ಪ್ರೇಮಾನುಬಂಧ
ಪ್ರೇಮಾನುಬಂಧ , ಆರ್.ರಾಮಮೂರ್ತಿ ನಿರ್ದೇಶನ ಮತ್ತು ನಿರ್ಮಾಪಣ ಮಾಡಿರುವ ೧೯೮೧ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ರಾಜನ್-ನಾಗೇಂದ್ರ ಸಂಗೀತ ನಿರ್ದೇಶನ ಮಾಡಿದ್ದಾರೆ. ಶ್ರೀನಾಥ್ , ದಿನೇಶ್ ಮತ್ತು ಮಂಜುಳ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧]
ಪ್ರೇಮಾನುಬಂಧ | |
---|---|
ಪ್ರೇಮಾನುಬಂಧ | |
ನಿರ್ದೇಶನ | ಆರ್.ರಾಮಮೂರ್ತಿ |
ನಿರ್ಮಾಪಕ | ಆರ್.ರಾಮಮೂರ್ತಿ |
ಪಾತ್ರವರ್ಗ | ಶ್ರೀನಾಥ್ , ಮಂಜುಳ, ದಿನೇಶ್, ರಾಜೇಶ್, ಕೆ.ವಿಜಯ |
ಸಂಗೀತ | ರಾಜನ್-ನಾಗೇಂದ್ರ |
ಛಾಯಾಗ್ರಹಣ | ಗಣೇಶ್ |
ಬಿಡುಗಡೆಯಾಗಿದ್ದು | ೧೯೮೧ |
ಚಿತ್ರ ನಿರ್ಮಾಣ ಸಂಸ್ಥೆ | ಶ್ರೀರಾಮ ಎಂಟರ್‍ಪ್ರೈಸಸ್ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
ಪಾತ್ರವರ್ಗ
ಬದಲಾಯಿಸಿ- ನಾಯಕ(ರು) = ಶ್ರೀನಾಥ್
- ನಾಯಕಿ(ಯರು) = ಮಂಜುಳ
- ದಿನೇಶ್
- ರಾಜೇಶ್
- ಕೆ.ವಿಜಯ
ಕ್ರಮ ಸಂಖ್ಯೆ | ಹಾಡು | ಗಾಯಕರು |
---|---|---|
1 | ಹೊಸ ಹೊಸ ಬಯಕೆಯ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ |
2 | ಬೆಳದಿಂಗಳೊಂದು ಹೆಣ್ಣಾಗಿ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
3 | ಕರೆದಾಗ ನೀನು | ಎಸ್.ಜಾನಕಿ |
4 | ಬಾಗಿಲು ತೆರೆದಿರುವೆ ತಾಯಿ ಪೊಜೆಗೆ | ಎಸ್.ಜಾನಕಿ |