ಫೀಲ್ಡ್ಸ್ ಪದಕ

ಗಣಿತಜ್ಞರಿಗೆ ಬಹುಮಾನ

ಫೀಲ್ಡ್ಸ್ ಪದಕವು ಅಂತರರಾಷ್ಟ್ರೀಯ ಗಣಿತ ಒಕ್ಕೂಟದ (ಐಎಂಯು) ಅಂತರರಾಷ್ಟ್ರೀಯ ಕಾಂಗ್ರೆಸ್‍ನಲ್ಲಿ ೪೦ ವರ್ಷಕ್ಕಿಂತ ಕಡಿಮೆ ವಯಸ್ಸಿನ ಇಬ್ಬರು, ಮೂವರು ಅಥವಾ ನಾಲ್ಕು ಗಣಿತಜ್ಞರಿಗೆ ನೀಡಲಾಗುವ ಪ್ರಶಸ್ತಿ. ಈ ಸಭೆಯು (ಕಾಂಗ್ರೆಸ್) ಪ್ರತಿ ನಾಲ್ಕು ವರ್ಷಕ್ಕೊಮ್ಮೆ ನಡೆಯುತ್ತದೆ.

ಫೀಲ್ಡ್ಸ್ ಪದಕ
ಫೀಲ್ಡ್ಸ್ ಪದಕದ ಶಿರೋಭಾಗ
ಕೊಡಲ್ಪಡುವ ವಿಷಯಯುವ ವಿಜ್ಞಾನಿಗಳಿಗೆ ನೀಡುವ ಗಣಿತದಲ್ಲಿನ ಮಹೋನ್ನತ ಕೊಡುಗೆಗಳಿಗಾಗಿ
ದೇಶಬದಲಾಗುತ್ತದೆ
ಕೊಡಿಸಲ್ಪಡುಅಂತರರಾಷ್ಟ್ರೀಯ ಗಣಿತ ಒಕ್ಕೂಟ (ಐಎಂಯು)
ಸಂಭಾವನೆಕೆನೇಡಿಯನ್ $5,000
ಪ್ರಧಮವಾಗಿ ಕೊಡಲ್ಪಟ್ಟದ್ದು1936; ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧". ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧". (1936)
ಕೊನೆಯದಾಗಿ ಕೊಡಲ್ಪಟ್ಟದ್ದು2018 (2018)
ಅಧಿಕೃತ ಜಾಲತಾಣMathunion.org

ಫೀಲ್ಡ್ಸ್ ಪದಕವು ಒಬ್ಬ ಗಣಿತಜ್ಞನು ಪಡೆಯಬಹುದಾದ ಅತ್ಯಂತ ಉನ್ನತ ಗೌರವಗಳಲ್ಲಿ ಒಂದಾಗಿದೆ ಎಂದು ಪರಿಗಣಿತವಾಗಿದೆ, ಮತ್ತು ಇದನ್ನು ಗಣಿತಜ್ಞನ ನೊಬೆಲ್ ಪ್ರಶಸ್ತಿ ಎಂದು ವರ್ಣಿಸಲಾಗಿದೆ,[][][] ಆದರೆ ಪ್ರಶಸ್ತಿಯನ್ನು ಕೊಡುವ ಪ್ರಮಾಣ ದರ, ಪ್ರಶಸ್ತಿಗಳ ಸಂಖ್ಯೆ ಮತ್ತು ವಯೋಮಿತಿಗಳು ಸೇರಿದಂತೆ, ಹಲವು ಪ್ರಮುಖ ವ್ಯತ್ಯಾಸಗಳಿವೆ. ಎಆರ್‌ಡಬ್ಲ್ಯುಯು ನಡೆಸುವ ವಾರ್ಷಿಕ ಶೈಕ್ಷಣಿಕ ಶ್ರೇಷ್ಠತಾ ಸಮೀಕ್ಷೆಯ ಪ್ರಕಾರ, ಫೀಲ್ಡ್ಸ್ ಪದಕವನ್ನು ವಿಶ್ವಾದ್ಯಂತ ಗಣಿತದ ಕ್ಷೇತ್ರದಲ್ಲಿನ ಅತ್ಯುನ್ನತ ಪ್ರಶಸ್ತಿಯೆಂದು ಸ್ಥಿರವಾಗಿ ಪರಿಗಣಿಸಲಾಗಿದೆ,[] ಮತ್ತು ಇನ್ನೊಂದು ಪ್ರಸಿದ್ಧಿಯ ಸಮೀಕ್ಷೆಯಲ್ಲಿ, ಫೀಲ್ಡ್ಸ್ ಪದಕವು ಗಣಿತದಲ್ಲಿ ಎರಡನೇ ಅತಿ ಪ್ರತಿಷ್ಠಿತ ಅಂತರರಾಷ್ಟ್ರೀಯ ಪ್ರಶಸ್ತಿಯಾಗಿ ಆಬೆಲ್ ಪ್ರಶಸ್ತಿಯ ನಿಕಟ ಉತ್ತರಾಧಿಕಾರಿ ಎನಿಸಿಕೊಂಡಿತು.[][]

ಉಲ್ಲೇಖಗಳು

ಬದಲಾಯಿಸಿ
  1. Ball, Philip (2014). "Iranian is first woman to nab highest prize in maths". Nature (in ಇಂಗ್ಲಿಷ್). doi:10.1038/nature.2014.15686.
  2. "Fields Medal". www-history.mcs.st-andrews.ac.uk. Retrieved 2018-03-29.
  3. "Fields Medal". The University of Chicago (in ಇಂಗ್ಲಿಷ್). Retrieved 2018-03-29.
  4. "Top Award, ShanghaiRanking Academic Excellence Survey 2017 | Shanghai Ranking – 2017". Shanghairanking.com. Archived from the original on 2020-10-17. Retrieved 2018-03-29.
  5. IREG Observatory on Academic Ranking and Excellence. IREG List of International Academic Awards (PDF). Brussels: IREG Observatory on Academic Ranking and Excellence. Archived from the original (PDF) on 12 ಮಾರ್ಚ್ 2019. Retrieved 3 March 2018.
  6. Zheng, Juntao; Liu, Niancai (2015). "Mapping of important international academic awards". Scientometrics. 104 (3): 763–791. doi:10.1007/s11192-015-1613-7.