ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ, ಬಾಗಲಕೋಟ
ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘವು ಬಾಗಲಕೋಟ ನಗರದಲ್ಲಿ ಶ್ರೀ ಬಿಳ್ಳೂರ ಗುರುಬಸವ ಸ್ವಾಮೀಜಿಗಳಿಂದ ೧೯೦೬ರಲ್ಲಿ ಸ್ಥಾಪಿತವಾಗಿದೆ. ಸಂಘವು ೨೦೦೬ರಲ್ಲಿ ಶತಮಾನೋತ್ಸವವನ್ನು ಆಚರಿಸಿತು.
ಅಂಗಸಂಸ್ಥೆಗಳು
ಬದಲಾಯಿಸಿಕ್ರ.ಸಂ. | ಸಂಸ್ಥೆಯ ಹೆಸರು | ಆರಂಭ | ಕಚೇರಿ ದೂರವಾಣಿ |
ಪೂರ್ವ ಪ್ರಾಥಮಿಕ ಶಾಲೆಗಳು | |||
೧ | ಬಿ.ವಿ.ವಿ.ಎಸ್. ಸಂಸ್ಕೃತ ಶಾಲೆ, ಬಾಗಲಕೋಟ | ೧೯೦೬ | ೦೮೩೪-೨೨೧೦೬೪ |
೨ | ಅಕ್ಕನಬಳಗ ಪೂರ್ವ ಪ್ರಾಥಮಿಕ ಶಾಲೆ, ಬಾಗಲಕೋಟ | ೧೯೬೩ | ೦೮೩೪-೨೨೧೭೦೩ |
೩ | ಬಸಪ್ಪಣ್ಣ ಪಲ್ಲೇದ ಪೂರ್ವ ಪ್ರಾಥಮಿಕ ಶಾಲೆ, ಬಾಗಲಕೋಟ | ೧೯೮೫ | ೦೮೩೪-೨೨೧೦೬೪ |
೪ | ಸಂಗಮೇಶ್ವರ ಪೂರ್ವ ಪ್ರಾಥಮಿಕ ಶಾಲೆ, ಕೂಡಲಸಂಗಮ | ೧೯೯೫ | |
೫ | ಬಸವೇಶ್ವರ ಪೂರ್ವ ಪ್ರಾಥಮಿಕ ಶಾಲೆ, ವಿದ್ಯಾಗಿರಿ, ಬಾಗಲಕೋಟ | ೧೯೯೭ | ೦೮೫೩೪-೨೩೩೭೬೪ |
೬ | ಬಸವೇಶ್ವರ ಪೂರ್ವ ಪ್ರಾಥಮಿಕ ಶಾಲೆ, ರಾಮದುರ್ಗ | ೧೯೯೮ | |
೭ | ಬಸವೇಶ್ವರ ಪೂರ್ವ ಪ್ರಾಥಮಿಕ ಶಾಲೆ, ಮೊಟಗಿ ಬಸವೇಶ್ವರ ದೇವಾಲಯ, ಬಾಗಲಕೋಟ | ೧೯೯೯ | ೦೮೫೩೪-೨೦೦೬೮೧ |
೮ | ಬಸವೇಶ್ವರ ಪೂರ್ವ ಪ್ರಾಥಮಿಕ ಶಾಲೆ, ಮುಧೋಳ | ೧೯೯೯ | ೦೮೫೩೪-೨೮೦೩೨೮ |
೯ | ಬಸವೇಶ್ವರ ಪೂರ್ವ ಪ್ರಾಥಮಿಕ ಶಾಲೆ, ಬಸವ ಹಂಚಿನಾಳ | ೨೦೦೧ | |
೧೦ | ಶ್ರೀ ಗುರು ಬಸವ ಪೂರ್ವ ಪ್ರಾಥಮಿಕ ಶಾಲೆ, ಬಿಳ್ಳೂರ, ತಾ. ಜತ್ತ, ಜಿಲ್ಲೆ. ಸಾಂಗಲಿ, ಮಹಾರಾಷ್ಟ್ರ | ೨೦೦೪ | |
೧೧ | ಬಸವೇಶ್ವರ ಪೂರ್ವ ಪ್ರಾಥಮಿಕ ಶಾಲೆ, ಅನಗವಾಡಿ | ೨೦೦೧ | |
೧೨ | ಜ್ಯೋತಿ ಪೂರ್ವ ಪ್ರಾಥಮಿಕ ಶಾಲೆ, ಕಸಬಾ-ಜಂಬಗಿ | ೧೯೯೪ | |
