ಬನಸರ್ ಬಾಗ್, ಸಂಗ್ರೂರ್


ಉದ್ಯಾನ ಕೊಳದ ನಡುವೆ ಇದ್ದು ಅಮೃತ ಶಿಲೆಯ ಬರಾದಾರಿ (12 ಬಾಗಿಲುಗಳುಳ್ಳ ಕಟ್ಟಡ) ರಾತ್ರಿಯ ವೇಳೆ ಪ್ರವಾಸಿಗರಿಗೆ ಎಂದೂ ಮರೆಯಲಾಗದಂಥ ಅದ್ಭುತ ನೋಟವನ್ನು ನೀಡುತ್ತದೆ. ಅದೂ ಹುಣ್ಣಿಮೆಯ ದಿನಗಳಂದು ನೀರಿನ ಮೇಲೆ ಬೀಳುವ ಚಂದಿರನ ಬೆಳಕು ಮತ್ತಷ್ಟು ಮೆರುಗನ್ನು ನೀಡುತ್ತದೆ.[೧] ಈ ಹಿಂದೆ ಇದನ್ನು ಜಿಂದ್ ನ ರಾಜಮನೆತನದವರು ಬಳಸುತ್ತಿದ್ದರು, ಈಗ ಇದನ್ನು ಸಾರ್ವಜನಿಕರಿಗಾಗಿ ತೆರೆದಿಡಲಾಗಿದೆ. ವಾರದ ಎಲ್ಲಾ ದಿನಗಳಂದು ತೆರೆದಿರುವ ಇಲ್ಲಿ ಯಾವುದೇ ಶುಲ್ಕವನ್ನು ವಿಧಿಸಲಾಗಿಲ್ಲ. ಇಲ್ಲಿ ಒಂದು ಅರಮನೆಯೂ ಇದ್ದು ಇದನ್ನು ಈಗ ಒಂದು ವಸ್ತು ಸಂಗ್ರಹಾಲವಯವನ್ನಾಗಿ ಮಾಡಲಾಗಿದೆ ಹಾಗೂ ಇಲ್ಲಿ ಹಳೆಯ ಆಯುಧಗಳನ್ನು ಇಡಲಾಗಿದೆ.[೨]

ಉಲ್ಲೇಕಗಳು ಬದಲಾಯಿಸಿ