ಪ್ರೇಮಜಾಲ ಚಿತ್ರವು ೧೯೮೬ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಜೋಸೈಮನ್‌ನವರು ನಿರ್ದೇಶಿಸಿದ್ದಾರೆ. ಆರ್.ರಾಜಣ್ಣರವರು ಈ ಚಿತ್ರದ ನಿರ್ಮಾಪಕ. ಈ ಚಿತ್ರದಲ್ಲಿ ಅನಂತನಾಗ್ ನಾಯಕನ ಪಾತ್ರದಲ್ಲಿ ಮತ್ತು ಮಹಾಲಕ್ಷ್ಮಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಸ್.ವಿ.ರಂಗರಾವ್‌ರವರು ಈ ಚಿತ್ರಕ್ಕೆ ಸಂಗೀತವನ್ನು ನೀಡಿದ್ದಾರೆ.

ಪ್ರೇಮಜಾಲ
ಪ್ರೇಮಜಾಲ
ನಿರ್ದೇಶನಜೋಸೈಮನ್
ನಿರ್ಮಾಪಕಆರ್.ರಾಜಣ್ಣ
ಕಥೆಬಿ.ಎಲ್.ವೇಣು
ಪಾತ್ರವರ್ಗಅನಂತನಾಗ್ ಮಹಾಲಕ್ಷ್ಮಿ ತೂಗುದೀಪ ಶ್ರೀನಿವಾಸ್
ಸಂಗೀತಎಂ ರಂಗರಾವ್
ಛಾಯಾಗ್ರಹಣಎಸ್.ರಾಮಚಂದ್ರ
ಬಿಡುಗಡೆಯಾಗಿದ್ದು೧೯೮೬
ಚಿತ್ರ ನಿರ್ಮಾಣ ಸಂಸ್ಥೆಮೂಕಾಂಬಿಕಾ ಮೂವೀಸ್
ಇತರೆ ಮಾಹಿತಿಬಿ.ಎಲ್.ವೇಣು ಕಾದಂಬರಿ ಆಧಾರಿತ.

ಚಿತ್ರದಲ್ಲಿ ನಟಿಸಿರುವವರು ಬದಲಾಯಿಸಿ