ಬಸವರಾಜವಿಜಯವನ್ನು ಹದಿನೇಳನೇ ಶತಮಾನದಲ್ಲಿ ಷಡಕ್ಷರಯ್ಯನು ಬರೆದಿದ್ದಾನೆ. ಬಸವಣ್ಣ ಮತ್ತು ಅವನ ಶರಣರ ಜೀವನದ ಕತೆಯನ್ನು ಇದು ಹೇಳುತ್ತದೆ. ಇದು ಚಂಪೂ ಶೈಲಿಯಲ್ಲಿದ್ದು ಪಂಪನು ಆರಂಬಿಸಿದ ಚಂಪೂ ಪದ್ಧತಿಯಲ್ಲಿರುವ ಕೊನೆಯ ಕೃತಿಯಾಗಿದೆ