ಪ್ರೇಮ ಕಾಮ (ಚಲನಚಿತ್ರ)
ಪ್ರೇಮ ಕಾಮ ಚಿತ್ರದ (೧೯೭೮) ಮುಖ್ಯ ಪಾತ್ರದಲ್ಲಿ ದೇವದಾಸ್, ಛಾಯಪತಿ , ರೇಖಾ ರಾವ್, ಜಿ ವಿ ಅಯ್ಯರ್, ಜೊತ್ಸ್ನ ರಾವ್ , ಪುಷ್ಪಾ ಸೊಮಯ್ಯ , ರಂಗ , ನಡಿಗ್ , ಮಾಲತಿ , ಸೋಮಶೇಖರ್, ನಿಮ್ಮಿ ಉತ್ತಯ್ಯ , ಡಾ ಪ್ರಭ ಮಂಡಲ್ , ಆರಾಧನಾ , ವಿಪಿನ್ , ಗುಡ್ಡಿ , ಪ್ರಸಾದ್ , ಅರ್ಚನಾ ರವರು ಕಾಣಿಸಿಕೊಂಡಿದ್ದಾರೆ . ಈ ಚಿತ್ರದ ಸಮಯ ೯೮ ನಿಮಿಷಗಳು. ಚಿತ್ರದ ನಿರ್ಮಾಣ ಸಂಸ್ಥೆ ಯಂಗ್ ಸಿನಿಮಾ.
ಪ್ರೇಮ ಕಾಮ (ಚಲನಚಿತ್ರ) | |
---|---|
ಪ್ರೇಮ ಕಾಮ | |
ನಿರ್ದೇಶನ | ವಿ.ಆರ್.ಕೆ.ಪ್ರಸಾದ್ |
ನಿರ್ಮಾಪಕ | ವಿ.ಆರ್.ಕೆ.ಪ್ರಸಾದ್ |
ಪಾತ್ರವರ್ಗ | ದೇವದಾಸ್ ರೇಖರಾವ್ ಛಾಯಾಪತಿ, ಜಿ.ವಿ.ಅಯ್ಯರ್ |
ಸಂಗೀತ | ಯೋಗಾನರಸಂಹ |
ಛಾಯಾಗ್ರಹಣ | ಮಧು ಅಂಬಟ್ |
ಬಿಡುಗಡೆಯಾಗಿದ್ದು | ೧೯೭೮ |
ಚಿತ್ರ ನಿರ್ಮಾಣ ಸಂಸ್ಥೆ | ಯಂಗ್ ಸಿನಿಮಾ |