ಬಸನಗೌಡ ರುದ್ರಗೌಡ ಪಾಟೀಲ

ಬಸನಗೌಡ ರುದ್ರಗೌಡ ಪಾಟೀಲರು ಮಾಜಿ ಸಂಸದರು ಹಾಗೂ ರಾಜಕೀಯ ಧುರೀಣರು.

ಬಸನಗೌಡ ರುದ್ರಗೌಡ ಪಾಟೀಲ
ಜನನ10ನೇ ಜನೇವರಿ 1938
ಕನಮಡಿ, ವಿಜಯಪುರ ತಾಲ್ಲೂಕು, ವಿಜಯಪುರ ಜಿಲ್ಲೆ, ಕರ್ನಾಟಕ
ವೃತ್ತಿರಾಜಕೀಯ
ರಾಷ್ಟ್ರೀಯತೆಭಾರತೀಯ

ಪಾಟೀಲರು 10ನೇ ಜನೇವರಿ 1938ರಂದು ವಿಜಯಪುರ ಜಿಲ್ಲೆವಿಜಯಪುರ ತಾಲ್ಲೂಕಿನ ಕನಮಡಿ ಗ್ರಾಮದಲ್ಲಿ ಜನಿಸಿದರು.

ಶಿಕ್ಷಣ

ಬದಲಾಯಿಸಿ

ವಿಜಯಪುರದ ವಿಜಯ ಕಾಲೇಜಿನಿಂದ ಬಿ.ಎ. ಪದವಿ ಪಡೆದಿದ್ದಾರೆ.

ನಿರ್ವಹಿಸಿದ ಖಾತೆಗಳು

ಬದಲಾಯಿಸಿ
  • 1996ರಲ್ಲಿ ನಡೆದ ಲೋಕಸಭೆ 11ನೇ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಜನತಾ ಪಕ್ಷದಿಂದ ವಿಜಯಪುರ ಲೋಕಸಭಾ ಕ್ಷೇತ್ರದ ಸಂಸದರಾಗಿ ಮೊದಲ ಬಾರಿ ಸಂಸತ್ ಪ್ರವೇಶಿಸಿದ್ದರು.[೧] [೨]

ಉಲ್ಲೇಖಗಳು

ಬದಲಾಯಿಸಿ