ಬಸವರಾಜ ಸರಬದ
ಕವಿ, ನಾಟಕಕಾರ,ಸಂಶೋದಕ. ಕೊಪ್ಪಳದ ಕುಕರೂರಿನಲ್ಲಿ ಜನನ. ಗುಲ್ಬರ್ಗಾ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರು.
ಕವನ ಸಂಕಲನಗಳು
ಬದಲಾಯಿಸಿ- ಹೋರಾಟ
- ನನ್ನವರಾ ಹಾಡು
- ನೂರು ಹನಿಗಳು
- ಜೇನ ಹನಿಗಳು
- ಕೆಂಡ ಸಂಪಿಗೆ
ಮುಂತಾದ ಹತ್ತಕ್ಕೂ ಹೆಚ್ಚು ಕವನ ಸಂಕಲನಳು ಇವೆ.
ನಾಟಕಗಳು
ಬದಲಾಯಿಸಿ- ಪ್ರತಿರೂಪ
- ನರಬಲಿ
- ಬೆಳ್ಳಕ್ಕಿ ಸಾಲು
- ಬೀದಿನಾಟಕಗಳು
ಮುಂತಾದ ನಾಟಕಗಳು.
ವಿಮರ್ಶನ ಸಂಕಲನಗಳು
ಬದಲಾಯಿಸಿ- ಹೊಸದಿಕ್ಕು
- ವಚನ ಚಳುವಳಿ
- ಸಾಹಿತ್ಯ ಸಂಗತಿ
- ಬಂಡಾಯ ಸಾಹಿತ್ಯ
- ಜನಪದ
- ಅನಂತಮೂರ್ತಿ ಕೃತಿಗಳು
- ನಿರಂಜನರ ಕೃತಿಗಳು
ಮುಂತಾದ ವಿಮರ್ಶನ ಸಂಕಲನಗಳೆ ಅಲ್ಲದೆ ವೈಚಾರಿಕ, ಸಂಶೋಧನಾ ಕ್ಷೆತ್ರದಲ್ಲೂ ಹಲವು ಕೃತಿ ರಚಿಸಿದ್ದಾರೆ.
ಪ್ರಶಸ್ತಿಗಳು
ಬದಲಾಯಿಸಿ- ದೇವರಾಜ ಬಹದ್ದೂರ್
- ಕುವೆಂಪು ಸಾಹಿತ್ಯ ಪುರಸ್ಕಾರ
- ರತ್ನಾಕರವರ್ಣಿ ಪ್ರಶಸ್ತಿ
- ನಾಟಕ ಅಕಾಡೆಮಿ ಪ್ರಶಸ್ತಿ
ಮುಂತಾದ ಹಲವು ಪ್ರಶಸ್ತಿ ಪರಸ್ಕೃತರು.