ಫಿಲಿಪ್ ಲೆನಾರ್ಡ್
ಫಿಲಿಪ್ ಲೆನಾರ್ಡ್ಅಥವಾ ಫಿಲಿಪ್ ಎಡ್ವರ್ಡ್ ಅಂಟೋನ್ ವಾನ್ ಲೆನಾರ್ಡ್ (7 ಜೂನ್ 1862 – 20 ಮೇ 1947)ಜರ್ಮನಿದೇಶದ ಭೌತಶಾಸ್ತ್ರಜ್ಞ.ಇವರಿಗೆ ಕ್ಯಾಥೋಡ್ ಕಿರಣಗಳ ಸಂಶೋಧನೆಗೆ ೧೯೦೫ರ ಭೌತಶಾಸ್ತ್ರ ನೋಬೆಲ್ ಪ್ರಶಸ್ತಿ ದೊರೆಯಿತು.ಇವನು ಅಡೋಲ್ಫ್ ಹಿಟ್ಲರ್ನ ಸಮರ್ಥಕನಾಗಿದ್ದು,ನಾಜಿ ಸಿದ್ಧಾಂತದ ಪ್ರತಿಪಾದಕನಾಗಿದ್ದನು.
ಫಿಲಿಪ್ ಲೆನಾರ್ಡ್ | |
---|---|
ಜನನ | ಫಿಲಿಪ್ ಎಡ್ವರ್ಡ್ ಅಂಟೋನ್ ವಾನ್ ಲೆನಾರ್ಡ್ ೭ ಜೂನ್ ೧೮೬೨ Pressburg, Kingdom of Hungary, Austrian Empire |
ಮರಣ | 20 May 1947 de (Messelhausen)}}, Germany | (aged 84)
ಪೌರತ್ವ | Hungarian[೧] in Austria-Hungary (1862–1907), German (1907–1947) |
ರಾಷ್ಟ್ರೀಯತೆ | Carpathian German[೨] |
ಕಾರ್ಯಕ್ಷೇತ್ರ | Physics |
ಸಂಸ್ಥೆಗಳು | University of Budapest University of Breslau University of Aachen University of Heidelberg University of Kiel |
ಅಭ್ಯಸಿಸಿದ ವಿದ್ಯಾಪೀಠ | University of Heidelberg |
ಡಾಕ್ಟರೇಟ್ ಸಲಹೆಗಾರರು | R. Bunsen, G. H. Quincke |
ಪ್ರಸಿದ್ಧಿಗೆ ಕಾರಣ | ಕ್ಯಾಥೋಡ್ ಕಿರಣ |
ಗಮನಾರ್ಹ ಪ್ರಶಸ್ತಿಗಳು | Matteucci Medal (1896) Rumford Medal (1896) Nobel Prize for Physics (1905) |
ಉಲ್ಲೇಖಗಳು
ಬದಲಾಯಿಸಿ- ↑ "Lénárd Fülöp (1862–1947)". Sulinet (in Hungarian). Archived from the original on 2018-12-25. Retrieved 2015-07-26.
{{cite web}}
: CS1 maint: unrecognized language (link) - ↑ Pöss, Ondrej (2012). "Karpatskí Nemci". In Myrtil Nagy (ed.). Naše národnostné menšiny. Šamorín: Fórum inštitút pre výskum menšín. pp. 9–12. ISBN 978-80-89249-57-2.