ಫಣೀ ರಾಮಚ೦ದ್ರ ಕನ್ನಡದ ಕಿರುತೆರೆ ಹಾಗು ಚಲನಚಿತ್ರ ನಿರ್ದೇಶಕ.ಅವರು ಕನ್ನಡ ಚಿತ್ರ ರ೦ಗಕ್ಕೆ ಗಣೇಶನ ಮದುವೆ, ಗೌರಿ ಗಣೇಶ,ಡಾ.ಕೃಷ್ಣ,ಗಣೇಶನ ಗಲಾಟೆ ಹಾಗು ಇನ್ನು ಅನೇಕ ಚಿತ್ರಗಳನ್ನು ಕೊಟ್ಟಿದ್ದಾರೆ, ಹಾಗೆ ಕಿರುತೆರೆಯಲ್ಲಿ ದ೦ಡಪಿ೦ಡಗಳು,ದುಡ್ಡು ದುಡ್ಡು ದುಡ್ಡು ಮು೦ತಾದ ಧಾರಾವಾಹೀಗಳನ್ನು ನಿರ್ದೆಶಿಸಿದ್ದಾರೆ.ಅವರು ಧಾರಾವಾಹಿಗಳಲ್ಲಿ ಅತ್ಯಂತ ಪ್ರಸಿದ್ಧವಾದವರು.ಇವರ ಚಲನಚಿತ್ರಗಳು ಮುಖ್ಯವಾಗಿ ಒಂದು ಕಾಮಿಕ್ ಅನ್ನು ಆಧಾರವಾಗಿಟ್ಟುಕೊಂಡು ಮಧ್ಯಮ ವರ್ಗದ ಕರ್ನಾಟಕ ಸಮಾಜವನ್ನು ಚಿತ್ರಿಸುತ್ತವೆ. ರಾಮಚ೦ದ್ರ ೧೯೮೯ ರಿಂದ ಕನ್ನಡ ಚಲನಚಿತ್ರ ರ೦ಗದಲ್ಲಿ ಸಕ್ರಿಯರಾಗ್ಗಿದ್ದಾರೆ.ಇವರು ಮೊದಲು ಬರಹಗಾರ ಹಾಗು ಸಹ ನಿರ್ದೆಶಕರಾಗಿದ್ದರು.

ಎಚ್.ಎಸ್. ಫಣೀ ರಾಮಚಂದ್ರ
Born
ಕರ್ನಾಟಕ, ಭಾರತ
Occupationನಿರ್ದೇಶಕ

ದೂರದರ್ಶನ

ಬದಲಾಯಿಸಿ
  • ಬೀದಿಗೆ ಬಿದ್ದವರು
  • ಜಗಳಘಂಟಿಯರು
  • ಸಾಹಸ ಲಕ್ಷ್ಮಿಯರು
  • ದೇವ್ರು ದೇವ್ರು ದೇವ್ರು

ಸಿನಿಮಾಗಳು

ಬದಲಾಯಿಸಿ
  • ಡಾಕ್ಟರ್ ಕೃಷ್ಣ
  • ಗಣೇಶನ ಮದುವೆ
  • ಗೌರಿ ಗಣೇಶ
  • ಅಣ್ಣಾವ್ರ ಮಕ್ಕಳು
  • ಗಣೇಶ ಸುಬ್ರಹ್ಮಣ್ಯ
  • ಒಂದು ಸಿನಿಮಾ ಕಥೆ
  • ಗಣೇಶನ ಗಲಾಟೆ