ಬರ್ಫಿ ಭಾರತದ ಒಂದು ದಟ್ಟನೆಯ ಹಾಲು ಆಧಾರಿತ ಸಿಹಿ ತಿನಿಸು, ಮಿಠಾಯಿಯ ಒಂದು ಬಗೆ. ಮೂಲತಃ ಭಾರತದ ಉತ್ತರ ಭಾಗದಿಂದ ಬಂದ ಬರ್ಫಿಯ ಹೆಸರು ಹಿಮ ಮತ್ತು ಮಂಜುಗಡ್ಡೆಯ ಹಿಂದಿ ಶಬ್ದದಿಂದ ವ್ಯುತ್ಪನ್ನವಾಗಿದೆ. ಬೇಸನ್ ಬರ್ಫಿ, ಕಾಜು ಬರ್ಫಿ, ಪಿಸ್ತಾ ಬರ್ಫಿ, ಮತ್ತು ಸಿಂಗ್ ಬರ್ಫಿ (ಕಡಲೆಕಾಯಿಯಿಂದ ತಯಾರಿಸಿದ್ದು) ಬರ್ಫಿಯ ಕೆಲವು ಪ್ರಸಿದ್ಧ ವೈವಿಧ್ಯಗಳು.

"https://kn.wikipedia.org/w/index.php?title=ಬರ್ಫಿ&oldid=616069" ಇಂದ ಪಡೆಯಲ್ಪಟ್ಟಿದೆ