸ್ಥಾನದ ಮಹಾರಾಜಾ ಕರಮ್ ಸಿಂಗ್ ಪುನರ್ರಚಿಸಿದನು.[೧][೨][೩]

ಬಹಾದೂರ್‌ಗಢ್ ಕೋಟೆಯ ಪ್ರವೇಶದ್ವಾರ

ವಿನ್ಯಾಸ ಮತ್ತು ವಾಸ್ತುಕಲೆ ಬದಲಾಯಿಸಿ

ಈ ಕೋಟೆಯನ್ನು ಸುಮಾರು 21 ಚದರ ಕಿಲೋಮೀಟರ್ ಪ್ರದೇಶದಲ್ಲಿ ವೃತ್ತಾಕಾರದ ಆಕಾರದಲ್ಲಿ ನಿರ್ಮಿಸಲಾಗಿದೆ. ಎರಡು ಆಳುವೇರಿಗಳು ಮತ್ತು ಕಂದಕಗಳಿಂದ ಇದು ಸುತ್ತುವರಿಯಲ್ಪಟ್ಟಿದೆ. ಈ ಕೋಟೆಯನ್ನು 1658 ರಲ್ಲಿ ನಿರ್ಮಿಸಲಾಯಿತು ಮತ್ತು ನಂತರ 1837 ಮತ್ತು 1845 ರ ನಡುವೆ ಆ ಸಮಯದಲ್ಲಿ ೧೦೦, ೦೦೦ ವೆಚ್ಚದಲ್ಲಿ ಇದನ್ನು ನವೀಕರಿಸಲಾಯಿತು.[೧]

ಈ ಕೋಟೆಗೆ ಒಂಬತ್ತನೇ ಗುರು ಗುರು ತೇಗ್ ಬಹಾದೂರ್‌ರ ಹೆಸರಿಡಲಾಗಿದೆ.[೧][೪]

ಉಲ್ಲೇಖಗಳು ಬದಲಾಯಿಸಿ

  1. ೧.೦ ೧.೧ ೧.೨ "Bahadurgarh Fort - Historical Monument in Patiala". www.indiamapped.com. Retrieved 25 July 2016. ಉಲ್ಲೇಖ ದೋಷ: Invalid <ref> tag; name "BaHa" defined multiple times with different content
  2. "Bahadurgarh Fort". 7 May 2009. Retrieved 25 July 2016.
  3. "BAHADURGARH, - Punjab" (in ಬ್ರಿಟಿಷ್ ಇಂಗ್ಲಿಷ್). Archived from the original on 17 September 2016. Retrieved 25 July 2016.
  4. "Bahadurgarh Fort Anandpur - One of the Ancient Fort in Patiala". www.discoveredindia.com. Retrieved 25 July 2016.