೧೩ | ಶ್ರೀ ಗೌರಿಶಂಕರ ಪೂರ್ವ ಪ್ರಾಥಮಿಕ ಶಾಲೆ, ಕಿರಸೂರ | ೧೯೯೪ | |
ಪ್ರಾಥಮಿಕ ಶಾಲೆಗಳು | |||
೧೪ | ಬಸಪ್ಪಣ್ಣ ಪಲ್ಲೇದ ಪ್ರಾಥಮಿಕ ಶಾಲೆ, ಬಾಗಲಕೋಟ | ೧೯೮೬ | ೦೮೩೪-೨೨೧೦೬೪ |
೧೫ | ಸಂಗಮೇಶ್ವರ ಪ್ರಾಥಮಿಕ ಶಾಲೆ, ಕೂಡಲಸಂಗಮ | ೧೯೯೫ | |
೧೬ | ಬಸವೇಶ್ವರ ಪ್ರಾಥಮಿಕ ಶಾಲೆ, ವಿದ್ಯಾಗಿರಿ, ಬಾಗಲಕೋಟ | ೧೯೯೭ | ೦೮೫೩೪-೨೩೩೭೬೪ |
೧೭ | ಬಸವೇಶ್ವರ ಪ್ರಾಥಮಿಕ ಶಾಲೆ, ರಾಮದುರ್ಗ | ೧೯೯೮ | |
೧೮ | ಬಸವೇಶ್ವರ ಪ್ರಾಥಮಿಕ ಶಾಲೆ, ಮೊಟಗಿ ಬಸವೇಶ್ವರ ದೇವಾಲಯ, ಬಾಗಲಕೋಟ | ೧೯೯೯ | ೦೮೫೩೪-೨೦೦೬೮೧ |
೧೯ | ಬಸವೇಶ್ವರ ಪ್ರಾಥಮಿಕ ಶಾಲೆ, ಮುಧೋಳ | ೧೯೯೯ | ೦೮೫೩೪-೨೮೦೩೨೮ |
೨೦ | ಬಸವೇಶ್ವರ ಪ್ರಾಥಮಿಕ ಶಾಲೆ, ಬಸವ ಹಂಚಿನಾಳ | ೨೦೦೧ | |
೨೧ | ಶ್ರೀ ಗುರು ಬಸವ ಪ್ರಾಥಮಿಕ ಶಾಲೆ, ಬಿಳ್ಳೂರ, ತಾ. ಜತ್ತ, ಜಿಲ್ಲೆ. ಸಾಂಗಲಿ, ಮಹಾರಾಷ್ಟ್ರ | ೨೦೦೫ | |
೨೨ | ಜ್ಯೋತಿ ಪ್ರಾಥಮಿಕ ಶಾಲೆ, ಕಸಬಾ-ಜಂಬಗಿ | ೧೯೯೪ | |
ಪ್ರೌಢ ಶಾಲೆಗಳು | |||
೨೩ | ಬಸವೇಶ್ವರ ಪ್ರೌಢ ಶಾಲೆ, ಬಾಗಲಕೋಟ | ೧೯೧೭ | ೦೮೩೫೪-೨೨೦೭೨೫ |
೨೪ | ಆರ್.ಎಮ್.ಜಿ. ಪ್ರೌಢ ಶಾಲೆ, ಮುಧೋಳ | ೧೯೪೯ | ೦೮೩೫೪-೨೮೧೦೬೮ |
೨೫ | ಬಸವೇಶ್ವರ ಪ್ರೌಢ ಶಾಲೆ, ರಾಮದುರ್ಗ | ೧೯೪೯ | ೦೮೩೩೫-೨೪೨೦೮೮ |
೨೬ | ಸಂಗಮೇಶ್ವರ ಪ್ರೌಢ ಶಾಲೆ, ಕೂಡಲಸಂಗಮ | ೧೯೬೨ | ೦೮೩೫೪-೨೬೮೦೨೬ |
೨೭ | ನ್ಯೂ ಬಾಲಿಕೆಯರ ಪ್ರೌಢ ಶಾಲೆ, ಮುಧೋಳ | ೧೯೬೬ | ೦೮೩೫೦-೨೮೦೩೨೮ |
೨೮ | ನ್ಯೂ ಬಾಲಿಕೆಯರ ಪ್ರೌಢ ಶಾಲೆ, ರಾಮದುರ್ಗ | ೧೯೬೬ | ೦೮೩೩೫-೨೪೨೨೫೮ |
೨೯ | ಬಸವೇಶ್ವರ ಬಾಲಿಕೆಯರ ಪ್ರೌಢ ಶಾಲೆ, ಬಾಗಲಕೋಟ | ೧೯೭೨ | ೦೮೫೩೪-೨೨೨೭೩೬ |
