ಡಾ. ಪ್ರೇರಣಾ ಕೊಹ್ಲಿ ಕ್ಲಿನಿಕಲ್ ಸೈಕಾಲಜಿಸ್ಟ್, ಸಾಮಾಜಿಕ ಕಾರ್ಯಕರ್ತೆ ಮತ್ತು ಲೇಖಕಿ. ಮಾನಸಿಕ ಆರೋಗ್ಯದ ಕುರಿತಾದ ಅವರ ಕೆಲಸಕ್ಕಾಗಿ ಅವರು ೨೦೧೬ ರಲ್ಲಿ ಭಾರತದ ರಾಷ್ಟ್ರಪತಿಗಳಿಂದ 'ಭಾರತದ ೧೦೦ ಮಹಿಳಾ ಸಾಧಕರು' ಪ್ರಶಸ್ತಿಯನ್ನು ಪಡೆದರು. [] []

ಡಾ. ಪ್ರೇರಣಾ ಕೊಹ್ಲಿ
ಜನನ (1965-12-21) ೨೧ ಡಿಸೆಂಬರ್ ೧೯೬೫ (ವಯಸ್ಸು ೫೮)
ಶಿಕ್ಷಣ ಸಂಸ್ಥೆಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಿಂದ (ಎ.ಎಮ್.ಯು)
ವೃತ್ತಿ(ಗಳು)ಕ್ಲಿನಿಕಲ್ ಸೈಕಾಲಜಿಸ್ಟ್
ಸಾಮಾಜಿಕ ಕಾರ್ಯಕರ್ತೆ
ಜಾಲತಾಣwww.drprernakohli.in

ವೃತ್ತಿ

ಬದಲಾಯಿಸಿ

ಕೊಹ್ಲಿ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಿಂದ (ಎ.ಎಮ್.ಯು) ಕ್ಲಿನಿಕಲ್ ಸೈಕಾಲಜಿಯಲ್ಲಿ ಪಿಎಚ್‌ಡಿ ಮುಗಿಸಿದರು. ೧೯೯೪ ರಲ್ಲಿ ಗುರುಗ್ರಾಮ್‌ನಿಂದ ಅಭ್ಯಾಸವನ್ನು ಪ್ರಾರಂಭಿಸಿದರು. [] ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ ಆಫ್ ಇಂಡಿಯಾ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಆಯೋಗದಂತಹ ವಿವಿಧ ಸರ್ಕಾರಿ ಸಮಿತಿಗಳಿಗೆ ಕೊಹ್ಲಿ ಸಲಹೆ ನೀಡಿದ್ದಾರೆ. [] []

ಕೊಹ್ಲಿ ಮಾನಸಿಕ ಆರೋಗ್ಯದ ಕುರಿತು ಸೈಕಾಲಜಿಸ್ಟ್ ಮ್ಯೂಸಿಂಗ್ಸ್ ಎಂಬ ಪುಸ್ತಕದ ಲೇಖಕರಾಗಿದ್ದಾರೆ. [] [] ಅವರು ಜೈಲು ಕೈದಿಗಳಿಗೆ ಹಾಗೂ ತಿಹಾರ್ ಜೈಲು ಮತ್ತು ಅಲಿಗಢ ಜೈಲಿನ ಜೈಲು ಅಧಿಕಾರಿಗಳಿಗೆ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡಿದ್ದಾರೆ. []

೨೦೧೬ರ ಜನವರಿಯಲ್ಲಿ ಅವರು ಅಂದಿನ ಭಾರತದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ದೇಶದ ಅಗ್ರ ೧೦೦ ಮಹಿಳಾ ಸಾಧಕರಲ್ಲಿ ಒಬ್ಬರಾಗಿ ಗೌರವಿಸಲ್ಪಟ್ಟರು. []

ಸಹ ನೋಡಿ

ಬದಲಾಯಿಸಿ
  • ರಾಧಿಕಾ ಚಂದಿರಮಣಿ
  • ಇಂದಿರಾ ಶರ್ಮಾ
  • ಭಾರ್ಗವಿ ದಾವರ್

ಉಲ್ಲೇಖಗಳು

ಬದಲಾಯಿಸಿ
  1. "Making People Self-Reliant through a Psycho-Spiritual Approach". healthcare.siliconindia.com. India: Siliconindia.com. Retrieved 16 August 2021.
  2. "Dr. Prerna Kohli - The Times of India". Retrieved 16 August 2021.
  3. Mastakar, Manasi Y (2021-03-06). "Women's Day 2021: Dr Prerna Kohli talks about spreading awareness about mental health". The Free Press Journal. Retrieved August 16, 2021. {{cite journal}}: Cite journal requires |journal= (help)
  4. "Don't let the walls close in". indiatoday.in. July 13, 2020. Retrieved 16 August 2021.
  5. "Dr. Prerna Kohli: Being Happy - TED Talk". Retrieved 16 August 2021.
  6. Psychologist Musings book by Prerna Kohli. Retrieved 16 August 2021.
  7. Psychologist Musings book by Dr. Prerna Kohli.
  8. Agha, Eram (February 27, 2016). "Understaffed and overworked, Aligarh prison guards lead stressful lives". timesofindia.indiatimes.com (in ಇಂಗ್ಲಿಷ್). Retrieved 16 August 2021.
  9. Dhawan, Himanshi (January 23, 2016). "On 'Beti Bachao' anniversary, President Pranab Mukherjee hosts 100 women achievers". timesofindia.indiatimes.com (in ಇಂಗ್ಲಿಷ್). Retrieved 16 August 2021.