ಬಡಾ ಇಮಾಮ್‍ಬಾಡಾ
ಬಡಾ ಇಮಾಮ್‍ಬಾಡಾ (ಅಸ್‍ಫ಼ಿ ಮಸೀದಿ ಎಂದೂ ಪರಿಚಿತವಾಗಿದೆ) ಭಾರತದ ಲಕ್ನೋದಲ್ಲಿರುವ ಒಂದು ಇಮಾಮ್‍ಬಾಡಾ ಸಂಕೀರ್ಣವಾಗಿದೆ. ಇದನ್ನು ಅವಧ್‍ನ ನವಾಬನಾದ ಅಸಫ಼್-ಉದ್-ದೌಲಾ ೧೭೮೪ರಲ್ಲಿ ಕಟ್ಟಿಸಿದನು. ಬಡಾ ಎಂದರೆ ದೊಡ್ಡದು.
ಕಟ್ಟಡದ ರಚನಾಂಶಗಳು
ಬದಲಾಯಿಸಿಈ ಕಟ್ಟಡವು ಅಸ್‍ಫ಼ಿ ಮಸೀದಿ, ಭೂಲ್-ಭುಲೈಯಾ (ಚಕ್ರವ್ಯೂಹ) ಮತ್ತು ಹರಿಯುವ ನೀರಿರುವ ಮೆಟ್ಟಿಲುಬಾವಿಯಾದ ಬೌಲಿಯನ್ನು ಒಳಗೊಳ್ಳುತ್ತದೆ. ಎರಡು ಭವ್ಯವಾದ ಹೆಬ್ಬಾಗಿಲುಗಳು ಮುಖ್ಯ ಹಜಾರಕ್ಕೆ ಕರೆದೊಯ್ಯುತ್ತವೆ. ಚಾವಣಿಯನ್ನು ತಲುಪಲು ೧೦೨೪ ದಾರಿಗಳಿವೆ ಆದರೆ ವಾಪಸು ಬರುವುದಕ್ಕೆ ಕೇವಲ ಎರಡು ಅವೆಂದರೆ ಮೊದಲ ದ್ವಾರ ಅಥವಾ ಕೊನೆಯ ದ್ವಾರಗಳು ಮಾತ್ರ ಇವೆ ಎಂದು ಹೇಳಲಾಗುತ್ತದೆ. ಇದು ಆಕಸ್ಮಿಕ ವಾಸ್ತುಕಲೆಯಾಗಿದೆ.
ವಾಸ್ತುಕಲೆ
ಬದಲಾಯಿಸಿ-
ಛತೃದ ಕೆಳಗೆ ಅಸಫ಼್ ಉದ್ ದೌಲಾನ ಸರಳ ಗೋರಿ; ಒಂದು ಜಲವರ್ಣಚಿತ್ರ, ಸು. 1814–15.
-
ಪ್ರಸಕ್ತ ದಿನದ ಆಂತರಿಕ ನೋಟ
-
ರೂಮಿ ದರ್ವಾಜ಼ಾ, ಸುಮಾರು ೧೮೬೦ರಲ್ಲಿ.
-
ಬಡಾ ಇಮಾಮ್‍ಬಾಡಾದ ಹೊರಗಿನ ನೋಟ.
ಹೊರಗಿನ ಕೊಂಡಿಗಳು
ಬದಲಾಯಿಸಿ- Media related to Bara Imambara at Wikimedia Commons
- Bara Imambara more facts