ಬಂಧು ಬಳಗ (ಚಲನಚಿತ್ರ)

2008ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ

ಬಂಧು ಬಳಗ ಚಿತ್ರವು ೦೬ ಜೂನ್ ೨೦೦೮ನಲ್ಲಿ ಬಿಡುಗಡೆಯಾದ ಕನ್ನಡದ ಚಿತ್ರಗಳಲ್ಲಿ ಒಂದು. ಈ ಚಿತ್ರವನ್ನು ನಾಗಣ್ಣರವರು ನಿರ್ದೇಶಿಸಿದ್ದಾರೆ. ಡಿ.ಕಮಲಾಕರ್ ಮತ್ತು ಎಂ.ಬಿ.ಬಾಬು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ. ಈ ಚಿತ್ರದಲ್ಲಿ ಶಿವರಾಜ್ ಕುಮಾರ್ರವರು ನಾಯಕನ ಪಾತ್ರದಲ್ಲಿ ಮತ್ತು ಪೂನಂ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ. ಹಂಸಲೇಖರವರು ಈ ಚಿತ್ರದ ಸಂಗೀತ ನಿರ್ದೇಶನವನ್ನು ಮಾಡಿದ್ದಾರೆ.

ಬಂಧು ಬಳಗ (ಚಲನಚಿತ್ರ)
ಬಂಧು ಬಳಗ
ನಿರ್ದೇಶನನಾಗಣ್ಣ
ನಿರ್ಮಾಪಕಡಿ.ಕಮಲಾಕರ್, ಎಂ.ಬಿ.ಬಾಬು
ಪಾತ್ರವರ್ಗಶಿವರಾಜ್ ಕುಮಾರ್ ಪೂನಂ ಶಶಿಕುಮಾರ್, ತೇಜಸ್ವಿನಿ, ಹರೀಶ್ ರಾಜ್, ಧರ್ಮ, ದೊಡ್ಡಣ್ಣ, ಹೇಮಾ ಚೌಧುರಿ
ಸಂಗೀತಹಂಸಲೇಖ
ಛಾಯಾಗ್ರಹಣರಮೇಶ್ ಬಾಬು
ಬಿಡುಗಡೆಯಾಗಿದ್ದು೦೬.೦೬.೨೦೦೮
ಚಿತ್ರ ನಿರ್ಮಾಣ ಸಂಸ್ಥೆಶ್ರೀ ಲಕ್ಷ್ಮೀ ಗಣಪತಿ ಪ್ರೊಡಕ್ಷನ್ಸ್

ಚಿತ್ರದ ಹಾಡುಗಳು

ಬದಲಾಯಿಸಿ
  • ಅಮ್ಮ ಈ ಜೀವ ನಿನ್ನದಮ್ಮ - ಎಸ್.ಪಿ.ಬಾಲಸುಬ್ರಾಮಣ್ಯಂ
  • ನಿನ್ನ ಬಿಟ್ತು ನಾನು - ಕುನಲ್ ಗಂಜವಾಲ
  • ಕೂಗಲು ಕರೆಯಲೂ ಸೆರಲೂ - ಮಧು ಬಾಲಕೃಷ್ಣ, ನಂದಿತ
  • ಅವತ್ತು ನನ್ನ ಕದ್ಯ - ನಂದಿನಿ ಹಂಸಲೇಖ, ಹೇಮಂತ್ ಕುಮಾರ್, ಅನುರಾಧ ಭಟ್
  • ಕಾಸು ಬೇಡ ಕವಡೆ ಬೇಡ - ಎಸ್.ಪಿ.ಬಾಲಸುಬ್ರಾಮಣ್ಯಂ
  • ಮದುವೆ ಎಂದರೆ ಸಂಭ್ರಮ - ಮಧು ಬಾಲಕೃಷ್ಣ, ನಂದಿತ