೩೦ | ಬಸಪ್ಪಣ್ಣ ಪಲ್ಲೇದ ಪ್ರೌಢ ಶಾಲೆ, ಬಾಗಲಕೋಟ | ೧೯೯೬ | ೦೮೩೪-೨೨೧೦೬೪ |
೩೧ | ಬಸವೇಶ್ವರ ಪ್ರೌಢ ಶಾಲೆ, ಕಸಬಾ-ಜಂಬಗಿ | ೨೦೦೧ | |
೩೨ | ಶ್ರೀ ಗೌರಿಶಂಕರ ಪ್ರೌಢ ಶಾಲೆ, ಕಿರಸೂರ | ೨೦೦೨ | |
೩೩ | ಶ್ರೀ ಗೌರಿಶಂಕರ ಪ್ರೌಢ ಶಾಲೆ, ಬರಗಿ | ೨೦೦೨ | |
೩೪ | ಎಮ್.ಎಸ್.ಎಸ್. ಪ್ರೌಢ ಶಾಲೆ, ಮುಳ್ಳೂರ | ೨೦೦೨ | ೦೮೩೩೫-೨೩೧೦೬೧ |
೩೫ | ಡಿ.ಸಿ.ಸಿ. ಪ್ರೌಢ ಶಾಲೆ, ಮುದೇನೂರ | ೨೦೦೨ | |
೩೬ | ಬಸವೇಶ್ವರ ಬಾಲಿಕೆಯರ ಪ್ರೌಢ ಶಾಲೆ, ಲೋಕಾಪೂರ | ೨೦೦೩ | |
೩೭ | ಬಿ.ಸಿ.ಕಲ್ಹಾಳ ಪ್ರೌಢ ಶಾಲೆ, ಕಕನೂರ | ೨೦೦೪ | ೦೮೩೫೭-೨೪೦೩೧೪ |
೩೮ | ಶ್ರೀ ಕಾಡಸಿದ್ದೇಶ್ವರ ಪ್ರೌಢ ಶಾಲೆ, ಗುಳೇದಗುಡ್ಡ | ೨೦೦೪ | |
೩೯ | ಬಸವೇಶ್ವರ ಪ್ರೌಢ ಶಾಲೆ, ಅನಗವಾಡಿ | ೨೦೦೪ | |
೪೦ | ಶ್ರೀ ಮಹಾಂತ ಬಸವೇಶ್ವರ ಪ್ರೌಢ ಶಾಲೆ, ಕೆಲೂರ | ೨೦೦೬ | |
೪೧ | ಶ್ರೀ ಮುರುಗೇಂದ್ರ ಪ್ರೌಢ ಶಾಲೆ, ಬೇಲೂರ | ೨೦೦೬ | |
೪೨ | ಬಸವೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ರಾಮದುರ್ಗ | ೨೦೦೬ | ೦೮೩೩೫-೨೪೨೨೫೮ |
೪೩ | ಬಸವೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ವಿದ್ಯಾಗಿರಿ, ಬಾಗಲಕೋಟ | ೧೯೯೭ | ೦೮೫೩೪-೨೩೩೭೬೪ |
೪೪ | ಬಸವೇಶ್ವರ ಅಂತರಾಷ್ಟ್ರೀಯ ಶಾಲೆ(ಸಿ.ಬಿ.ಎಸ್.ಸಿ.), ವಿದ್ಯಾಗಿರಿ, ಬಾಗಲಕೋಟ | ೨೦೦೧ | ೦೮೫೩೪-೨೩೩೯೪೦ |
ಪದವಿ ಪೂರ್ವ ಮಹಾವಿದ್ಯಾಲಯಗಳು | |||
೪೫ | ಬಸವೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ, ಬಾಗಲಕೋಟ | ೧೯೭೨ | ೦೮೫೩೪-೨೨೦೭೨೫ |
೪೬ | ಆರ್.ಎಮ್.ಜಿ. ಪದವಿ ಪೂರ್ವ ಮಹಾವಿದ್ಯಾಲಯ, ಮುಧೋಳ | ೧೯೭೨ | ೦೮೩೫೦-೨೮೦೧೦೬ |
