ಬಲಪಂಥೀಯ ರಾಜಕೀಯ

ರಾಜಕೀಯದಲ್ಲಿ ಬಲಪಂಥ ಎಂಬುದು ಅನೇಕ ಸಿದ್ಧಾಂತಗಳನ್ನು ಸೂಚಿಸುತ್ತದೆ. ಪ್ರಮುಖವಾಗಿ ಸಾಂಪ್ರದಾಯತ್ವ, ತೀವ್ರ ರಾಷ್ಟ್ರೀಯತೆವಾದ, ಧಾರ್ಮಿಕತೆಗಳನ್ನು ರಾಜಕೀಯವಾಗಿ ಉಪಯೋಗಿಸುವ ಪಕ್ಷಗಳಿಗೆ ಈ ಪದವನ್ನು ಉಪಯೋಗಿಸಲಾಗುತ್ತದೆ.