ಫ್ರಾಂಕ್ ಸಿನಾಟ್ರಾ


ಫ್ರಾಂಸಿಸ್ ಆಲ್ಬರ್ಟ್ ಸಿನಾಟ್ರಾ ೭೦ ರ ದಶಕದ ಅತ್ಯಂತ ಜನಪ್ರಿಯ ಹಾಲಿವುಡ್ ಚಿತ್ರನಟರು. ಮೂಲತಃ ಅವರೊಬ್ಬ ಹಾಡುಗಾರರು. ಅವರ ಟೆಲಿವಿಷನ್ ಶೋ ಗಳು ಅತಿಹೆಚ್ಚು ಜನರನ್ನು ಆಕರ್ಷಿಸಿದ್ದವು. ವ್ಯಾನ್ ರಾಯನ್ಸ್ ಎಕ್ಸಪ್ರೆಸ್ ನಲ್ಲಿ ಬಹಳ ಸೊಗಸಾಗಿ ಅಭಿನಯಿಸಿದ್ದಾರೆ.

ಫ್ರಾಂಕ್ ಸಿನಾಟ್ರಾ
Frank Sinatra laughing.jpg
೧೯೬೦ರಲ್ಲಿ ಫ್ರಾಂಕ್ ಸಿನಾಟ್ರಾ
ಹಿನ್ನೆಲೆ ಮಾಹಿತಿ
ಜನ್ಮನಾಮಫ್ರಾಂಸಿಸ್ ಆಲ್ಬರ್ಟ್ ಸಿನಾಟ್ರಾ
ಅಡ್ಡಹೆಸರುಓಲ್ ಬ್ಲೂ ಐಸ್[೧]
ದಿ ಚೇರ್ಮೆನ್ ಆಫ್ ದಿ ಬೋರ್ಡ್[೧]
ದಿ ವಾಯ್ಸ್[೧]
ಫ್ರಾಂಕಿ
ಸಂಗೀತ ಶೈಲಿTraditional pop, jazz, vocal[೨]
ವೃತ್ತಿಗಾಯಕ[೧]
ನಟ[೧]
ನಿರ್ಮಾಪಕ[೧]
ನಿರ್ದೇಶಕ[೧]
conductor[೩]
ವಾದ್ಯಗಳುVocals
ಸಕ್ರಿಯ ವರ್ಷಗಳು೧೯೩೫–೧೯೯೫[೪]
L‍abelsColumbia, Capitol, Reprise
Associated actsRat Pack
Bing Crosby
Nancy Sinatra
ಅಧೀಕೃತ ಜಾಲತಾಣwww.franksinatra.com
ಫ್ರಾಂಕ್ ಸಿನಾಟ್ರಾ
ವರ್ಷಗಳು ಸಕ್ರಿಯ ೧೯೪೧-೧೯೯೫
ಪತಿ/ಪತ್ನಿ ನ್ಯಾನ್ಸಿ ಬರ್ಬತೊ (೧೯೩೯-೧೯೫೧)
ಅವ ಗಾರ್ಡ್ನರ್ (೧೯೫೧-೧೯೫೭)
ಮಿಯ ಫೇರೋ (೧೯೬೬-೧೯೬೮)
ಬಾರ್ಬರ ಮಾರ್ಕ್ಸ್ (೧೯೭೬-೧೯೯೮)
Frank Sinatra, 1947

ಉಲ್ಲೇಖಗಳುಸಂಪಾದಿಸಿ

  1. ೧.೦ ೧.೧ ೧.೨ ೧.೩ ೧.೪ ೧.೫ ೧.೬ "Frank Sinatra". Hollywood.com. Archived from the original on 2008-05-17. Retrieved 2008-05-15.{{cite web}}: CS1 maint: bot: original URL status unknown (link)
  2. Music Genre: Vocal music.Allmusic. Retrieved October 23, 2008.
  3. Gigliotti, Gilbert L. A Storied Singer: Frank Sinatra as Literary Conceit
  4. Ruhlmann, William. "Frank Sinatra". Allmusic. MTV. Retrieved 2008-05-15.