೪೭ | ಸ್ಟೇಟ್ ಪದವಿ ಪೂರ್ವ ಮಹಾವಿದ್ಯಾಲಯ, ರಾಮದುರ್ಗ | ೧೯೭೨ | ೦೮೩೩೫-೨೪೨೦೦೮ |
೪೮ | ಸಂಗಮೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ, ಕೂಡಲ ಸಂಗಮ | ೧೯೯೧ | ೦೮೩೫೪-೨೬೮೦೨೬ |
೪೯ | ಬಿ.ವಿ.ವಿ.ಎಸ್.ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯ, ವಿದ್ಯಾಗಿರಿ, ಬಾಗಲಕೋಟ | ೨೦೦೩ | ೦೮೫೩೪-೨೩೩೭೭೩ |
೫೦ | ರಾಮಕೃಷ್ಣ ಪರಮಹಂಸ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯ, ಸಾಲಹಳ್ಳಿ | ೨೦೦೫ | ೦೮೫೩೪-೨೩೩೭೭೩ |
೫೧ | ಬಿ.ವಿ.ವಿ.ಎಸ್.ಮಹಿಳಾ ಪದವಿ ಪೂರ್ವ ಮಹಾವಿದ್ಯಾಲಯ, ಮುಧೋಳ | ೨೦೦೬ | ೦೮೩೫೦-೨೮೦೩೨೮ |
ತರಬೇತಿ ಸಂಸ್ಥೆಗಳು | |||
೫೨ | ಬಸವೇಶ್ವರ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ಬಾಗಲಕೋಟ | ೧೯೪೨ | ೦೮೫೩೪-೨೨೦೪೮೫ |
೫೩ | ಬಸವೇಶ್ವರ ದೈಹಿಕ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ಬಾಗಲಕೋಟ | ೧೯೮೧ | ೦೮೫೩೪-೨೩೩೩೦೩ |
೫೪ | ಬಿ.ವಿ.ವಿ.ಎಸ್. ಶಿಕ್ಷಣ ಮಹಾವಿದ್ಯಾಲಯ, ಬಾಗಲಕೋಟ | ೨೦೦೪ | ೦೮೩೫೦-೨೮೧೮೫೧ |
೫೫ | ಬಿ.ವಿ.ವಿ.ಎಸ್. ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ರಾಮದುರ್ಗ | ೨೦೦೪ | ೦೮೩೩೫-೨೪೧೦೬೫ |
ಮಹಾವಿದ್ಯಾಲಯ | |||
೫೬ | ಬಸವೇಶ್ವರ ಕಲಾ ಮಹಾವಿದ್ಯಾಲಯ, ಬಾಗಲಕೋಟ | ೧೯೪೪ | ೦೮೫೩೪-೨೨೦೪೪೦ |
೫೭ | ಬಿ.ವಿ.ವಿ.ಎಸ್.ಸಂಶೋಧನಾ ಕೇಂದ್ರ(ಕನ್ನಡ ಮಹಾವಿದ್ಯಾಲಯ, ಹಂಪಿ), ಬಾಗಲಕೋಟ | ೨೦೧೦ | |
೫೮ | ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯ, ಬಾಗಲಕೋಟ | ೧೯೬೭ | ೦೮೫೩೪-೨೨೦೫೪೯ |
