ಆರಂಭದಲ್ಲಿ ಅಗ್ಗರ್‌ವಾಲ್ ಪಂಗಡದವರು ಮತ್ತು ರಜಪೂತರು ಸ್ಥಾಪಿಸಿದ ಒಂದು ಹಳ್ಳಿ. ಇಲ್ಲಿ ಆಶಾ ರಾಮ್ ಚೌಧುರಿ ಅವರು ವಾಸವಾಗಿದ್ದ ಮನೆಯು ಈಗ ಆಶಾ ರಾಮ್ ಧರ್ಮಶಾಲೆ ಆಗಿದೆ. ಅವರು ಸ್ಥಾಪಿಸಿದ ಜಂತಾ ದುಖ್ ದಮನ್ ಫಾರ್ಮಸಿ ಸಹ ಇಲ್ಲಿದೆ. ಈ ಸ್ತಬ್ಧ ಮತ್ತು ಶಾಂತಿಯುತ ನಗರವು 15,000 ಕ್ಕಿಂತಲೂ ಸಣ್ಣ ಪ್ರಮಾಣದ ಜನಸಂಖ್ಯೆಯನ್ನು ಹೊಂದಿದೆ. ಇಲ್ಲಿನ ಪ್ರಮುಖ ಆಕರ್ಷಣೆಯೆಂದರೆ ಬುಧ್ಲದಾ ರಸ್ತೆಯಲ್ಲಿರುವ ಮಿಲ್ಕಾ ಸಿಂಗ್ ಶೈಕ್ಷಣಿಕ ಸಂಸ್ಥೆ. ಈ ಸಂಸ್ಥೆಯು ಎಂಜಿನಿಯರಿಂಗ್, ಐಟಿ, ಬ್ಯಾಂಕಿಂಗ್ ಮತ್ತು ಫಾರ್ಮಸಿ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಶಿಕ್ಷಣ ಒದಗಿಸುತ್ತದೆ.[೨]

Bareta
ਬਰੇਟਾ
city
Country ಭಾರತ
StatePunjab
RegionPunjab
DistrictMansa
Population
 (2001)
 • Total೧೪,೮೮೨
Languages
 • OfficialPunjabi
 • RegionalPunjabi
Time zoneUTC+5:30 (IST)
PIN
151501[೧]
Telephone code01652
Vehicle registrationPB-31

ಉಲ್ಲೇಖಗಳು ಬದಲಾಯಿಸಿ

  1. "Bareta, Mansa PIN code". www.pincode.net.in. Retrieved 10 January 2012.
  2. "Bareta, Punjab Location (Coordinates)". by users. www.wikimapia.org. Retrieved 10 January 2012.