೫೯ | ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯ, ಬಾಗಲಕೋಟ | ೧೯೭೦ | ೦೮೫೩೪-೨೨೦೨೨೯ |
೬೦ | ಎಸ್.ಆರ್.ಕಂಠಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ, ಮುಧೋಳ | ೧೯೮೨ | ೦೮೩೫೦-೨೮೦೧೨೩ |
೬೧ | ಅಕ್ಕಮಹಾದೇವಿ ಮಹಿಳಾ ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ, ಬಾಗಲಕೋಟ | ೨೦೦೦ | ೦೮೫೩೪-೨೨೨೭೦೯ |
೬೨ | ಬಸವೇಶ್ವರ ದೈಹಿಕ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ಬಾಗಲಕೋಟ | ೧೯೮೧ | ೦೮೫೩೪-೨೩೩೩೦೩ |
೬೩ | ಬಿ.ವಿ.ವಿ.ಎಸ್. ಶಿಕ್ಷಣ ಮಹಾವಿದ್ಯಾಲಯ, ಬಾಗಲಕೋಟ | ೨೦೦೪ | ೦೮೩೫೦-೨೨೫೧೩೬ |
೬೪ | ಎಸ್.ಸಿ.ನಂದಿಮಠ ಕಾನೂನು ಮಹಾವಿದ್ಯಾಲಯ, ಬಾಗಲಕೋಟ | ೧೯೮೬ | ೦೮೫೩೪-೨೨೦೬೬೪ |
ತಾಂತ್ರಿಕ ಮಹಾವಿದ್ಯಾಲಯ | |||
೬೫ | ಬಿ.ವಿ.ವಿ.ಎಸ್. ಪಾಲಿಟೆಕ್ನಿಕ್, ಬಾಗಲಕೋಟ | ೧೯೫೮ | 0೮೫೩೪-೨೨೦೮೭೯ |
೬೬ | ಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯ, ಬಾಗಲಕೋಟ | ೧೯೬೩ | ೦೮೫೩೪-೨೩೪೦೬೦ |
೬೭ | ಬಿ.ವಿ.ವಿ.ಎಸ್. ವ್ಯವಸ್ಥಾಪನಾ ಅಧ್ಯಯನ ಸಂಸ್ಥೆ , ಬಾಗಲಕೋಟ(ಆರ್.ಸಿ.ಯು. ಬೆಳಗಾವಿ ) | ೧೯೯೮ | ೦೮೫೩೪-೨೩೩೮೮೭ |
೬೮ | ಬಿ.ವಿ.ವಿ.ಎಸ್. ವ್ಯವಸ್ಥಾಪನಾ ಅಧ್ಯಯನ ಸಂಸ್ಥೆ , ಬಾಗಲಕೋಟ(ವಿ.ಟಿ.ಯು. ಬೆಳಗಾವಿ ) | ೨೦೧೦ | |
೬೯ | ಎಸ್.ಆರ್.ವಸ್ತ್ರದ ಗ್ರಾಮೀಣ ಪಾಲಿಟೆಕ್ನಿಕ್, ಗುಳೇದಗುಡ್ಡ | ೧೯೮೪ | ೦೮೫೩೪-೨೦೦೪೯೩ |
೭೦ | ಬಿ.ವಿ.ವಿ.ಎಸ್. ಸಮುದಾಯ ಪಾಲಿಟೆಕ್ನಿಕ್, ಬಾಗಲಕೋಟ | ೧೯೫೬ | |
೭೧ | ಎಸ್.ಆರ್.ವಸ್ತ್ರದ ಸಮುದಾಯ ಪಾಲಿಟೆಕ್ನಿಕ್, ಬಾಗಲಕೋಟ | ೨೦೦೨ | |
೭೨ | ಬಿ.ವಿ.ವಿ.ಎಸ್. ಕೈಗಾರಿಕಾ ತರಬೇತಿ ಕೇಂದ್ರ, ಬಾಗಲಕೋಟ | ೨೦೦೩ | ೦೮೫೩೪-೨೨೦೮೭೯ |
ವೈದ್ಯಕೀಯ ಮಹಾವಿದ್ಯಾಲಯ | |||
೭೩ | ಹಾನಗಲ್ಲ ಕುಮಾರೇಶ್ವರ ಔಷಧ ಮಹಾವಿದ್ಯಾಲಯ, ಬಾಗಲಕೋಟ | ೧೯೮೦ | ೦೮೫೩೪-೨೨೦೦೦೮ |
೭೪ | ಪಿ.ಎಮ್.ನಾಡಗೌಡ ಸ್ಮಾರಕ ದಂತ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಬಾಗಲಕೋಟ | ೧೯೮೭ | ೦೮೫೩೪-೨೨೦೪೩೫ |
೭೫ | ಹಾನಗಲ್ಲ ಶ್ರೀ ಕುಮಾರೇಶ್ವರ ಔಷಧ ಮಹಾವಿದ್ಯಾಲಯ, ಬಾಗಲಕೋಟ | ೧೯೯೨ | ೦೮೫೩೪-೨೨೦೦೦೮ |
೭೬ | ಸಜ್ಜಲಶ್ರೀ ಶುಶ್ರೂಷಾ ಶಾಲೆ, ಬಾಗಲಕೋಟ | ೧೯೯೯ | ೦೮೫೩೪-೨೩೫೨೫೬ |
೭೭ | ಬಿ.ವಿ.ವಿ.ಎಸ್. ಆಯುರ್ವೇದಿಕ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಬಾಗಲಕೋಟ | ೧೯೯೮ | ೦೮೫೩೪-೨೨೪೩೮೦ |
೭೮ | ಸಜ್ಜಲಶ್ರೀ ಶುಶ್ರೂಷಾ ಮಹಾವಿದ್ಯಾಲಯ, ಬಾಗಲಕೋಟ | ೧೯೯೯ | ೦೮೫೩೪-೨೩೫೨೫೬ |
೭೯ | ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ, ಬಾಗಲಕೋಟ | ೧೯೯೯ | ೦೮೫೩೪-೨೩೫೪೦೦ |
೮೦ | ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಬಾಗಲಕೋಟ | ೧೯೯೯ | ೦೮೫೩೪-೨೩೫೪೦೦ |
೮೧ | ಬಿ.ವಿ.ವಿ.ಎಸ್.ರಕ್ತ ಭಂಡಾರ, ಬಾಗಲಕೋಟ | ೨೦೦೨ | ೦೮೫೩೪-೨೨೦೪೨೦ |
ಇತರೆ ಸಂಸ್ಥೆಗಳು | |||
೮೨ | ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಅಧ್ಯಯನ ಕೇಂದ್ರ, ಬಾಗಲಕೋಟ | ೧೯೯೭ | ೦೮೫೩೪-೨೨೦೪೪೦ |
೮೩ | ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ ಅಧ್ಯಯನ ಕೇಂದ್ರ, ಬಾಗಲಕೋಟ | ೨೦೦೦ | ೦೮೫೩೪-೨೨೫೫೬೬ |
೮೪ | ಬಿ.ವಿ.ವಿ.ಎಸ್. ನಗರ ಕ್ರೀಡಾ ಸಂಕೀರ್ಣ, ಬಾಗಲಕೋಟ | ೧೯೨೪ |